ಸಾಗರದಲ್ಲಿ ಅಪರಿಮಿತ ಏರಿಕೆ ವಿಶ್ವಕ್ಕೆ ನಾಸಾ ಎಚ್ಚರಿಕೆ

By Shwetha
|

ನಾಸಾದ ಹೊಸ ಸ್ಯಾಟಲೈಟ್ ಸಂಶೋಧನೆಯು ಕಳವಳಕಾರಿಯಾದ ಸುದ್ದಿಯೊಂದನ್ನು ಹೊರಹಾಕಿದೆ. ಜಾಗತಿಕ ಸಾಗರ ಮಟ್ಟದಲ್ಲಿ ವಿಪರೀತ ಏರಿಕೆಯಾಗುತ್ತಿದ್ದು, ಕಳೆದ ವರದಿಗಳಿಗಿಂತಲೂ ಹೆಚ್ಚು ವಿನಾಶಕಾರಿಯಾಗಿ ಸಾಗರ ಮಟ್ಟ ಏರುತ್ತಿದೆ.

ಓದಿರಿ: ಮಂಗಳನಲ್ಲಿ ಬದುಕು ಸಾಧ್ಯ!!!

1992 ರಿಂದ ವಿಶ್ವದ ಸಾಗರ ಮಟ್ಟವು ಮೂರು ಇಂಚುಗಳಷ್ಟು ಏರಿಕೆಯಾಗಿದ್ದು, ಕೆಲವೊಂದು ಪ್ರದೇಶಗಳಲ್ಲಿ ಇದು ಒಂಭತ್ತು ಇಂಚುಗಳನ್ನು ತಲುಪಿದೆ ಎಂದು ಯುಎಸ್‌ನ ಬಾಹ್ಯಾಕಾಶ ಏಜೆನ್ಸಿ ವರದಿ ಮಾಡಿದೆ. ಇನ್ನಷ್ಟು ಏರಿಕೆಯು ಮುಂಬರುವ ದಿನಗಳಲ್ಲಿ ಇಲ್ಲವೇ ಕೆಲವೇ ವರ್ಷಗಳಲ್ಲಿ ನಡೆಯುವಂತಹ ಪ್ರಕ್ರಿಯೆಯಾಗಲಿದೆ ಎಂದು ನಾಸಾದ ಸೀ ಲೆವೆಲ್ ಚೇಂಜ್ ಟೀಮ್‌ನ ಮುಖ್ಯಸ್ಥರಾದ ಸ್ಟೀವ್ ನರೇಮ್ ತಿಳಿಸಿದ್ದಾರೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇದಕ್ಕೆ ಏನು ಮುಖ್ಯ ಕಾರಣ ಎಂಬುದನ್ನು ಅರಿತುಕೊಳ್ಳೋಣ.

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಟಿಕಾದಲ್ಲಿ ಐಸ್‌ ಶೀಟ್‌ಗಳು ಕರಗುತ್ತಿರುವುದು

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

ಪರ್ವತ ಹಿಮನದಿಗಳು ಕರಗುತ್ತಿರುವುದು

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

ಶಾಖವನ್ನು ಹೀರಿಕೊಂಡು ಬೆಚ್ಚಗಾಗುತ್ತಿರುವುದರಿಂದ ಸಾಗರಗಳು ವಿಸ್ತಾರಗೊಳ್ಳುತ್ತಿವೆ.

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

ಈ ಮೂರು ಮುಖ್ಯ ಕಾರಣಗಳು ಜಾಗತಿಕ ತಾಪಮಾನಕ್ಕೆ ನೇರವಾದ ಕಾರಣಗಳಾಗಿವೆ.

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

50 ವರ್ಷಗಳ ಹಿಂದೆ ಇದ್ದ ಸ್ಥಿತಿಗಿಂತಲೂ ಸಾಗರ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು ಇದು ಭವಿಷ್ಯದಲ್ಲಿ ಅಪಾಯವನ್ನು ಉಂಟು ಮಾಡುವುದು ದಿಟವಾಗಿದೆ.

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

ದ್ವೀಪಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಿಲಿಯಗಟ್ಟಲೆ ಜನರಿಗೆ ಸಾಗರದ ಏರಿಕೆಯ ಬಿಸಿ ತಟ್ಟಲಿದೆ.

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

ಕರಾವಳಿ ಪ್ರದೇಶಗಳು ಸವೆಯುವುದು, ಚಂಡಮಾರುತದ ಏರಿಕೆ, ಕೆಲವೊಂದು ಪ್ರದೇಶಗಳು ವಾಸಕ್ಕೆ ಯೋಗ್ಯವಲ್ಲದಂತಾಗುವುದು.

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

ಮೀಟರ್‌ನಷ್ಟು ಸಾಗರದ ಮಟ್ಟ ಏರಿಕೆಯಾಗಿರುವುದರಿಂದ ಮಿಯಾಮಿ, ಫ್ಲೋರಿಡಾ ಹೇಗೆ ಕಾಣಿಸುತ್ತದೆ ಎಂಬುದರ ಚಿತ್ರವನ್ನು ಆಂಡ್ರ್ಯೂ ಡೇವಿಡ್ ತೇಲರ್ ವಿನ್ಯಾಸಪಡಿಸಿದ್ದಾರೆ.

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

23 ವರ್ಷಗಳ ಸ್ಯಾಟಲೈಟ್ ಮಾಹಿತಿಯ ಅಭ್ಯಾಸಗಳನ್ನು ನಡೆಸಿದ ನಂತರ ನಾಸಾ ವಿಶ್ವಕ್ಕೆ ಎಚ್ಚರಿಕೆಯನ್ನು ನೀಡಿದೆ.

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಏರಿಕೆ

ಸಾಗರ ಮಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಏರಿಕೆಯಾಗುತ್ತಿರುವುದು ವಿಜ್ಞಾನಿಗಳ ಕಳವಳಕ್ಕೆ ಕಾರಣವಾಗಿದೆ.

Most Read Articles
Best Mobiles in India

English summary
New satellite research from NASA shows that not only are global sea levels rising quickly, but they could rise even more drastically than previous reports estimated.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more