ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದೇ ಜಿಪಿಎಸ್ ಬಳಕೆ ಹೇಗೆ?

By Suneel
|

ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಾಗಿ ಕಡೆಗಣಿಸಲಾದ ಫೀಚರ್ ಎಂದರೆ 'ಜಿಪಿಎಸ್‌(GPS)'. ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಸ್ಟ್ರಕ್‌ ಆದಾಗ, ಮೊಬೈಲ್ ನೆಟ್‌ವರ್ಕ್‌ ಸಹ ಅಲ್ಲಿ ಸಿಗದಿದ್ದಾಗ ಮಾತ್ರ ಜಿಪಿಎಸ್ ಪ್ರಾಮುಖ್ಯತೆ ತಿಳಿಯುತ್ತದೆ.

ನೀವಿರುವ ನಿರ್ಜನ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವು ಸಿಗದೇ ಉತ್ತಮವಾಗಿ ಮ್ಯಾಪ್ ಅನ್ನು ಆಕ್ಸೆಸ್ ಮಾಡಲು ಸಾಧ್ಯವಾಗದಿದ್ದಾಗ ಜಿಪಿಎಸ್‌ ಮಾತ್ರ ಉಪಯೋಗಿಕಾರಿಯಾಗಿ ಸಹಾಯ ಮಾಡುತ್ತದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಆಕ್ಸೆಸ್‌ ಮಾಡಲು ಆಗದಿದ್ದಾಗ, ಜಿಪಿಎಸ್ ಅನ್ನು ಹೇಗೆ ಬಳಸುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಆಂಡ್ರಾಯ್ಡ್ ಫೋನ್‌ನಲ್ಲಿ ಜಿಪಿಎಸ್ ಸಿಗ್ನಲ್ ಉತ್ತಮಗೊಳಿಸುವುದು ಹೇಗೆ?

 ಹಂತ 1: ಟ್ರಾವೆಲಿಂಗ್‌ ಮಾಡುವ ಮೊದಲು ಇಂಟರ್ನೆಟ್‌ ಸಂಪರ್ಕ ಪಡೆದಿದ್ದೀರಾ ಪರೀಕ್ಷಿಸಿಕೊಳ್ಳಿ

ಹಂತ 1: ಟ್ರಾವೆಲಿಂಗ್‌ ಮಾಡುವ ಮೊದಲು ಇಂಟರ್ನೆಟ್‌ ಸಂಪರ್ಕ ಪಡೆದಿದ್ದೀರಾ ಪರೀಕ್ಷಿಸಿಕೊಳ್ಳಿ

ಟ್ರಾವೆಲ್ ವೇಳೆ ಗೂಗಲ್‌ ಮ್ಯಾಪ್ ಬಲಸುವ ಉದ್ದೇಶ ಹೊಂದಿದ್ದರೆ, ನೀವು ಪ್ರಯಾಣಿಸುವ ಪ್ರದೇಶದ ಮ್ಯಾಪ್‌ ಅನ್ನು ಆಫ್‌ಲೈನ್‌ ಮ್ಯಾಪ್‌ ಆಗಿ ಡೌನ್‌ಲೋಡ್ ಮಾಡಿಕೊಳ್ಳಿ. ಡೌನ್‌ಲೋಡ್‌ಗೆ ಉತ್ತಮ ಇಂಟರ್ನೆಟ್‌ ಕನೆಕ್ಷನ್‌ ಬೇಕು.

ಹಂತ  2: ಗೂಗಲ್‌ ಮ್ಯಾಪ್‌ ಓಪನ್ ಮಾಡಿ

ಹಂತ 2: ಗೂಗಲ್‌ ಮ್ಯಾಪ್‌ ಓಪನ್ ಮಾಡಿ

ಗೂಗಲ್‌ ಮ್ಯಾಪ್‌ ಆಪ್‌ ಇಲ್ಲದಿದ್ದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಈಗಾಗಲೇ ಇದ್ದಲ್ಲಿ ಓಪನ್‌ ಮಾಡಿ

ಪ್ರವಾಸ ಹೋಗುವ ಪ್ರದೇಶವನ್ನು ಸರ್ಚ್‌ ಮಾಡಿ

ಪ್ರವಾಸ ಹೋಗುವ ಪ್ರದೇಶವನ್ನು ಸರ್ಚ್‌ ಮಾಡಿ

ಗೂಗಲ್‌ ಮ್ಯಾಪ್‌ ಸರ್ಚ್ ಬಾರ್‌ನಲ್ಲಿ ಟ್ರಾವೆಲ್‌ ಮಾಡಲು ಉದ್ದೇಶಿಸಿರುವ ಸ್ಥಳವನ್ನು ಟೈಪಿಸಿ ಎಂಟರ್‌ ಮಾಡಿ

 ಹಂತ 4: ಆಫ್‌ಲೈನ್ ಮ್ಯಾಪ್‌ ಡೌನ್‌ಲೋಡ್‌ ಮಾಡಿ

ಹಂತ 4: ಆಫ್‌ಲೈನ್ ಮ್ಯಾಪ್‌ ಡೌನ್‌ಲೋಡ್‌ ಮಾಡಿ

ಪ್ರವಾಸ ಸ್ಥಳದ ಹೆಸರು ಎಂಟರ್‌ ಮಾಡಿದ ನಂತರ, ನೀವು ಪ್ರವಾಸ ಹೋಗುವ ಸ್ಥಳದ ಬಗ್ಗೆ ಮಾಹಿತಿಯನ್ನು ಮ್ಯಾಪ್‌ನಲ್ಲಿ ನೋಡಬಹುದು. ಈ ಮಾಹಿತಿಯನ್ನು ತೆಗೆದುಕೊಳ್ಳಲು ಓಪನ್‌ ಆಗಿರುವ ಪೇಜ್‌ ಕೆಳಗೆ ಡೌನ್‌ಲೋಡ್‌ ಬಟನ್‌ ಅನ್ನು ಟ್ಯಾಪ್‌ ಮಾಡಿ.

ಹಂತ 5: ಇಂಟರ್ನೆಟ್ ಇಲ್ಲದಿದ್ದರೂ ಮ್ಯಾಪ್ ಬಳಕೆ

ಹಂತ 5: ಇಂಟರ್ನೆಟ್ ಇಲ್ಲದಿದ್ದರೂ ಮ್ಯಾಪ್ ಬಳಕೆ

ಆಫ್‌ಲೈನ್‌ ಮ್ಯಾಪ್‌ ಡೌನ್‌ಲೋಡ್ ಮಾಡಿದ ನಂತರ, ಪ್ರವಾಸ ಮಧ್ಯೆ ಇಂಟರ್ನೆಟ್ ಕೈಕೊಟ್ಟರೂ ಸಹ ಸುಲಭವಾಗಿ ಮ್ಯಾಪ್ ಬಳಸಬಹುದು. ಗೂಗಲ್‌ ಮ್ಯಾಪ್, ಇಂಟರ್ನೆಟ್ ಸಂಪರ್ಕ ನಿಧಾನವಿದ್ದರೂ ಸಹ ನಿಮಗೆ ಮಾಹಿತಿ ಡಿಟೆಕ್ಟ್‌ ಮಾಡಿ ಮಾರ್ಗದರ್ಶನವನ್ನು ಆಫ್‌ಲೈನ್‌ ಮ್ಯಾಪ್‌ ಮುಖಾಂತರ ನೀಡುತ್ತದೆ.

Best Mobiles in India

English summary
How to Use GPS Without Internet Connection on Your Smartphone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X