Just In
- 8 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 9 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- 10 hrs ago Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- 12 hrs ago Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲ್ಜಿ ಜಿ2 ಪಡೆದುಕೊಳ್ಳಲಿದೆ ಆಂಡ್ರಾಯ್ಡ್ ಲಾಲಿಪಪ್ ಓಎಸ್
ಎಲ್ಜಿಯ ಇತ್ತೀಚಿನ ಫ್ಲ್ಯಾಗ್ಶಿಪ್ ಫೋನ್ಗಳು ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್ ಅನ್ನು ಎರಡು ತಿಂಗಳಲ್ಲಿ ಪಡೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ. ಎಲ್ಜಿ ಜಿ2 ನ ಎಲ್ಲಾ ಮಾಲೀಕರು ಈ ಓಎಸ್ ಅನ್ನು ಪಡೆದುಕೊಳ್ಳಲಿದ್ದಾರೆ ಎಂದು ಕೊರಿಯಾ ಮೂಲಗಳು ತಿಳಿಸಿದ್ದು, ಆಂಡ್ರಾಯ್ಡ್ 5.1.1 ಜಿ2 ನಲ್ಲಿ ಸ್ಥಾಪಿಸುವುದಕ್ಕಾಗಿ ಎಲ್ಜಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಎರಡು ತಿಂಗಳಲ್ಲೇ ಡಿವೈಸ್ಗಳಲ್ಲಿ ಇದು ಬಿಡುಗಡೆ ಭಾಗ್ಯವನ್ನು ಕಾಣಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಓದಿರಿ: ಟೆಕ್ ಉದ್ಯಮದಲ್ಲಿ ಟಾಪ್ ಸ್ಥಾನದಲ್ಲಿರುವ ಕಂಪೆನಿಗಳು
ಜಿ2 ನಲ್ಲಿ ಆಂಡ್ರಾಯ್ಡ್ 5.1.1 ಚಾಲನೆಯಾಗುತ್ತಿರುವ ಸ್ಕ್ರೀನ್ಶಾಟ್ ಅನ್ನು ಈ ಸುದ್ದಿ ಹೊರತಂದಿದೆ. ಎಲ್ಜಿಯ ಇತ್ತೀಚಿನ ಯುಎಕ್ಸ್ 4.0 ಯೂಸರ್ ಇಂಟರ್ಫೇಸ್ ಅನ್ನು ಇದು ಪಡೆದುಕೊಂಡಿದ್ದು, ಲಾಲಿಪಪ್ ಸ್ಟೈಲ್ ವರ್ಚುವಲ್ ಬಟನ್ಗಳನ್ನು ಇದು ಹೊಂದುವ ನಿರೀಕ್ಷೆ ಇದೆ.
ಓದಿರಿ: ದೆವ್ವಗಳನ್ನು ಪತ್ತೆಹಚ್ಚುವ ಟಾಪ್ ಅಪ್ಲಿಕೇಶನ್ಸ್
ಈ ನವೀಕರಣದೊಂದಿಗೆ ಜಿ4 ನ ಹೊಸ ವಿಶೇಷತೆಗಳನ್ನು ಜಿ2 ಪಡೆದುಕೊಳ್ಳಲಿದ್ದು ಯಾವುದು ಮೊದಲು ಲಾಂಚ್ ಅನ್ನು ಸ್ವೀಕರಿಸಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆಂಡ್ರಾಯ್ಡ್ 5.1.1 ನಲ್ಲಿ ಎಲ್ಲಾ ವಿಶೇಷತೆಗಳು ಮತ್ತು ಸುಧಾರಣೆಗಳನ್ನು ಕಾಣಬಹುದಾಗಿದೆ.
ಗೆಸ್ಟ್ ಯೂಸರ್ ಮೋಡ್, ವೈಫೈ ಆನ್ ಮಾಡುವಿಕೆ, ಬ್ಲ್ಯೂಟೂತ್ ಸಂಪರ್ಕ ಜೊತೆಗೆ ಕ್ವಿಕ್ ಸೆಟ್ಟಿಂಗ್ಸ್ ಮೆನು, ಆಂಟಿ - ಥೆಪ್ಟ್ ಪ್ರೊಟೆಕ್ಶನ್ ಫೀಚರ್ ಇದರಲ್ಲಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999