Subscribe to Gizbot

10,000 ರೂ. ಹೊಸ ಆಫರ್ ಬಿಡುಗಡೆ ಮಾಡಿದೆ ಜಿಯೋ..!! ಏನು ಗೊತ್ತಾ..??

Written By:

ಜಿಯೋ ಧನ್ ಧನಾ ಧನ್ ಆಫರ್ ನಂತರದಲ್ಲಿ ತನ್ನ ಗ್ರಾಹಕರಿಗೆ ಬೇರೆ ಯಾವುದೇ ಆಫರ್ ನೀಡದ ಹಿನ್ನಲೆಯಲ್ಲಿ ಏರ್‌ಟೆಲ್ ಮತ್ತು BSNLಗಳು ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ನೀಡಿ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿದ್ದವು. ಇದಕ್ಕೆ ಪ್ರತಿಯಾಗಿ ಜಿಯೋ ದಿಂದ ಮತ್ತೊಂದು ಆಕ್ರಮಣಕಾರಿ ಆಫರ್ ನೀಡಲು ಮುಂದಾಗಿದೆ.

10,000 ರೂ. ಹೊಸ ಆಫರ್ ಬಿಡುಗಡೆ ಮಾಡಿದೆ ಜಿಯೋ..!! ಏನು ಗೊತ್ತಾ..??

ಓದಿರಿ: ಜಿಯೋ ನೀಡುತ್ತಿರುವ ಬೆಲೆಕಟ್ಟಲಾದ ಉಚಿತ ಸೇವೆಗಳಿದು..!!!

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ಹೊಸ ಆಫರ್ ನೀಡುತ್ತಿರುವ ತಿಳಿದ ವಿಚಾರವೇ, ಆದರೆ ಏರ್‌ಟೆಲ್, BSNLಗಳು ಇದೇ ಸಮಯದಲ್ಲಿ ಆಕರ್ಷಕ ಡೇಟಾ ಆಫರ್ ನೀಡುವ ಮೂಲಕ ಗ್ರಾಹಕನ್ನು ಸೆಳೆಯುವ ಪ್ರಯತ್ನ ಮಾಡಿದ್ದವು. ಈ ಹಿನ್ನಲೆಯಲ್ಲಿ ಜಿಯೋ ಆಫರ್ ಏನು ಎಂಬುದನ್ನು ನೋಡುವ.

ಓದಿರಿ: ಎಪ್ರಿಲ್ 28ಕ್ಕೆ ನೋಕಿಯಾ 3310 ರೀಲಿಸ್: ಪ್ರೀ ಬುಕಿಂಗ್ ಆರಂಭ, ಬೆಲೆ ಎಷ್ಟು..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
810 GB 4G ಡೇಟಾ;

810 GB 4G ಡೇಟಾ;

ಟೆಲಿಕಾಂ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದ ಆಫರ್ ಯಾರು ಇದುವರೆಗೂ ನೀಡಿಯೇ ಇಲ್ಲ ಎಂದು ಹೇಳಲೇ ಬಹುದು. ಜಿಯೋ ಇದೇ ಮೊದಲ ಬಾರಿಗೆ ತನ್ನ ಗ್ರಾಹಕರಿಗೆ 810 GB 4G ಡೇಟಾ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದು 14 ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಉಚಿತ ಕರೆ, SMS

ಉಚಿತ ಕರೆ, SMS

ಈ ಪ್ಲಾನ್ ಪಡೆದ ಗ್ರಾಹಕರು ಕೇವಲ ಡೇಟಾವನ್ನು ಮಾತ್ರವಲ್ಲದೇ ಉಚಿತ ಕರೆ ಮಾಡುವ ಸೇವೆ ಮತ್ತು ಉಚಿತ SMS ಕಳುಹಿಸಲು ಬಹುದಾಗಿದೆ. ಅಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಯಾವುದೇ ಡೇಟಾ ಮಿತಿ ಇಲ್ಲ:

ಯಾವುದೇ ಡೇಟಾ ಮಿತಿ ಇಲ್ಲ:

ಜಿಯೋ ಹೊಸದಾಗಿ ಘೋಷಣೆ ಮಾಡಿರುವ ಈ ಆಫರ್‌ನಲ್ಲಿ ಯಾವುದೇ ಫೈರ್ ಯುಸೆಜ್ ಪಾಲಿಸಿಯನ್ನು ಅನ್ವಯಿಸಿಲ್ಲ. ಇಲ್ಲಿ ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಸಾರವಾಗಿ ಎಷ್ಟು ಬೇಕಾದರು ಡೇಟಾವನ್ನು ಮುಕ್ತವಾಗಿ ಬಳಕೆ ಮಾಡಬಹುದಾಗಿದೆ.

ಡೌನ್‌ಲೋಡ್ ಸ್ಪೀಡ್ 128 Kbps:

ಡೌನ್‌ಲೋಡ್ ಸ್ಪೀಡ್ 128 Kbps:

ಈ ಆಫರ್‌ನಲ್ಲಿ ದೊರೆಯುವ ಡೇಟಾ ವೇಗವೂ 128 Kbps ಇರಲಿದೆ. ಹಾಗಾಗಿ ವೇಗದ ಕಾರ್ಯಚಣೆಯೂ ಇದರಲಿದೆ. ಹಾಗಾಗಿ ಗ್ರಾಹಕರು ಹೆಚ್ಚಿನ ವೇಗದ ಇಂಟರ್‌ನೆಟ್ ತಮ್ಮದಾಗಿಸಿಕೊಳ್ಳಬಹುದಾಗಿದೆ.

ಇದರೊಂದಿಗೆ ಇದೇ ಮತ್ತೊಂದು ಆಫರ್:

ಇದರೊಂದಿಗೆ ಇದೇ ಮತ್ತೊಂದು ಆಫರ್:

ಜಿಯೋ 810 GB 4G ಡೇಟಾ ಆಫರ್‌ನೊಂದಿಗೆ ಮತ್ತೊಂದು ಆಫರ್ ಸಹ ಘೋಷಣೆ ಮಾಡಿದೆ. 4,999 ರೂ.ಗಳಿಗೆ 410 GB 4G ಡೇಟಾವನ್ನು ನೀಡಲಿದೆ. 240 ದಿನ ಆಫರ್ ನೀಡಿದೆ.

ಓದಿರಿ:ಜಿಯೋಗೆ ಈವರೆಗೂ ಆಗಿರುವ ನಷ್ಟ ಎಷ್ಟು? ಓದುಮ್ಮೇಲೆ ನಗಾಡ್‌ಬೇಡಿ ಪ್ಲೀಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio has been a sensation so far in India with aggressive tariff plans and free 4G services. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot