ಸೂಪರ್ ಮೂನ್ ಆಗಮನದಿಂದ ಪ್ರಪಂಚದ ಅಂತ್ಯ!!!

By Shwetha
|

ಇದೇ ಪ್ರಪ್ರಥಮ ಬಾರಿಗೆ ವಿಶ್ವದ ಕೆಲವೊಂದು ಭಾಗಗಳಲ್ಲಿರುವ ಜನರು ಸೂಪರ್ ಮೂನ್ ಲೂನಾರ್ ಎಕ್ಲಿಪ್ಸ್ ಅನ್ನು ನೋಡಲಿದ್ದಾರೆ. ಇದೇ ಸಪ್ಟೆಂಬರ್ 27-28 ರಂದು ಸೂಪರ್ ಮೂನ್ ದರ್ಶನ ಎಲ್ಲರಿಗೂ ನಿರ್ದಿಷ್ಟ ಪ್ರದೇಶದ ಜನರಿಗೆ ದೊರಕಲಿದೆ.

ಓದಿರಿ: ವಿದೇಶಿ ಉಪಗ್ರಹಗಳ ಉಡಾವಣೆಯಲ್ಲಿ 50 ದಾಟಲಿರುವ ಭಾರತ

ಸಂಪೂರ್ಣ ಚಂದ್ರನು ಭೂಮಿಯ ಅಂಡಾಕಾರದ ಕಕ್ಷೆಯನ್ನು ಸಮೀಪಿಸಿದಾಗ ಸೂಪರ್ ಮೂನ್ ಸಂಭವಿಸುತ್ತದೆ. ಇನ್ನು ಭೂಮಿಯಿಂದ ನೋಡಿದಾಗ ಚಂದ್ರನು ಹಿರಿದಾಗಿ ಕಾಣುತ್ತಾನೆ. ಇದು 14 ಶೇಕಡಾ ದೊಡ್ಡದು ಮತ್ತು 30 ಶೇಕಡಾ ಅಧಿಕ ಹೊಳೆಯುವಿಕೆಯನ್ನು ಪಡೆದುಕೊಳ್ಳುತ್ತದೆ.

ಓದಿರಿ: 17 ರ ಹರೆಯದ ವಿಶ್ವ ಪ್ರಸಿದ್ಧ ಯುವ ವಿಜ್ಞಾನಿಗಳು

ಇಂದಿನ ಲೇಖನದಲ್ಲಿ ಸೂಪರ್ ಮೂನ್ ಕಂಡುಬರುವ ಅತಿವಿಶಿಷ್ಟ ಅಂಶಗಳನ್ನು ಅರಿತುಕೊಳ್ಳೋಣ

ಸೂಪರ್ ಮೂನ್ ಕೊಂಚ ಮಬ್ಬನ್ನು

ಸೂಪರ್ ಮೂನ್ ಕೊಂಚ ಮಬ್ಬನ್ನು

ನಾಸಾದ ಅಧಿಕೃತದ ಪ್ರಕಾರ, ಸೂಪರ್ ಮೂನ್ ಕೊಂಚ ಮಬ್ಬನ್ನು ರಾತ್ರಿ 8:11 ರಿಂದ ಪಡೆದುಕೊಳ್ಳಲು ಆರಂಭಿಸುತ್ತಾನೆ.

ಗ್ರಹಣ

ಗ್ರಹಣ

ನಾಸಾ ಹೇಳುವಂತೆ ರಾತ್ರಿ 10:11 ಕ್ಕೆ ಗ್ರಹಣ ಆರಂಭವಾಗುತ್ತದೆ. ಮತ್ತು 70 ನಿಮಿಷಗಳ ನಂತರ ಇದು ಕೊನೆಯಾಗುತ್ತದೆ.

ಪ್ರಥಮ ಸೂಪರ್ ಮೂನ್ ಗ್ರಹಣ

ಪ್ರಥಮ ಸೂಪರ್ ಮೂನ್ ಗ್ರಹಣ

1982 ರಿಂದೀಚೆಗೆ ಇದು ಪ್ರಥಮ ಸೂಪರ್ ಮೂನ್ ಗ್ರಹಣವಾಗಿದೆ.

ಐದು ಬಾರಿ

ಐದು ಬಾರಿ

1900 ರಿಂದ, ಸೂಪರ್ ಮೂನ್ ಚಂದ್ರ ಗ್ರಹಣ ಕೇವಲ ಐದು ಬಾರಿ ಮಾತ್ರ ನಡೆದಿದೆ.

ಮುಂದಿನ ಚಂದ್ರಗ್ರಹಣ

ಮುಂದಿನ ಚಂದ್ರಗ್ರಹಣ

ಇನ್ನು ಮುಂದಿನ ಚಂದ್ರಗ್ರಹಣವು 2033 ರವರೆಗೆ ನಡೆಯಲಾರದು ಎನ್ನಲಾಗಿದೆ.

ಮರುಜೋಡಣೆ

ಮರುಜೋಡಣೆ

2017 ರಲ್ಲಿ ಯಾವುದೇ ಸೂಪರ್ ಮೂನ್ ವಿದ್ಯಮಾನಗಳಿಲ್ಲ ಏಕೆಂದರೆ ಪೂರ್ಣ ಚಂದ್ರ ಮತ್ತು ಪುರಭೂಮಿ (ಚಂದ್ರನು ಪೃಥ್ವಿಗೆ ಹತ್ತಿರವಿರುವ ಸ್ಥಾನ) ಅನ್ನು ನವೆಂಬರ್ 14, 2016 ರಿಂದ ಜನವರಿ 2, 2018 ರವರೆಗೆ ಮರುಜೋಡಣೆಯಾಗುವುದಿಲ್ಲ ಎಂಬುದಾಗಿ ವರದಿ ಮಾಡಲಾಗಿದೆ.

ಜನವರಿ 2

ಜನವರಿ 2

ಇನ್ನು ಮುಂದಿನ ವಿದ್ಯಾಮಾನವು 2016 ರಲ್ಲಿ ನವೆಂಬರ್ 14 ರಂದು ಮತ್ತು 2018 ರಲ್ಲಿ ಜನವರಿ 2 ರಂದು ನಡೆಯಲಿದೆ.

ದೊಡ್ಡದಾಗಿ ಮತ್ತು ಗಾಢವಾಗಿ

ದೊಡ್ಡದಾಗಿ ಮತ್ತು ಗಾಢವಾಗಿ

ಇನ್ನು ದಿಗಂತದಲ್ಲಿ ಸೂಪರ್ ಮೂನ್ ಇನ್ನಷ್ಟು ದೊಡ್ಡದಾಗಿ ಮತ್ತು ಗಾಢವಾಗಿ ಕಾಣುತ್ತಾನೆ ಎನ್ನಲಾಗಿದೆ.

ಸೂಪರ್ ನ್ಯೂ ಮೂನ್

ಸೂಪರ್ ನ್ಯೂ ಮೂನ್

ಈ ವಿದ್ಯಮಾನವನ್ನು ಸೂಪರ್ ಫುಲ್ ಮೂನ್ ಅಥವಾ ಸೂಪರ್ ನ್ಯೂ ಮೂನ್ ಎಂದು ಕರೆಯಲಾಗಿದೆ.

ಅಧಿಕ ಹೊಳೆಯುವಿಕೆ

ಅಧಿಕ ಹೊಳೆಯುವಿಕೆ

ಇದು 14 ಶೇಕಡಾ ದೊಡ್ಡದು ಮತ್ತು 30 ಶೇಕಡಾ ಅಧಿಕ ಹೊಳೆಯುವಿಕೆಯನ್ನು ಪಡೆದುಕೊಳ್ಳುತ್ತದೆ.

Best Mobiles in India

English summary
On Sunday night and early Monday morning, much of the Earth will witness a glorious heavenly event.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X