Subscribe to Gizbot

ಮೊಬೈಲ್ ಗೇಮ್ಸ್ ಬೆಂಗಳೂರೇ ಪ್ರಶಸ್ತ

Written By:

ಬೆಂಗಳೂರಿನ ಯುವ ಜನಾಂಗ ಮತ್ತು ಟೆಕ್ ಜನರು ಗೇಮ್‌ಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ಕನ್ಸೋಲ್‌ಗಳು, ಪಿಸಿ ಮತ್ತು ಮೊಬೈಲ್‌ಗಳಲ್ಲಿ ಇವರು ಗೇಮಿಂಗ್ ಅನ್ನು ಹೆಚ್ಚು ಬಳಸುತ್ತಿದ್ದಾರೆ ಮತ್ತು ಸಕ್ರಿಯರಾಗಿದ್ದಾರೆ ಎಂಬ ಅಂಶ ತಿಳಿದು ಬಂದಿದೆ.

ಓದಿರಿ: ಸುಲಲಿತ ರೈಲ್ವೇ ಪ್ರಯಾಣಕ್ಕಾಗಿ ಬುಕ್ ಮೈ ಟ್ರೈನ್ ಅಪ್ಲಿಕೇಶನ್

ಮೊಬೈಲ್ ಗೇಮ್ಸ್ ಬೆಂಗಳೂರೇ ಪ್ರಶಸ್ತ

ಹೆಚ್ಚಿನ ಗೇಮಿಂಗ್ ಕೆಫೆ ಮತ್ತು ಲಾಂಜ್‌ಗಳಿಗೆ ನಗರವು ಮುಖ್ಯ ತಾಣವಾಗಿರುವುದರಿಂದ, ಜನಪ್ರಿಯ ಗೇಮಿಂಗ್ ಕಂಪೆನಿಗಳು ಇಲ್ಲೇ ಬೀಡು ಬಿಡುತ್ತಿವೆ. ಭಾರತೀಯ ಕಂಪೆನಿಗಳು ಮಾತ್ರವಲ್ಲದೆ ಅಂತರಾಷ್ಟ್ರೀಯ ಕಂಪೆನಿಗಳೂ ಬೆಂಗಳೂರನ್ನು ಗೇಮಿಂಗ್ ಕ್ಷೇತ್ರಕ್ಕೆ ಉತ್ತಮ ತಾವಳ ಎಂದು ತೀರ್ಮಾನಿಸಿದ್ದು, ಇಲ್ಲಿನ ಜನರು ಗೇಮಿಂಗ್‌ನಲ್ಲಿ ಹೆಚ್ಚು ಕ್ರೇಜಿಯಾಗಿರುವುದೇ ಇದಕ್ಕೆ ಕಾರಣವಾಗಿದೆ. ಎಂಬುದು ಬೆಂಗಳೂರಿನ ಮುಖ್ಯ ಗೇಮ್ ಡಿಸೈನರ್ ಪೂರ್ಣಿಮಾ ಸೀತಾರಾಮನ್ ಮಾತಾಗಿದೆ.

ಓದಿರಿ: ಐಫೋನ್ ಬೆಲೆಯಲ್ಲೇ ಕೈಗೆಟಕುವ ವಸ್ತುಗಳು

ಮೊಬೈಲ್ ಗೇಮ್ಸ್ ಬೆಂಗಳೂರೇ ಪ್ರಶಸ್ತ

ಇನ್ನು ದೇಶದ ಉತ್ತರ ಭಾಗಗಳಿಗಿಂತಲೂ ದಕ್ಷಿಣ ಭಾರತೀಯರೂ ಗೇಮಿಂಗ್‌ನಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ಇನ್ನು ಬೆಂಗಳೂರು ನಿರ್ದಿಷ್ಟವಾಗಿದ್ದು ಮುಖ್ಯ ಸ್ಥಾನದಲ್ಲಿದೆ. ಮುಖ್ಯ ಗೇಮಿಂಗ್ ಕಂಪೆನಿಗಳ ಮುಖ್ಯಕೇಂದ್ರ ಬೆಂಗಳೂರು ಆಗಿದೆ. ಸಂಪರ್ಕ ಮತ್ತು ಸಂವಹನವನ್ನು ನಡೆಸಲು ಬೆಂಗಳೂರು ಪ್ರಶಸ್ತ ತಾಣವಾಗಿದೆ.

English summary
Bengaluru's youthful and tech-savvy crowd makes it the place for avid gamers. The city has a large population of gamers who are active on consoles, PCs and mobile phones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot