ಮತ್ತೆ ಮರಳಿದ ರಿಲಯನ್ಸ್‌ ಡಿಜಿಟಲ್ ಇಂಡಿಯಾ ಸೇಲ್; ಆಫರ್‌ಗಳ ಸುರಿಮಳೆ!

|

ಹೊಸ ವರ್ಷ ಬರುತ್ತಿದ್ದಂತೆಯೇ ರಿಲಯನ್ಸ್‌ ಡಿಜಿಟಲ್ ಗ್ರಾಹಕರು ಅಪ್‌ಗ್ರೇಡ್ ಆಗುವುದಕ್ಕಾಗಿ ನೂತನ ಕಾರಣವನ್ನು ನೀಡುತ್ತಿದೆ. ಅದುವೇ ರಿಲಯನ್ಸ್‌ನ 'ಡಿಜಿಟಲ್ ಇಂಡಿಯಾ ಸೇಲ್'. ಆಗಿದೆ. ಈ ಸೇಲ್‌ ಇದೀಗ ಮರಳಿ ಬಂದಿದ್ದು, ಪ್ರಮುಖ ಎಲೆಕ್ಟ್ರಾನಿಕ್ಸ್ ಮೇಲೆ ಅದ್ಭುತ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಲಭ್ಯ ಮಾಡಿದೆ.

ಮತ್ತೆ ಮರಳಿದ ರಿಲಯನ್ಸ್‌ ಡಿಜಿಟಲ್ ಇಂಡಿಯಾ ಸೇಲ್; ಆಫರ್‌ಗಳ ಸುರಿಮಳೆ!

ಇದರೊಂದಿಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ರಿಲಯನ್ಸ್‌ ಡಿಜಿಟಲ್, ಮೈ ಜಿಯೋ ಸ್ಟೋರ್ಸ್ ಹಾಗೂ www.reliancedigital.in ನಲ್ಲಿ ಖರೀದಿಸಿದರೆ 20,000 ರೂ. ವರೆಗೆ ಇನ್‍ಸ್ಟಂಟ್ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೇ ಸುಲಭ ಹಣಕಾಸು ಸೌಲಭ್ಯ ಮತ್ತು ಇಎಂಐ ಆಯ್ಕೆಗಳು ಗ್ರಾಹಕರಿಗೆ ದೊರೆಯುತ್ತವೆ. ಇದಲ್ಲದೆ ಟಿವಿಗಳು, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳು, ರೆಫ್ರಿಜರೇಟರ್‌ ಗಳು, ಆಡಿಯೋ ಡಿವೈಸ್‌ ಗಳು ಹಾಗೂ ಇತರೆಯ ಮೇಲೆ ಆಕರ್ಷಕ ಕೊಡುಗೆಗಳಿವೆ. ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ನಿಯೋ ಕ್ಯೂಎಲ್‍ಇಡಿ ರೇಂಜ್ ಅನ್ನು ಆರಂಭಿಕ 99,990ರೂ. ರಲ್ಲಿ ಪಡೆಯಿರಿ ಮತ್ತು 23990 ರೂ. ಮೌಲ್ಯದ ಸ್ಯಾಮ್‍ಸಂಗ್ ಗ್ಯಾಲಾಕ್ಸಿ ಎ23 ಮೊಬೈಲ್ ಅನ್ನು 20% ವರೆಗೆ ಕ್ಯಾಶ್‌ಬ್ಯಾಕ್‌ ಜೊತೆಗೆ ಉಚಿತವಾಗಿ ಪಡೆಯಿರಿ ಮತ್ತು ಟಿಸಿಎಲ್ 65 ಇಂಚಿನ ಯುಹೆಚ್‌ಡಿ ಗೂಗಲ್ ಟಿವಿಯನ್ನು ಕ್ಯಾಶ್‌ಬ್ಯಾಕ್‌ ನಂತರ 44,990 ರೂ. ರಲ್ಲಿ 2 ವರ್ಷ ವಾರಂಟಿ ಜೊತೆಗೆ ಪಡೆಯಿರಿ. ಆಯ್ದ ಎಲ್‍ಇಡಿ ಟಿವಿಯ ಜೊತೆಗೆ 3999 ರೂ. ಕಡಿಮೆ ಬೆಲೆಯಲ್ಲಿ 9,990 ರೂ. ಮೌಲ್ಯದ ಮಲ್ಟಿಚಾನೆಲ್ ಸೌಂಡ್‌ಬಾರ್‌ ಪಡೆಯಿರಿ. ಜೊತೆಗೆ ಕ್ಯಾಶ್‌ಬ್ಯಾಕ್‌ ಕೊಡುಗೆಗಳಿವೆ.

ಮತ್ತೆ ಮರಳಿದ ರಿಲಯನ್ಸ್‌ ಡಿಜಿಟಲ್ ಇಂಡಿಯಾ ಸೇಲ್; ಆಫರ್‌ಗಳ ಸುರಿಮಳೆ!

ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ನಂಬಲಾಗದ ಡೀಲ್‌ಗಳು ಲಭ್ಯ. ಸ್ಯಾಮ್‌ಸಂಗ್ ಫ್ಲಿಪ್ 3 ಅನ್ನು ಕೇವಲ 49,999 ರೂ. ನಲ್ಲಿ ಪಡೆಯಿರಿ ಮತ್ತು ಐಫೋನ್‌ 13 ಅನ್ನು 59,900 ರೂ. (ಆಫರ್ ಜನವರಿ 26 ರವರೆಗೆ ಮಾನ್ಯವಾಗಿರುತ್ತದೆ) ರಲ್ಲಿ ಪಡೆಯಿರಿ.

ಲ್ಯಾಪ್‌ಟಾಪ್‌ ಡೀಲ್‌ಗಳು
ಕೆಲಸವನ್ನು ಹೆಚ್ಚು ಆನಂದಿಸಲು ಲ್ಯಾಪ್‌ಟಾಪ್‌ ಆಕರ್ಷಕ ಡೀಲ್‌ಗಳಿವೆ. ಎಲ್ಲ ಗೇಮ್‌ರಗಳಿಗಾಗಿ, ರಿಲಯನ್ಸ್ ಡಿಜಿಟಲ್ 49,999ರೂ. ನಿಂದ ಪ್ರಾರಂಭವಾಗುವ ಗೇಮಿಂಗ್ ಲ್ಯಾಪ್‌ಟಾಪ್‌ ಗಳನ್ನು ನೀಡುತ್ತದೆ. ನಿಮ್ಮ ಇಷ್ಟದ ಲ್ಯಾಪ್‌ಟಾಪ್‌ ಮತ್ತು 7,500ರೂ. ಮೌಲ್ಯದ ಟ್ರಾಲಿ ಬ್ಯಾಗ್ ಪಡೆಯಿರಿ ಕೇವಲ 99ರೂ. ರಲ್ಲಿ. ಸ್ಟೋರ್‌ಗಳಲ್ಲಿ ಅಸ್ತಿತ್ವದಲ್ಲಿರುವ ಆಫರ್‍ಗಳಿಗಿಂತ ಇದು ಹೆಚ್ಚುವರಿಯಾಗಿರುತ್ತದೆ.

ಮತ್ತೆ ಮರಳಿದ ರಿಲಯನ್ಸ್‌ ಡಿಜಿಟಲ್ ಇಂಡಿಯಾ ಸೇಲ್; ಆಫರ್‌ಗಳ ಸುರಿಮಳೆ!

ಆಡಿಯೋ ಡಿವೈಸ್‌ಗಳಿಗೆ ಆಫರ್‌
ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‍ಗಳಲ್ಲಿ ಉತ್ತಮ ಡೀಲ್ ಲಭ್ಯವಿದೆ. 584 ಲೀಟರ್ ರೆಫ್ರಿಜರೇಟರ್ ಅನ್ನು ಕೇವಲ 53,990 ರೂ. ಗಳಿಗೆ ಖರೀದಿಸಬಹುದು. ಆಪಲ್ ಏರ್‌ಪಾಡ್‌ ಪ್ರೊ 1 ನೇ ಜನರಶನ್ ಅನ್ನು ಖರೀದಿಸಿ ಮತ್ತು 4,999 ರೂ. ಮೌಲ್ಯದ ನಿಯೋಪ್ಯಾಕ್ 3 ಇನ್ 1 ವೈರ್‌ಲೆಸ್‌ ಚಾರ್ಜರ್ ಅನ್ನು ಉಚಿತವಾಗಿ ಪಡೆಯಿರಿ. ಹಾಗೆಯೇ 45% ರಿಯಾಯಿತಿಯಲ್ಲಿ 1,21,900 ರೂ. ಮೌಲ್ಯದ ಡಾಲ್ಬಿ ಅಟ್ಮಾಸ್ 9.1.4 ಸಿಎಚ್ ಸೌಂಡ್‌ಬಾರ್‌ನೊಂದಿಗೆ ಸಿನಿಮಾ ತರಹದ ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ಪಡೆಯಿರಿ.

ಸ್ಮಾರ್ಟ್‌ವಾಚ್‌ ಡೀಲ್‌ಗಳು
ಬಜಾಜ್ 15 ಲೀ. ಸ್ಟೋರೇಜ್ ಗೀಸರ್ ಜೊತೆಗೆ 2,099 ರೂ. ಮತ್ತು 6,990 ರೂ. ಕ್ರಮವಾಗಿ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಕೇವಲ 5,990ರೂ. ಗಳಿಂದ ಪ್ರಾರಂಭವಾಗುವ ಸ್ಯಾಮ್‌ಸಂಗ್‌ ಸ್ಮಾರ್ಟ್ ವಾಚ್‌ಗಳನ್ನು ಖರೀದಿಸಬಹುದು. ಅಲ್ಲದೇ ಆಪಲ್ ವಾಚ್ ಸರಣಿ 8 ಅನ್ನು ಪಡೆದುಕೊಳ್ಳಿ ಮತ್ತು 4,999 ರೂ. ಮೌಲ್ಯದ ನಿಯೋಪ್ಯಾಕ್ 3 ಇನ್ 1 ವೈರ್‌ಲೆಸ್‌ ಚಾರ್ಜರ್ ಅನ್ನು ಉಚಿತವಾಗಿ ಪಡೆಯಿರಿ.

Best Mobiles in India

English summary
Reliance Digital India Sale 2023: attractive deals and offers on gadgets. Know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X