Subscribe to Gizbot

ಪೇಟಿಎಂ ಮಾಲ್ ನಲ್ಲಿ ಸುಪರ್ ಆಫರ್: ಸ್ಮಾರ್ಟ್‌ಫೋನ್ ಮೇಲೆ ರೂ.20000 ಕ್ಯಾಷ್ ಬ್ಯಾಕ್..!!!

Written By:

ಭಾರತೀಯ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್‌ಗಳು ಗ್ರಾಹಕರನ್ನು ಸೆಳೆಯಲು ಆಫರ್ ಗಳನ್ನು ನೀಡುತ್ತಿರುವ ಮಾದರಿಯಲ್ಲಿ ಪೇಟಿಎಂ ಸಹ ತನ್ನ ಗ್ರಾಹಕರಿಗೆ ಪೇಟಿಎಂ ಮಾಲ್ ಮೂಲಕ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಲಾಂಚ್: ಅಚ್ಚರಿ ಬೆಲೆಗೆ ಬೊಂಬಾಟ್ ಫೋನ್

ಪೇಟಿಎಂ ಮಾಲ್ ನಲ್ಲಿ ಆಫರ್: ಸ್ಮಾರ್ಟ್‌ಫೋನ್ ಮೇಲೆ ರೂ.20000 ಕ್ಯಾಷ್ ಬ್ಯಾಕ್..!!!

ಪೇಟಿಎಂ ಮಾಲ್ ಸುಪರ್ 77 ಹೆಸರಿನಲ್ಲಿ ಜುಲೈ 7 ರಿಂದ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ನೀಡಿದೆ. ಮಿನಿಮಮ್ ಕ್ಯಾಷ್ ಬ್ಯಾಕ್ ಅಲ್ಲದೇ ರೂ.20000ದ ವರೆಗೂ ಮನಿ ಬ್ಯಾಕ್ ಆಫರ್ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪಲ್ ಫೋನ್ ಗಳ ಮೇಲೆ:

ಅಪಲ್ ಫೋನ್ ಗಳ ಮೇಲೆ:

ಅಪಲ್ ಫೋನ್ ಗಳ ಮೇಲೆ 44% ಕಡಿತವನ್ನು ನೀಡಲು ಪೇಟಿಎಂ ಮುಂದಾಗಿದೆ. ಐಫೋನ್ 7 ಪ್ಲಸ್ ಸ್ಮಾರ್ಟ್‌ಫೋನ್ ರೂ.61,999ಕ್ಕೆ ದೊರೆಯಲಿದ್ದು, ಸುಮಾರು 7,500 ರೂ ಕ್ಯಾಷ್ ಬ್ಯಾಕ್ ದೊರೆಯಲಿದೆ.

 ಐಫೋನ್ 7 ಬೆಲೆಯಲ್ಲಿ ಕಡಿತ:

ಐಫೋನ್ 7 ಬೆಲೆಯಲ್ಲಿ ಕಡಿತ:

ಇದಲ್ಲದೇ ಐಫೋನ್ 7 ಬೆಲೆಯಲ್ಲಿ 19 % ಕಡಿಮೆಯಾಗಿದ್ದು, ರೂ.63,949ಕ್ಕೆ ದೊರೆಯುತ್ತಿದೆ. ಇದಲ್ಲದೇ ಐಫೋನ್ SE ಮೇಲೆಯೂ ಕಡಿತ ಕಾಣಬಹುಹದಾಗಿದ್ದು, 44 % ಕಡಿತಗೊಂಡು ರೂ.21,990ಕ್ಕೆ ದೊರೆಯುತ್ತಿದೆ.

ಆಪಲ್ ಮ್ಯಾಕ್ ಬುಕ್ ಮೇಲೆಯೂ ಆಫರ್:

ಆಪಲ್ ಮ್ಯಾಕ್ ಬುಕ್ ಮೇಲೆಯೂ ಆಫರ್:

ಇದಲ್ಲದೇ ಆಪಲ್ ಮ್ಯಾಕ್ ಬುಕ್ ಮೇಲೆಯೂ ಆಫರ್ ಇದ್ದು, ಇದರ ಮೇಲೆ 18% ಡಿಸ್ಕೌಂಟ್ ಕಾಣಬಹುದಾಗಿದ್ದು, ರೂ.80,000ಕ್ಕೆ ದೊರೆಯಲಿದೆ. ಇದಲ್ಲದೇ ರೂ.8000 ಕ್ಯಾಷ್ ಬ್ಯಾಕ್ ದೊರೆಯಲಿದೆ.

ಗೂಗಲ್ ಪಿಕ್ಸಲ್:

ಗೂಗಲ್ ಪಿಕ್ಸಲ್:

ಇದಲ್ಲದೇ ಗೂಗಲ್ ಪಿಕ್ಸಲ್ ಫೋನಿನ ಮೇಲೆಯೂ ಡಿಸ್ಕೌಂಟ್ ಕಾಣಬಹುದಾಗಿದೆ. ಗೂಗಲ್ ಪಿಕ್ಸಲ್ XL ಸ್ಮಾರ್ಟ್‌ಫೋನು ರೂ. 67,339 ಮತ್ತು 68,999ಕ್ಕೆ ದೊರೆಯುತ್ತಿದೆ. ಗೂಗಲ್ ಫೋನ್ ಗಳ ಮೇಲೆ 7% ನಿಂದ 18 % ವರೆಗೆ ಕಡಿತವನನ್ನು ಕಾಣಬಹುದಾಗಿದೆ.

ಸ್ಯಾಮಸಂಗ್ ಸ್ಮಾರ್ಟ್‌ಫೋನ್:

ಸ್ಯಾಮಸಂಗ್ ಸ್ಮಾರ್ಟ್‌ಫೋನ್:

ಸ್ಯಾಮ್ ಸಂಗ್ ಗ್ಯಾಲೆಕ್ಸಿ S7 ಎಡ್ಜ್ ಸ್ಮಾರ್ಟ್‌ಫೋನಿನ ಮೇಲೆ 15% ಕಡಿತವನ್ನು ಕಾಣಬಹುದಾಗಿದ್ದು, ರೂ.50,900ಕ್ಕೆ ದೊರೆಯುತ್ತಿದೆ. ಅಲ್ಲದೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S7 32GB ರೂ. 43,400ಕ್ಕೆ ಹಾಗೂ ಸ್ಯಾಮ್ ಸಂಗ್ ಗ್ಯಾಲೆಕ್ಸಿ C9 ಪ್ರೋ ಬೆಲೆಯಲ್ಲಿ ಶೇ. 14 ರಷ್ಟು ಕಡಿಮೆಯಾಗಿದ್ದು, ರೂ.31,900ಕ್ಕೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Paytm Mall sale is offering discounts on a wide range of electronics and smartphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot