Subscribe to Gizbot

ರಿಲಯನ್ಸ್ ನಿಂದ 'ಜಾಯ್ ಆಫ್ ಹೋಲಿ' ಭರ್ಜರಿ ಆಫರ್: 49 ರೂ. ಗೆ 1 GB 4G ಡೇಟಾ..!!

Written By:

ದೇಶದಲ್ಲ ಜಿಯೋ ಅಬ್ಬರ ಜೋರಾಗಿದ್ದು, ಇದಕ್ಕೆ ಉತ್ತರವಾಗಿ ಬೇರೆ ಬೇರೆ ಕಂಪನಿಗಳು ಹೊಸ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೇ ಸಂಬಂಧ ರಿಲಯನ್ಸ್ ತನ್ನ ಕಸ್ಟಮರ್‌ಗಳಿಗೆ 49 ರೂ. ಗೆ 1 GB 4G ಡೇಟಾ ಘೋಷಣೆ ಮಾಡಿದೆ.

ರಿಲಯನ್ಸ್ ನಿಂದ 'ಜಾಯ್ ಆಫ್ ಹೋಲಿ' ಭರ್ಜರಿ ಆಫರ್: 49 ರೂ. ಗೆ 1 GB 4G ಡೇಟಾ..!!

ಓದಿರಿ: ಪೇಟಿಎಂ ಬಳಕೆದಾರರೇ ಈ ಸ್ಟೋರಿ ನೋಡಿ: ನೀವು 2% ಶುಲ್ಕ ಕಟ್ಟಬೇಕಾದಿತು..!!

ಇದಲ್ಲದೇ 149 ರೂಗಳಿಗೆ 3 GB ಡೇಟಾವನ್ನು ನೀಡುವ ಹೊಸ ಆಫರ್ ಸಹ ನೀಡಿದೆ. ಅಲ್ಲದೇ ಅನ್‌ಲಿಮಿಟೆಡ್ ಉಚಿತ ಕಡೆ ಮಾಡುವ ಆಫರ್‌ ಸಹ ನೀಡಲು ಮುಂದಾಗಿದೆ. ಇದಕ್ಕೇ ಜಾಯ್ ಆಫ್ ಹೋಲಿ ಎಂದು ನಾಮಕರಣ ಮಾಡಿದೆ.

ಹೊಸದಾಗಿ 4G ಬಳಕೆದಾರಿಗೆ ರಿಲಯನ್ಸ್ ಕಮ್ಯೂನಿಕೆಷನ್ 49 ರೂ.ಗಳಿಗೆ 1 GB ಡೇಟಾವನ್ನು 149 ರೂಗಳಿಗೆ 3GB ಡೇಟಾವನ್ನು ನೀಡಲಿದೆ. ಅಲ್ಲದೇ ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿ ದಿನ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ನಿಂದ 'ಜಾಯ್ ಆಫ್ ಹೋಲಿ' ಭರ್ಜರಿ ಆಫರ್: 49 ರೂ. ಗೆ 1 GB 4G ಡೇಟಾ..!!

ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಅನಿಲ್ ಅಂಬಾನಿ ಒಡೆತನದ ಆರ್‌ಕಾಮ್ ತನ್ನ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಿದ್ದು, 99 ರೂ, ಅನ್‌ಲಿಮಿಟೆಡ್ ಉಚಿತ 3G ಡೇಟಾ ಹಾಗೂ 49 ರೂಗಳಿಗೆ ಅನ್‌ಲಿಮಿಟೆಡ್ 2G ಡೇಟಾವನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ.

 

English summary
The Anil Ambani-owned RCom has also announced variants of the plan for its 3G and 2G customers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot