ಸುಲಲಿತ ರೈಲ್ವೇ ಪ್ರಯಾಣಕ್ಕಾಗಿ ಬುಕ್ ಮೈ ಟ್ರೈನ್ ಅಪ್ಲಿಕೇಶನ್

By Shwetha
|

ಟ್ರೈನ್ ಟಿಕೇಟ್ ಅನ್ನು ಬುಕ್ ಮಾಡುವುದು ನಿಜಕ್ಕೂ ಅತಿಶ್ರಮದ ಕೆಲಸವಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಐಆರ್‌ಸಿಟಿಸಿ ಸೈಟ್ ಹೆಚ್ಚು ಅಭಿವೃದ್ಧಿಯನ್ನು ಕಂಡುಕೊಂಡಿದೆ. ಮೊದಲು ಆನ್‌ಲೈನ್‌ನಲ್ಲಿ ಟಿಕೇಟ್ ಕಾಯ್ದಿರಿಸಲು ಆನ್‌ಲೈನ್ ಪಾವತಿ ಅಗತ್ಯವಾಗಿತ್ತು. ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಅನ್ನು ಇದಕ್ಕಾಗಿ ಬಳಸಬೇಕಾಗುತ್ತಿತ್ತು ಇಲ್ಲವೇ ನೆಟ್‌ ಬ್ಯಾಂಕಿಂಗ್ ಇನ್ನೊಂದು ವ್ಯವಸ್ಥೆಯಾಗಿತ್ತು. ಫೆಬ್ರವರಿಯಲ್ಲಿ ಐಆರ್‌ಸಿಟಿಸಿ ಕ್ಯಾಶ್ ಆನ್ ಡೆಲಿವರಿ ಪೈಲೆಟ್ ಪ್ರೊಗ್ರಾಮ್ ಅನ್ನು ಲಾಂಚ್ ಮಾಡಿದೆ.

ಓದಿರಿ: ಫೋನ್ ಕುರಿತ ದುರಂತ ಕಥೆಗಳು! ನೀವು ಅನುಭವಿಸಿರುವಿರಾ?

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ - ಬುಕ್ ಮೈ ಟ್ರೈನ್ ಆಪ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಆನ್‌ಲೈನ್‌ನಲ್ಲಿ ಪ್ರಯಾಣಿಕರು ಟ್ರೈನ್ ಟಿಕೇಟ್‌ಗಳನ್ನು ಬುಕ್ ಮಾಡಬಹುದಾಗಿದ್ದು ಕ್ಯಾಶ್ ಆನ್ ಡೆಲಿವರಿ ಮೋಡ್ ಅನ್ನು ಆಯ್ಕೆಮಾಡುವ ಮೂಲಕ ಅದನ್ನು ಡೆಲಿವರಿ ಮಾಡಿಕೊಳ್ಳಬಹುದಾಗಿದೆ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇಲ್ಲದೇ ಇರುವ ಜನರಿಗೆ ಈ ಅಪ್ಲಿಕೇಶನ್ ಒಂದು ವರದಾನವಾಗಿದ್ದು, ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಆರಾಮದಾಯಕವಲ್ಲ ಎಂದು ಭಾವಿಸುವವರು ಇ ವಾಲೆಟ್ ಮೂಲಕ ಪಾವತಿಯನ್ನು ಮಾಡಬಹುದಾಗಿದೆ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಆಂಡ್ರಾಯ್ಡ್, ಐಓಎಸ್, ವಿಂಡೋಸ್ ಫೋನ್ ಮತ್ತು ಬ್ಲ್ಯಾಕ್‌ಬೆರ್ರಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್ಲಿಕೇಶನ್ ಲಭ್ಯವಿದೆ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಈ ಸೇವೆಯನ್ನು ಟ್ರಯಲ್ ಆವೃತ್ತಿಯಾಗಿ 200 ನಗರಗಳು ಮತ್ತು ಪಟ್ಟಣಗಳಲ್ಲಿ ಲಾಂಚ್ ಮಾಡಲಾಗಿದ್ದು, ಆಗಸ್ಟ್‌ನಲ್ಲಿ ಈ ಅಪ್ಲಿಕೇಶನ್ 700 ನಗರಗಳನ್ನು ತಲುಪಲಿದೆ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಅಪ್ಲಿಕೇಶನ್ ಬಳಸಲು ಐಆರ್‌ಸಿಟಿಸಿ ಖಾತೆ ಅಗತ್ಯವಾಗಿದ್ದು ನೀವು ಐಆರ್‌ಸಿಟಿಸಿ ದಾಖಲೆಗಳೊಂದಿಗೆ ಒಮ್ಮೆ ಲಾಗಿನ್ ಆದ ನಂತರ, ಟ್ರೈನ್ ಟಿಕೇಟ್‌ಗಳನ್ನು ಬುಕ್ ಮಾಡಲು ಅದನ್ನು ಬಳಸಬಹುದಾಗಿದೆ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಇನ್ನು ಟಿಕೇಟ್ ಬುಕ್ ಮಾಡಲು ನಿಮ್ಮ ಮೂಲ ಮತ್ತು ನೀವು ತಲುಪಬೇಕಾಗಿರುವ ಸ್ಥಳವನ್ನು ನಮೂದಿಸಬೇಕು ಮತ್ತು ಟಿಕೇಟ್ ಕೋಟಾ ಅಂತೆಯೇ ಪ್ರಯಾಣ ದಿನಾಂಕಗಳನ್ನು ನಮೂದಿಸಿ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ನಿಮ್ಮ ಪ್ರಯಾಣವು ಮುಂದಿನ ಐದು ದಿನಗಳಲ್ಲಿ ನಡೆಯುವುದಿಲ್ಲ ಎಂದಾದಲ್ಲಿ ಕ್ಯಾಶ್ ಆನ್ ಡೆಲಿವರಿ ಮೋಡ್ ಆಯ್ಕೆಯಾಗುವುದಿಲ್ಲ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಇನ್ನು ಡೆಲಿವರಿ ದರಗಳು ಇಂತಿವೆ: ಸ್ಲೀಪರ್ ಕ್ಲಾಸ್‌ಗೆ 40 ಮತ್ತು ಏಸಿ ಟಿಕೇಟ್‌ಗೆ ರೂ 60. ಹೀಗೆ ಬಳಕೆದಾರರಿಗೆ ಇನ್ನು ಭಿನ್ನವಾಗಿರುತ್ತದೆ.

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಐಆರ್‌ಸಿಟಿಸಿ ಬುಕ್ ಮೈ ಟ್ರೈನ್ ಆಪ್

ಸಂಬಂಧಿತ ಎಲ್ಲಾ ವಿವರಗಳನ್ನು ನಮೂದಿಸಿದ ನಂತರ ಪಾವತಿ ಮೋಡ್‌ನಲ್ಲಿ ಬುಕ್ ಮೈ ಟ್ರೈನ್ ಅಪ್ಲಿಕೇಶನ್‌ನಲ್ಲಿ ಕ್ಯಾಶ್ ಆನ್ ಡೆಲಿವರಿಯನ್ನು ನೀವು ಆಯ್ಕೆಮಾಡಬೇಕಾಗುತ್ತದೆ.

Best Mobiles in India

English summary
Booking train tickets used to be a major chore, but the IRCTC website has steadily improved the experience. One of the problems with booking online is that it also requires an online payment - either with a credit or debit card, or net-banking.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X