ವಿಸ್ಮಯದ ಆಗರವಾಗಿರುವ ಇಂಟರ್ನೆಟ್ 10 ವಿಶೇಷತೆಗಳು

By Shwetha
|

ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಇಲ್ಲದೆಯೇ ಬದುಕುವುದು ಬಹುಕಷ್ಟ. ನಮ್ಮ ದೈನಂದಿನ ಜೀವನ ಇಂಟರ್ನೆಟ್ ಅನ್ನು ಅನುಸರಿಸಿಕೊಂಡೇ ಬದುಕಿದೆ. ಹಾಗಿದ್ದರೆ ನಿಮ್ಮನ್ನೆಲ್ಲಾ ಅಯಸ್ಕಾದಂತೆ ಆಕರ್ಷಿಸುತ್ತಿರುವ ಇಂಟರ್ನೆಟ್ ಕುರಿತಾದ ಇನ್ನಷ್ಟು ವಿಷಯಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಓದಿರಿ: ಇಂಟರ್ನೆಟ್ ಅನ್ನು ಇನ್ನಷ್ಟು ವೇಗಗೊಳಿಸುವ ತಂತ್ರಗಳಿವು

ಹಾಗಿದ್ದರೆ ಇಲ್ಲಿದೆ ಇಂಟರ್ನೆಟ್ ಕುರಿತ ಟಾಪ್ 10 ವಿಶೇಷತೆಗಳು

ವೆಬ್‌ಸೈಟ್ ಮತ್ತು ಬ್ಲಾಗ್‌ಗಳು

ವೆಬ್‌ಸೈಟ್ ಮತ್ತು ಬ್ಲಾಗ್‌ಗಳು

637 ಮಿಲಿಯನ್ ವೆಬ್‌ಸೈಟ್‌ಗಳು ಮತ್ತು 250 ಮಿಲಿಯನ್ ಬ್ಲಾಗ್‌ಗಳು ಇವೆ.

ಹೊಸ ಡೊಮೇನ್ ಹೆಸರುಗಳು

ಹೊಸ ಡೊಮೇನ್ ಹೆಸರುಗಳು

ಪ್ರತೀ ದಿನ 1 ಲಕ್ಷ ಹೊಸ ಡೊಮೇನ್ ಹೆಸರುಗಳು ಪ್ರತೀ ದಿನ ನೋಂದಾವಣೆಯಾಗುತ್ತಿದೆ.

ಜುಕರ್‌ಬರ್ಗ್ ಫೇಸ್‌ಬುಕ್ ಐಡಿ

ಜುಕರ್‌ಬರ್ಗ್ ಫೇಸ್‌ಬುಕ್ ಐಡಿ

ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಪ್ರೊಫೈಲ್ ಐಡಿ 4 ಆಗಿದೆ.

ಟ್ವೀಟ್‌ಗಳು

ಟ್ವೀಟ್‌ಗಳು

ಪ್ರತೀ ದಿನ 500 ಮಿಲಿಯನ್ ಟ್ವೀಟ್‌ಗಳು ಪ್ರತೀ ದಿನ ಕಳುಹಿಸಲಾಗುತ್ತದೆ.

ಜಿಫ್ ಸ್ವರೂಪ

ಜಿಫ್ ಸ್ವರೂಪ

ಸ್ಟೀವ್ ವಿಲ್ಕ್ ಎಂಬ ಇಂಜಿನಿಯರ್ 1987 ರಲ್ಲಿ ಜಿಫ್ ಸ್ವರೂಪವನ್ನು ಕಂಡುಹುಡುಕಿದ.

ಸಿಎಮ್‌ಎಸ್ ಇತಿಹಾಸ

ಸಿಎಮ್‌ಎಸ್ ಇತಿಹಾಸ

ವೆಬ್‌ಸೈಟ್‌ಗಳಿಗಾಗಿ ಸಿಎಮ್‌ಎಸ್ (ಕಂಟೆಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್) 63 ಮಿಲಿಯನ್ ಬ್ಲಾಗ್‌ಗಳನ್ನು ಪ್ರಾಯೋಜಿಸುತ್ತಿದೆ.

ಪ್ರಥಮ ಆನ್‌ಲೈನ್

ಪ್ರಥಮ ಆನ್‌ಲೈನ್

ಆಗಸ್ಟ್ 6, 1991 ರಂದು ಪ್ರಥಮ ವೆಬ್‌ಸೈಟ್ ಆನ್‌ಲೈನ್‌ನಲ್ಲಿ ಪ್ರಸಾರವಾಯಿತು. ಇದು 153 ಪದಗಳನ್ನು ಹೊಂದಿತ್ತು.

ಅಮೇರಿಕಾ ಸಂಬಂಧ

ಅಮೇರಿಕಾ ಸಂಬಂಧ

ಯುಎಸ್ ಬಳಕೆದಾರರು ಪ್ರಪಂಚದಲ್ಲೇ 78.6 ಶೇಕಡ ಖಾತೆಯನ್ನು ಹೊಂದಿದೆ. ಇಂಟರ್ನೆಟ್ ಜಗತ್ತಿನಲ್ಲಿ ಅಮೇರಿಕನ್ನರದ್ದೇ ಮೇಲುಗೈ.

ಫೇಸ್‌ಬುಕ್ ಸಾಹಸ

ಫೇಸ್‌ಬುಕ್ ಸಾಹಸ

ಸರಿಸುಮಾರು 7 ಬಿಲಿಯನ್ ಜನರು ಭೂಮಿಯ ಮೇಲೆ ವಾಸಿಸುತ್ತಿದ್ದಾರೆ. ಅದರಲ್ಲಿ 17% ಜನರು ಫೇಸ್‌ಬುಕ್ ಅನ್ನೇ ಬಳಸುತ್ತಿದ್ದಾರೆ. 1.2 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಫೇಸ್‌ಬುಕ್ ಹೊಂದಿದೆ.

ಇಮೇಲ್ ರವಾನೆ

ಇಮೇಲ್ ರವಾನೆ

ಪ್ರತೀ ದಿನ 250 ಬಿಲಿಯನ್ ಇಮೇಲ್‌ಗಳನ್ನು ಕಳುಹಿಸಲಾಗುತ್ತದೆ.

Best Mobiles in India

English summary
Here is some Amazing Facts about internet that you should know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X