ಫೋನ್ ಅಪ್‌ಗ್ರೇಡ್ ಏಕೆ ಅತಿ ಮುಖ್ಯ

By Shwetha
|

ಎಷ್ಟೇ ದುಬಾರಿ ಫೋನ್ ಆಗಿದ್ದರೂ ಫೋನ್ ನವೀಕರಣವನ್ನು ನೀವು ಮಾಡುವುದು ಅತ್ಯಗತ್ಯವಾಗಿದೆ. ಹೊಸ ಹೊಸ ಫೋನ್ ವಿಶೇಷತೆಗಳನ್ನು ನಿಮ್ಮ ಡಿವೈಸ್‌ನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ನಿಮ್ಮದಾಗಿದ್ದಲ್ಲಿ ಫೋನ್ ಅಪ್‌ಡೇಶನ್ ಹೆಚ್ಚು ಮಹತ್ವಪೂರ್ಣವಾಗಿರುತ್ತದೆ.

ಓದಿರಿ: ವಿಂಡೋಸ್ 10 ಗೆ ನೀವು ಅಪ್‌ಗ್ರೇಡ್ ಮಾಡಿಕೊಳ್ಳಲೇಬೇಕು ಏಕೆ?

ಕ್ಯಾಮೆರಾ ಫೀಚರ್‌ನಲ್ಲಿ ನವೀಕರಣ, ಓಎಸ್‌ನಲ್ಲಿ ಹೆಚ್ಚುವರಿ ಬದಲಾವಣೆ ಹೀಗೆ ಅನೇಕ ಅಚ್ಚರಿಗಳನ್ನು ಫೋನ್ ಅಪ್‌ಡೇಟ್ ಒಳಗೊಂಡಿದೆ. ಇಂದಿನ ಲೇಖನದಲ್ಲಿ ಫೋನ್ ಅಪ್‌ಗ್ರೇಡ್ ಏಕೆ ಮಾಡಬೇಕು ಎಂಬುದನ್ನು ಸರಳವಾಗಿ ನಿಮಗೆ ತಿಳಿಸಲಿರುವೆವು.

ಸ್ನೇಹಿತರ ಗೇಲಿ

ಸ್ನೇಹಿತರ ಗೇಲಿ

ನಿಮ್ಮ ಪ್ರಸ್ತುತ ಫೋನ್ ಅನ್ನು ನೀವಿನ್ನೂ ಅಪ್‌ಗ್ರೇಡ್ ಮಾಡಿಲ್ಲ ಎಂದಾದಲ್ಲಿ ಸ್ನೇಹಿತರ ಕುಹಕ ನುಡಿಯನ್ನು ನೀವು ಕೇಳಬೇಕಾಗುತ್ತದೆ.

ಆಗಾಗ್ಗೆ ರೀಸ್ಟಾರ್ಟ್ ಮಾಡುವುದು

ಆಗಾಗ್ಗೆ ರೀಸ್ಟಾರ್ಟ್ ಮಾಡುವುದು

ಫೋನ್‌ನಲ್ಲಿ ಉಂಟಾಗುವ ಸಣ್ಣ ಸಣ್ಣ ದೋಷಗಳಿಗೂ ನೀವು ರೀಸ್ಟಾರ್ಟ್ ಮಾಡುವುದು ಅನಿವಾರ್ಯವಾಗುತ್ತದೆ.

ಆಂಡ್ರಾಯ್ಡ್‌ನಲ್ಲಿ ನವೀಕರಣ ಮುಖ್ಯ

ಆಂಡ್ರಾಯ್ಡ್‌ನಲ್ಲಿ ನವೀಕರಣ ಮುಖ್ಯ

ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ನವೀಕರಣ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

ಆಪಲ್‌ ಫೋನ್ ಬೆಂಬಲವನ್ನು ನಿಲ್ಲಿಸುತ್ತದೆ

ಆಪಲ್‌ ಫೋನ್ ಬೆಂಬಲವನ್ನು ನಿಲ್ಲಿಸುತ್ತದೆ

ಆಪಲ್ ನಿಮ್ಮ ಫೋನ್‌ಗೆ ಬೆಂಬಲ ನೀಡುವುದನ್ನು ನಿಲ್ಲಿಸುತ್ತದೆ.

ಸೆಲ್ಫಿ ವೇಸ್ಟ್

ಸೆಲ್ಫಿ ವೇಸ್ಟ್

ಫೋನ್‌ನ ಮುಂಭಾಗ ಸೆಲ್ಫಿ ವೇಸ್ಟ್ ಎಂದೆನಿಸುತ್ತದೆ.

4ಜಿ ಅಲಭ್ಯ

4ಜಿ ಅಲಭ್ಯ

4ಜಿ ಸಂಪರ್ಕ ನಿಮಗೆ ಅಲಭ್ಯವಾಗಿರುತ್ತದೆ

ಸಿಮ್ ಕಾರ್ಡ್ ಹೀಗಿರುತ್ತದೆ

ಸಿಮ್ ಕಾರ್ಡ್ ಹೀಗಿರುತ್ತದೆ

ನಿಮ್ಮ ಸಿಮ್ ಕಾರ್ಡ್ ನೋಟ ಹೀಗಿರುತ್ತದೆ

ಕ್ಯಾಮೆರಾ ಕೈಕೊಡುತ್ತದೆ

ಕ್ಯಾಮೆರಾ ಕೈಕೊಡುತ್ತದೆ

ಕ್ಯಾಮೆರಾದಲ್ಲಿ ಬಿಡುಗಡೆಗೊಂಡಿರುವ ಹೊಸ ಹೊಸ ವಿಶೇಷತೆಗಳು ನಿಮಗೆ ತಿಳಿಯದೇ ಹೋಗಬಹುದು.

ಸ್ನೇಹಿತರ ಫೋನ್‌ಗಾಗಿ ಬೇಡುವುದು

ಸ್ನೇಹಿತರ ಫೋನ್‌ಗಾಗಿ ಬೇಡುವುದು

ನಿಮ್ಮ ಫೋನ್ ನವೀಕರಣವನ್ನು ಪಡೆದುಕೊಂಡಿಲ್ಲ ಎಂದಾದಲ್ಲಿ ಸ್ನೇಹಿತರ ಫೋನ್‌ಗಾಗಿ ಬೇಡುವುದು ಇದ್ದೇ ಇರುತ್ತದೆ.

Best Mobiles in India

English summary
In this article we'll take a look at a few factors you might want to consider as indicators that it might be time to upgrade.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X