Subscribe to Gizbot

ಜಿಯೋ ತುಳಿಯಲು ಐಡಿಯಾದ ಇದೊಂದು ಆಫರ್ ಸಾಕು: ಹೊಸ ಮಾದರಿಯ ಯೋಜನೆ..!

Written By:

ಟೆಲಿಕಾಂ ವಲಯದಲ್ಲಿ ಹೊಸತನವನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಐಡಿಯಾ ಜಿಯೋವನ್ನು ಮೀರಿಸಿದಂತೆ ಹೊಸ ಮಾದರಿಯ ಆಫರ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ. ಈ ಆಫರ್ ನಲ್ಲಿ ಗ್ರಾಹಕರು ಒಂದೇ ಆಫರ್ ಅನ್ನು ಲೈಫ್ ಟೈಮ್ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಯಾವುದೇ ಆಫರ್ ಬದಲಾದರು ಪ್ಲಾನ್ ಮಾತ್ರ ಅದೇ ಇರಲಿದೆ.

ಜಿಯೋ ತುಳಿಯಲು ಐಡಿಯಾದ ಇದೊಂದು ಆಫರ್ ಸಾಕು: ಹೊಸ ಮಾದರಿಯ ಯೋಜನೆ..!

ಓದಿರಿ: 1 ದಿನ ಬ್ಯಾಟರಿ ಬಾಳಿಕೆಯ ಶಿಯೋಮಿ ಲ್ಯಾಪ್‌ಟಾಪ್‌ಗೆ ಇಂಟರ್ನೆಟ್ ಕನೆಕ್ಷನ್‌ ಬೇಡ.! ಬೆಲೆ.?

ಜಿಯೋ ಮೈ ವೋಚರ್ ಪ್ಲಾನ್ ಮಾದರಿಯಲ್ಲಿ ಐಡಿಯಾ ವ್ಯಾಲಿಡಿಟಿ ಆಕ್ಯೂಮುಲೇಜೆಷನ್ ಪ್ಲಾನ್ ಘೋಷಣೆ ಮಾಡಿದೆ. ಇದರಲ್ಲಿ ಈಗಲೇ ರೀಚಾರ್ಜ್ ಮಾಡಿಕೊಂಡು ಮುಂದೆ ತಮಗೆ ಬೇಕಾದ ಸಂದರ್ಭದಲ್ಲಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಪ್ಲಾನ್ ಮುಗಿದು ಹೋಗಲಿದೆ ಎನ್ನುವ ಭಯವನ್ನು ಹೊಂದಬೇಕಾದ ಅವಶ್ಯಕತೆ ಇಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವ್ಯಾಲಿಡಿಟಿ ಆಕ್ಯೂಮುಲೇಜೆಷನ್:

ವ್ಯಾಲಿಡಿಟಿ ಆಕ್ಯೂಮುಲೇಜೆಷನ್:

ಐಡಿಯಾ ಬಳಕೆದಾರರು ರೂ. 398 ರಿಚಾರ್ಜ್ ಮಾಡಿಸಿಕೊಂಡು 70 ದಿನಗಳ ವ್ಯಾಲಿಡಿಟಿಯನ್ನು ಪಡೆಯಬಹುದಾಗಿದೆ. ಇದೇ ಮಾದರಿಯಲ್ಲಿ ಎರಡು ಬಾರಿ ಒಮ್ಮೆಗೆ ರೀಚಾರ್ಜ್ ಮಾಡಿಸಿಕೊಂಡರೆ 140 ದಿನ ಬಳಕೆ ಮಾಡಿಕೊಳ್ಳಬಹುದಾಗಿದೆ. ಅದೇ ಮೂರು ಬಾರಿ ರೀಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ 210 ದಿನಗಳ ವ್ಯಾಲಿಡಿಯನ್ನು ಈ ಆಫರ್ ಹೊಂದಿರಲಿದೆ.

ಪ್ಯಾಕ್ ಆಪ್‌ಡೇಟ್ ಆದರೆ ಲಾಭ:

ಪ್ಯಾಕ್ ಆಪ್‌ಡೇಟ್ ಆದರೆ ಲಾಭ:

ಒಮ್ಮೆ ರೀಚಾರ್ಜ್ ಮಾಡಿಸಿಕೊಂಡ ನಂತರದಲ್ಲಿ ಪ್ಲಾನ್ ಆಪ್‌ಡೇಟ್ ಮಾಡಿದ ಸಂದರ್ಭದಲ್ಲಿ ಗ್ರಾಹಕರಿಗೆ ಲಾಭವಾಗಲಿದೆ. ಅಲ್ಲದೇ ಹೊಸ ಪ್ಯಾಕ್‌ನೊಂದಿಗೆ ಆಪ್‌ಡೇಟ್ ಆಗಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿದೆ.

ಬೇರೆ ಕಂಪನಿಗಳಿಂದಲೂ ಸೇವೆ:

ಬೇರೆ ಕಂಪನಿಗಳಿಂದಲೂ ಸೇವೆ:

ಇದೇ ಮಾದರಿಯಲ್ಲಿ ಇತರೆ ಟೆಲಿಕಾಂ ಕಂಪನಿಗಳು ಆಪರ್ ನೀಡಲಿದೆ ಎನ್ನಲಾಗದೆ. ದಿನಕ್ಕೊಂದು ಆಫರ್ ಗಳು ಲಾಂಚ್ ಆಗುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ವ್ಯಾಲಿಡಿಟಿ ಆಕ್ಯೂಮುಲೇಜೆಷನ್ ಆಫರ್ ಲಾಂಚ್ ಮಾಡುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Idea Rivals Reliance Jio, Launches 'Validity Accumulation'. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot