ಉಚಿತ ವೈ-ಫೈನಲ್ಲಿ ಇ-ಬ್ಯಾಂಕಿಂಗ್ ಮಾಡಬೇಡಿ...!

|

ದಿನೇ ದಿನೇ ದೇಶದಲ್ಲಿ ಇ-ಬ್ಯಾಂಕಿಂಗ್ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲೇ ಇ-ಬ್ಯಾಂಕಿಂಗ್ ವಂಚನೆಗಳು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ದೊರೆಯುವ ಉಚಿತ ವೈ-ಫೈಗಳನ್ನು ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಇ-ಬ್ಯಾಂಕಿಂಗ್‌ ವ್ಯವಹಾರ ನಡೆಸುವುದು ಸುರಕ್ಷಿತವಲ್ಲ ಎನ್ನುವ ವಾದವನ್ನು ತಜ್ಞರು ಮುಂದಿಟ್ಟಿದ್ದಾರೆ.

ಉಚಿತ ವೈ-ಫೈನಲ್ಲಿ ಇ-ಬ್ಯಾಂಕಿಂಗ್ ಮಾಡಬೇಡಿ...!

ಓದಿರಿ: ರೆಡ್‌ಮಿ 5A ಬಿಡುಗಡೆಗೂ ಮುನ್ನವೇ ಹೊಡೆತ: ಜೆನ್‌ಫೋನ್ ಲೈವ್ ಬೆಲೆಯಲ್ಲಿ ಭಾರೀ ಕಡಿತ

ಸ್ಮಾರ್ಟ್‌ಫೋನ್‌ ಬಳಕೆದಾರರು ಈಗಾಗಲೇ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರವನ್ನು ತಮ್ಮ ಫೋನ್‌ನಲ್ಲಿಯೇ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಉಚಿತವಾಗಿ ಸಾರ್ವಜಿಕವಾಗಿ ದೊರೆಯವ ವೈ-ಫೈ ಗಳನ್ನು ಬಳಕೆ ಮಾಡಿಕೊಂಡು ಇ-ಬ್ಯಾಂಕಿಂಗ್ ಬಳಕೆ ಮಾಡಿಕೊಂಡಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆರ್ಥಿಕ ತಜ್ಞರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಹ್ಯಾಕ್ ಆಗುವ ಸಂಭವ:

ಹ್ಯಾಕ್ ಆಗುವ ಸಂಭವ:

ಉಚಿತ ವೈ-ಫೈಗಳಲ್ಲಿ ಬಳಕೆದಾರರ ಮಾಹಿತಿಯನ್ನು ಹ್ಯಾಕರ್ ಗಳು ಕಳ್ಳತನ ಸಾಧ್ಯತೆಯೂ ಹೆಚ್ಚಾಗಿದೆ ಈ ಹಿನ್ನಲೆಯಲ್ಲಿ ಇ-ಬ್ಯಾಂಕಿಂಗ್ ವ್ಯವಹಾರಗಳನ್ನು ಮೊಬೈಲ್ ಡೇಟಾ ಇಲ್ಲವೇ ಸೆಕ್ಯೂರ್ ವೈ-ಫೈಗಳ ಮೂಲಕವೇ ಮಾಡುವಂತೆ ಕರೆ ನೀಡಲಾಗಿದೆ. .

ಸೆಕ್ಯೂರಿಟಿ ಇರುವುದಿಲ್ಲ:

ಸೆಕ್ಯೂರಿಟಿ ಇರುವುದಿಲ್ಲ:

ಇ-ಬ್ಯಾಂಕಿಂಗ್ ನಡೆಸಲು ಹೆಚ್ಚಿನ ಸೆಕ್ಯೂರಿಟಿ ಅಗತ್ಯವಾಗಿದ್ದು, ಆದರೆ ಉಚಿತ ವೈ-ಫೈಗಳಲ್ಲಿ ಯಾವುದೇ ರೀತಿಯ ಗುಣಮಟ್ಟದ ಸೆಕ್ಯೂರಿಟಿಯನ್ನು ಬಳಕೆಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇ-ಬ್ಯಾಂಕಿಂಗ್ ವ್ಯವಹಾವನ್ನು ಉಚಿತ ವೈ-ಫೈಗಳಲ್ಲಿ ಮಾಡುವುದು ಸೂಕ್ತವಲ್ಲ.

ಮಾಹಿತಿ ಸ್ಟೋರ್ ಮಾಡಬೇಡಿ:

ಮಾಹಿತಿ ಸ್ಟೋರ್ ಮಾಡಬೇಡಿ:

ನಿಮ್ಮ ಇ-ಬ್ಯಾಂಕಿಂಗ್ ವ್ಯವಹಾರಗಳಿಗೆ ಕುರಿತಾದ ಯಾವುದೇ ಮಾಹಿತಿಗಳನ್ನು ಮೊಬೈಲ್‌ನಲ್ಲಿ ಸ್ಟೋರ್ ಮಾಡಬೇಡಿ. ಅಲ್ಲದೇ ಯಾವುದೇ ವೆಬ್ ಇಲ್ಲವೇ ಆಪ್‌ಗಳಲ್ಲಿಯೂ ಸೇವ್‌ ಮಾಡಲು ಮುಂದಾಗಬೇಡಿ. ಏಕೆಂದರೆ ನಿಮ್ಮ ಪೋನ್‌ನಲ್ಲಿ ಇರುವ ಮಾಹಿತಿಯನ್ನು ಸುಲಭವಾಗಿ ಮತ್ತೊಬ್ಬರು ಕಳ್ಳತನ ಮಾಡಬಹುದಾಗಿದೆ.

Most Read Articles
Best Mobiles in India

English summary
never use public wi-fi for online banking. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X