ಈ ಗೇಮ್ಸ್‌ ಆಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ !!

By Suneel
|

ತಂತ್ರಜ್ಞಾನ ಅಭಿವೃದ್ದಿಗೊಂಡಂತೆ ಮನುಷ್ಯನಿಗೆ ತನ್ನ ಸೃಜನ ಶೀಲತೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಯಾವುದಾದರು ಕ್ಷೇತ್ರದಲ್ಲಿ ನೆಲೆಯೂರಲು ಒಂದು ರೀತಿ ಸಹಾಯಕವಾಗಿದೆ. ಅಲ್ಲದೇ ತಂತ್ರಜ್ಞಾನ ವ್ಯಾಪಕ ಬಳಕೆಯಿಂದ ಇಂದು ಮೆಡಿಕಲ್‌ ಕ್ಷೇತ್ರದಲ್ಲಿ ಜನರ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಅಭಿವೃದ್ದಿಗೊಂಡಿರುವ ತಂತ್ರಜ್ಞಾನಗಳು ಹಾಗೂ ಅವುಗಳ ಉಪಯೋಗಗಳು ಟೆಕ್ನಾಲಜಿಯ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡುತ್ತವೆ.

ಓದಿರಿ: ಮೊಬೈಲ್ ಗೇಮ್ಸ್ ಬೆಂಗಳೂರೇ ಪ್ರಶಸ್ತ

Jane McGonigal, ಪ್ರಪಂಚದಲ್ಲೇ ಜನಪ್ರಿಯ ರಿಯಾಲಿಟಿ ಗೇಮ್‌ ಡಿಸೈಜರ್‌ ರವರು "ಪ್ರದರ್ಶನ ಅಧ್ಯಯನ"ಗಳಲ್ಲಿ ಪಿಎಚ್‌ಡಿ ಪಡೆದಿದ್ದು, ವೀಡಿಯೋ ಗೇಮ್‌ ಬಗ್ಗೆ ಇರುವ ದೃಷ್ಟಿಕೋನವನ್ನು ಬದಲಾಯಿಸಲು ವೀಡಿಯೋ ಗೇಮ್ ಉಪಯೋಗದ ಬಗ್ಗೆ ತಿಳಿಸಿದ್ದಾರೆ.

ಭೌತಿಕವಾಗಿ ಹೆಚ್ಚು ಸಹಾಯಕವಾಗುವ ಟೆಕ್ನಾಲಜಿ ಇಂದು ಜನರಿಗೆ ಮಾನಸಿಕವಾಗಿ ಮನಸ್ಸಿನ ಸ್ಥೈರ್ಯವನ್ನು ಗಟ್ಟಿಗೊಳಿಸುವಲ್ಲಿಯೂ ಸಹಾಯಕವಾಗುತ್ತದೆ. ಅದಕ್ಕೆ ಉದಾಹರಣೆಯಾಗಿ ಇಂದಿನ ಲೇಖನದಲ್ಲಿ ಕೆಲವು ವೀಡಿಯೋ ಗೇಮ್‌ಗಳನ್ನು ಪರಿಚಯಿಸುತ್ತಿದ್ದೇವೆ. ಈ ಗೇಮ್‌ಗಳನ್ನು ಆಡುವುದರಿಂದ ಜನರಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕೌಶಲ್ಯಗಳು ಹೆಚ್ಚುತ್ತದೆ. ಹಾಗಾದರೆ ಅವುಗಳು ಯಾವುವು ಎಂಬುದನ್ನು ಸ್ಲೈಡರ್‌ನಲ್ಲಿ ತಿಳಿಯಿರಿ.

ಕಾಲ್‌ ಆಫ್ ಡ್ಯುಟಿ

ಕಾಲ್‌ ಆಫ್ ಡ್ಯುಟಿ

ಇದು ಒಬ್ಬ ವ್ಯಕ್ತಿಯ ಶೂಟರ್‌ ವೀಡಿಯೋ ಗೇಮ್‌ ಆಗಿದ್ದು, ದೃಶ್ಯ ಗಮನ ಹಾಗೂ ಪ್ರಾದೇಶಿಕ ಗುಪ್ತಚರ ಕೌಶಲಗಳನ್ನು ಅಭಿವೃದ್ದಿಗೊಳಿಸುತ್ತದೆ. ಅಲ್ಲದೇ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಉತ್ತಮ ಪ್ರದರ್ಶನ ಕಾಣಬಹುದಾಗಿದೆ.

ಫಾರ್‌ಜಾ

ಫಾರ್‌ಜಾ

ಅತಿವೇಗದ ಕಾರ್‌ ವೀಡಿಯೋ ಗೇಮ್‌ ಫಾರ್‌ಜಾ. ಇದು ಇತರ ಒತ್ತಡಗಳಲ್ಲಿ ನಿಖರ ನಿರ್ಧಾರಗಳನ್ನು ಕೈಗೊಳ್ಳಲು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಗ್ರ್ಯಾಂಡ್‌ ಥೆಫ್ಟ್‌ ಆಟೋ

ಗ್ರ್ಯಾಂಡ್‌ ಥೆಫ್ಟ್‌ ಆಟೋ

ದೊಡ್ಡ ದೊಡ್ಡ ನಗರಗಳಲ್ಲಿ ಕಳ್ಳರನ್ನು ಪತ್ತೆಹಚ್ಚಲು ಹಾಗೂ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು, ಮಾಹಿತಿ ಕಲೆಹಾಕಲು ಸಹಾಯಕವಾಗುತ್ತದೆ.

ಸ್ಟಾರ್‌ಕ್ರಾಫ್ಟ್‌

ಸ್ಟಾರ್‌ಕ್ರಾಫ್ಟ್‌

ಇದೊಂದು ಕಾರ್ಯತಂತ್ರದ ವೀಡಿಯೋ ಗೇಮ್‌. ಮಿಲಿಟರಿ ವಿಜ್ಞಾನದ ಗೇಮ್‌. ಇದು ಕಾಲ್ಪನಿಕ ಮತ್ತು ನಿಜ ಜೀವನದ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕವಾಗಿದೆ.

 ಮಾಸ್‌ ಎಫೆಕ್ಟ್

ಮಾಸ್‌ ಎಫೆಕ್ಟ್

ಇದು ಮೂರನೇ ವ್ಯಕ್ತಿ ಶೂಟರ್‌ ಆಗಿರುವಂತಹ ಗೇಮ್‌ ಆಗಿದೆ. ಈ ಗೇಮ್‌ ಆಡಲು ಅಧಿಕ ಕಾರ್ಯತಂತ್ರ ಬೇಕಾಗಿದೆ. ಇದು ನಿಮ್ಮಲ್ಲಿ ಮಾಹಿತಿ ಸಂಗ್ರಹಣೆ ಕೌಶಲ್ಯವನ್ನು ವೃದ್ದಿಸುತ್ತದೆ.

 ಥಿಂಕಿಂಗ್ ಗೇಮ್ಸ್

ಥಿಂಕಿಂಗ್ ಗೇಮ್ಸ್

ಇದು ಒಂದು ರೀತಿ ಫೈನಲ್‌ ಫ್ಯಾಂಟಸಿ ಗೇಮ್‌ ಫ್ಯಾಂಟಸಿ ಪಾತ್ರದ ಗೇಮ್‌. ಈ ವೀಡಿಯೋ ಗೇಮ್‌ ಆಡುವುದರಿಂದ ನಿಮಗೆ ಕೆಲವು ಆಯ್ಕೆಗಳನ್ನು ವೇಗವಾಗಿ ಮಾಡಲು ಮತ್ತು ನಿಖರ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕವಾಗಿದೆ.

ಟಾಫ್‌ ವೀಡಿಯೋ ಗೇಮ್‌

ಟಾಫ್‌ ವೀಡಿಯೋ ಗೇಮ್‌

The Last of us

ಟಾಫ್‌ ವೀಡಿಯೋ ಗೇಮ್‌

ಟಾಫ್‌ ವೀಡಿಯೋ ಗೇಮ್‌

Bioshock Infinite

ಟಾಫ್‌ ವೀಡಿಯೋ ಗೇಮ್‌

ಟಾಫ್‌ ವೀಡಿಯೋ ಗೇಮ್‌

Tomb Raider

ಟಾಫ್‌ ವೀಡಿಯೋ ಗೇಮ್‌

ಟಾಫ್‌ ವೀಡಿಯೋ ಗೇಮ್‌

Rayman Legends

Best Mobiles in India

English summary
Playing these 6 video games could help improve your problem-solving skills.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X