ಮೆಸೆಂಜರ್ ಬಳಸಿ ಉಬರ್ ಕ್ಯಾಬ್ ಬುಕ್ ಮಾಡಿ

By Shwetha
|

ಮುಂಬರಲಿರುವ ಕ್ರಿಸ್‌ಮಸ್ ಕೊಡುಗೆಯಂತೆ, ಫೇಸ್‌ಬುಕ್ ಹೊಸ ಫೀಚರ್ ಅನ್ನು ಲಾಂಚ್ ಮಾಡಿದ್ದು ಮೆಸೆಂಜರ್ ಬಳಸಿ ಯುಎಸ್‌ನ ಜನರು ಉಬರ್ ಕ್ಯಾಬ್ ಅನ್ನು ಬುಕ್ ಮಾಡಬಹುದಾಗಿದೆ ಮತ್ತು ತಮ್ಮ ಸ್ನೇಹಿತರನ್ನು ಈ ಕುರಿತು ಎಚ್ಚರಿಸಬಹುದಾಗಿದೆ.

ಓದಿರಿ: ಜೀವನ ಸರಳಗೊಳಿಸುವ ಇಂಟರ್ನೆಟ್ ಸೌಲಭ್ಯಗಳು

ಮೋರ್ ಮೆನು ಕೆಳಗೆ ಇರುವ ಟ್ರಾನ್ಸ್‌ಪೋರ್ಟೇಶನ್ ಐಕಾನ್ ಕ್ಲಿಕ್ ಮಾಡುವ ಮೂಲಕ ಈ ಹೊಸ ಫೀಚರ್ ಅನ್ನು ಪಡೆದುಕೊಳ್ಳಬಹುದಾಗಿದೆ ಉಬರ್‌ನ ರಿಕ್ವೆಸ್ಟ್ ರೈಡ್‌ನಲ್ಲಿ ನಿಮ್ಮ ಸ್ಥಾನ ಮತ್ತು ಅಂತರ ಹಾಗೂ ಕಾರನ್ನು ಆಯ್ಕೆಮಾಡಬಹುದಾಗಿದೆ. ಮೆಸೆಂಜರ್ ಬಳಸಿಕೊಂಡು ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಸಂದೇಶ ರವಾನೆ ಮಾಡಿಕೊಳ್ಳಬಹುದು ಹಾಗೂ ಮೆಸೆಂಜರ್ ಟ್ರಾನ್ಸ್‌ಪೋರ್ಟೇಶನ್ ಉಬರ್‌ಗೆ ಪಾವತಿಯನ್ನು ಗಳಿಸುವಲ್ಲಿ ಸಹಕಾರಿಯಾಗಲಿದೆ.

ಮೆಸೆಂಜರ್ ಬಳಸಿ ಉಬರ್ ಕ್ಯಾಬ್ ಬುಕ್ ಮಾಡಿ

ಈ ಹಿಂದೆ, ವಿ ಚಾಟ್ ಮೆಸೇಜಿಂಗ್ ಮತ್ತು ಕಾಲಿಂಗ್ ಅಪ್ಲಿಕೇಶನ್‌ಗಳು ಚೀನಾದಲ್ಲಿ ಕಾರು ಬುಕ್ ಮಾಡುವ ಸೌಲಭ್ಯವನ್ನು ಒದಗಿಸಿತ್ತು. ಮೆಸೆಂಜರ್ ಮೂಲಕ ಈ ಸೇವೆಯನ್ನು ಗ್ರಾಹಕರಿಗೆ ನಾವು ಒದಗಿಸುತ್ತಿದ್ದು ಲೈವ್ ಬೆಂಬಲವನ್ನು ನಾವಿಲ್ಲಿ ಪರಿಶೀಲಿಸುತ್ತಿದ್ದೇವೆ ಇದನ್ನು ನೋಡಿಯೇ ರಿಯಲ್ ಟೈಮ್ ಬೆಂಬಲವನ್ನು ನಾವು ಆರಂಭಿಸಲಿರುವೆವು ಎಂಬುದು ಉಬರ್ ಮುಖ್ಯಸ್ಥ ರಾಹುಲ್ ಬಿಜೋರ್ ಮಾತಾಗಿದೆ. ಕ್ರಿಸ್‌ಮಸ್‌ಗೆ ಯುಎಸ್ ಜನರಿಗೆ ಈ ಸೇವೆ ಲಭ್ಯವಾಗಲಿದೆ.

Best Mobiles in India

English summary
Coming as a Christmas gift, Facebook has launched a new feature where people in the US can use Facebook Messenger to book an Uber cab and simultaneously alert their friends in a chat thread.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X