Subscribe to Gizbot

ಇಂಟರ್ನೆಟ್‌ನಲ್ಲಿ ಹೀಗೂ ನಡೆಯುತ್ತಾ?

Written By:

ಇಂಟರ್ನೆಟ್ ಎಂಬ ದೈತ್ಯ ಜಾಲ ಮಾಹಿತಿಯನ್ನು ಬಳಕೆದಾರರಿಗೆ ನೀಡುವುದರ ಜೊತೆಗೆ ಅವರನ್ನು ಬೆಸ್ತು ಬೀಳಿಸುವಲ್ಲಿ ಸಹಕಾರಿಯಾಗಿದೆ ಎಂಬುದನ್ನು ನೀವು ನಂಬುತ್ತೀರಾ? ಇಂಟರ್ನೆಟ್ ಕೊಡುವ ಎಲ್ಲಾ ವಿಚಾರಗಳೂ ನಿಜವಾಗಿರುವುದಿಲ್ಲ ಎಂಬ ಸತ್ಯವನ್ನು ನೀವು ನಮ್ಮ ಇಂದಿನ ಲೇಖನದಲ್ಲಿ ಅರಿತುಕೊಳ್ಳುವುದು ನಿಜವಾಗಿದೆ.

ಓದಿರಿ: ಫೋನ್ ಚಾರ್ಜಿಂಗ್ ಕಟ್ಟುಕಥೆಗಳು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ

ಕೆಲವರು ಇಂಟರ್ನೆಟ್‌ನಲ್ಲಿ ಮೋಜಿಗಾಗಿ ಇಂತಹ ಚಿತ್ರಗಳನ್ನು ಪೋಸ್ಟ್ ಮಾಡಿದರೆ ಮತ್ತೆ ಕೆಲವರು ತಾವು ಹೇಳಿದ್ದೇ ನಿಜ ಎಂಬ ತತ್ವವನ್ನು ಆಧರಿಸಿ ಜನರನ್ನು ಬೆಸ್ತು ಬೀಳಿಸುವಲ್ಲಿ ತೊಡಗುತ್ತಾರೆ. ಇಂದಿನ ಲೇಖನದಲ್ಲಿ ಆ ಚಿತ್ರಗಳೇನು ಎಂಬುದನ್ನು ನೋಡೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹನುಮನ ಗದೆ125 ಫೀಟ್‌ನ ಹನುಂತನ ವಿಗ್ರಹಕ್ಕಾಗಿ ಈ ಗದೆಯನ್ನು ರಚಿಸಲಾಗಿದ್ದು ಇಂಟರ್ನೆಟ್‌ನಲ್ಲಿ ಇದು ಅನ್ವೇಷಣೆಯಲ್ಲಿ ದೊರೆತಿರುವ ಗದೆ ಎಂಬುದಾಗಿ ಬಣ್ಣಿಸಲಾಗಿದೆ.

ಶ್ರೀಲಂಕಾದಲ್ಲಿ ದೊರೆತ ಹನುಮನ ಗದೆ

125 ಫೀಟ್‌ನ ಹನುಂತನ ವಿಗ್ರಹಕ್ಕಾಗಿ ಈ ಗದೆಯನ್ನು ರಚಿಸಲಾಗಿದ್ದು ಇಂಟರ್ನೆಟ್‌ನಲ್ಲಿ ಇದು ಅನ್ವೇಷಣೆಯಲ್ಲಿ ದೊರೆತಿರುವ ಗದೆ ಎಂಬುದಾಗಿ ಬಣ್ಣಿಸಲಾಗಿದೆ.

ಫ್ರೂಟಿಯಿಂದ ಎಚ್‌ಐವಿ

ಫ್ರೂಟಿಯಿಂದ ಎಚ್‌ಐವಿ

ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಈ ಸಂದೇಶ ವಿದ್ಯುತ್ ಸಂಚಾರವನ್ನೇ ಉಂಟುಮಾಡಿತ್ತು. ದೆಹಲಿ ಪೋಲೀಸರೇ ಈ ಫೋಸ್ಟ್ ಅನ್ನು ಸಾಮಾಜಿಕ ತಾಣಗಳಲ್ಲಿ ಬಿತ್ತರಿಸಿದ್ದರು.

ದೈತ್ಯ ಮರ

ಆಂಧ್ರದಲ್ಲಿ ಕಂಡು ಬಂದ ದೈತ್ಯ ಮರ

ನಿಜವಾಗಿ ಇಂತಹ ಮರ ಎಲ್ಲೂ ಇಲ್ಲ ಎಂಬುದಾಗಿದೆ. ಇದೊಂದು ಆರ್ಟ್ ವರ್ಕ್ ಆಗಿದೆ.

ಅಸ್ಥಿಪಂಜರ

ದೈತ್ಯ ಅಸ್ಥಿಪಂಜರ

ಇದು ಕೂಡ ಸುಳ್ಳು ಸುದ್ದಿಯಾಗಿ ಇಂಟರ್ನೆಟ್‌ನಲ್ಲಿ ಹರಿದಾಡಿದ ವಿಷಯವಾಗಿದೆ.

ಮಹಾತಾಯಿ

11 ಮಕ್ಕಳನ್ನು ಹಡೆದ ಮಹಾತಾಯಿ

ಒಂದೇ ದಿನಾಂಕದಂದು ಅಂದರೆ 11.11.11 ರಂದು ಬೇರೆ ಬೇರೆ ತಾಯಂದಿರಿಗೆ ಜನಿಸಿದ ಮಕ್ಕಳು ಇವುಗಳಾಗಿವೆ. ಇಂಟರ್ನೆಟ್‌ನಲ್ಲಿ ಇದು 11 ಮಕ್ಕಳನ್ನು ಹೆತ್ತ ಮಹಾತಾಯಿಯಾಗಿ ಮಾರ್ಪಟ್ಟಿತ್ತು.

ರಾಷ್ಟ್ರ ಗೀತೆ

ಭಾರತದ ರಾಷ್ಟ್ರ ಗೀತೆ ಪ್ರಪಂಚದಲ್ಲೇ ಅತ್ಯುತ್ತಮ

ತಾನು ಈ ರೀತಿಯಾಗಿ ಸುದ್ದಿ ಹಬ್ಬಿಸಿಲ್ಲವೆಂದು ಯುನೆಸ್ಕೋ ಆಮೇಲೆ ತಿಳಿಸಿದೆ.

ಮೂರ್ಖರನ್ನಾಗಿಸಿದೆ

ಮೂರು ತಲೆಯ ಹಾವು

ಇಂಟರ್ನೆಟ್‌ನಲ್ಲಿ ಅತ್ಯುತ್ತಮವಾಗಿ ಹರಿದಾಡಿದ ಈ ಮೂರು ತಲೆಯ ಹಾವಿನ ಚಿತ್ರ ಜನರನ್ನು ಮೂರ್ಖರನ್ನಾಗಿಸಿದೆ.

ಬ್ಯಾಂಕ್ ಹೇಳಿಕೆ

ಸ್ವಿಸ್ ಬ್ಯಾಂಕ್ ಹೇಳಿಕೆ

ಇದು ಕೂಡ ಫೇಕ್ ಸುದ್ದಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Internet is a treasure chest of amazing finds. At times, you come across certain images and pieces of information that truly blows your mind. But another thing about the Internet is that not everything you find in there is really true.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot