Subscribe to Gizbot

ರಿಲಯನ್ಸ್ ಗ್ರಾಹಕರಿಗೆ ಮಾತ್ರವೇ ಈ ಸುದ್ದಿ: ಆಯ್ಕೆ ನಿಮಗೆ ಬಿಟ್ಟಿದ್ದು..!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ಅವರ ಅವಶ್ಯಕತೆಗಳಿಗೆ ತಕ್ಕಂತೆ ಪ್ಲಾನ್‌ ಗಳನ್ನು ಆರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ ಇದೇ ಮಾದರಿಯಲ್ಲಿ ರೂ.300 ರಿಂದ ರೂ.500ರ ಒಳಗೆ ಅನೇಕ ಆಫರ್ ಗಳನ್ನು ಬಿಡುಗಡೆ ಮಾಡಿದೆ. ಈ ವಿವಿಧ ಆಫರ್ ಗಳಲ್ಲಿ ಗ್ರಾಹಕರಿಗೆ ವಿವಿಧ ಬಗೆಯ ಲಾಭಗಳು ದೊರೆಯಲಿದೆ.

ರಿಲಯನ್ಸ್ ಗ್ರಾಹಕರಿಗೆ ಮಾತ್ರವೇ ಈ ಸುದ್ದಿ: ಆಯ್ಕೆ ನಿಮಗೆ ಬಿಟ್ಟಿದ್ದು..!

ಓದಿರಿ: ಮೊಬೈಲ್ ಹುಚ್ಚು ಬಿಡಿಸಲು ಬಂದಿದೆ ಮತ್ತೊಂದು ಮೊಬೈಲ್..!

ಡೇಟಾ ಅವಶ್ಯಕತೆ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ. ಇದರಿಂದಾಗಿ ಜಿಯೋ ತಮ್ಮ ಅವಶ್ಯಕತೆಗೆ ತಕ್ಕಂತೆ ಆಫರ್ ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಲಿ ಎಂಬ ಕಾರಣಕ್ಕೆ ಒಟ್ಟು ನಾಲ್ಕು ಆಫರ್ ಗಳನ್ನು ವಿವಿಧ ದರಗಳಲ್ಲಿ ರೂ.300 ರಿಂದ ರೂ.500ರ ಒಳಗೆ ಘೋಷಣೆ ಮಾಡಿದೆ ಎನ್ನಲಾಗಿದೆ. ಬೆಲೆ ವ್ಯತ್ಯಾಸದಂತೆ ಲಾಭಗಳಲ್ಲಿಯೂ ವ್ಯತ್ಯಾಸವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 309:

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 309:

ರಿಲಯನ್ಸ್ ಜಿಯೋ 49 ದಿನಗಳ ವ್ಯಾಲಿಡಿಯ ಪ್ಲಾನ್‌ ಅನ್ನು ರೂ. 309ಕ್ಕೆ ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ದಿನಕ್ಕೇ ಒಂದು GB ಹೈಸ್ಪೀಡ್ ಡೇಟಾದಂತೆ 49GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಜಿಯೋ ರೂ. 309 ರೀಚಾರ್ಜ್ ಪ್ಯಾಕ್ ನಲ್ಲಿ ಅನಿಯಮಿತ ಸ್ಥಳೀಯ / STD/ ರೋಮಿಂಗ್ ಕರೆಗಳನ್ನು ಮಾಡುವ ಮತ್ತು ಉಚಿತ SMS ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 399

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 399

ರಿಲಯನ್ಸ್ ಜಿಯೋ 70 ದಿನಗಳ ವ್ಯಾಲಿಡಿಯ ಪ್ಲಾನ್‌ ಅನ್ನು ರೂ. 399ಕ್ಕೆ ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ದಿನಕ್ಕೇ ಒಂದು GB ಹೈಸ್ಪೀಡ್ ಡೇಟಾದಂತೆ 70 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಜಿಯೋ ರೂ. 399 ರೀಚಾರ್ಜ್ ಪ್ಯಾಕ್ ನಲ್ಲಿ ಅನಿಯಮಿತ ಸ್ಥಳೀಯ / STD/ ರೋಮಿಂಗ್ ಕರೆಗಳನ್ನು ಮಾಡುವ ಮತ್ತು ಉಚಿತ SMS ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 459

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 459

ರಿಲಯನ್ಸ್ ಜಿಯೋ 84 ದಿನಗಳ ವ್ಯಾಲಿಡಿಯ ಪ್ಲಾನ್‌ ಅನ್ನು ರೂ. 459ಕ್ಕೆ ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ದಿನಕ್ಕೇ ಒಂದು GB ಹೈಸ್ಪೀಡ್ ಡೇಟಾದಂತೆ 84 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಜಿಯೋ ರೂ. 459 ರೀಚಾರ್ಜ್ ಪ್ಯಾಕ್ ನಲ್ಲಿ ಅನಿಯಮಿತ ಸ್ಥಳೀಯ / STD/ ರೋಮಿಂಗ್ ಕರೆಗಳನ್ನು ಮಾಡುವ ಮತ್ತು ಉಚಿತ SMS ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 499

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 499

ರಿಲಯನ್ಸ್ ಜಿಯೋ 91 ದಿನಗಳ ವ್ಯಾಲಿಡಿಯ ಪ್ಲಾನ್‌ ಅನ್ನು ರೂ. 399ಕ್ಕೆ ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ದಿನಕ್ಕೇ ಒಂದು GB ಹೈಸ್ಪೀಡ್ ಡೇಟಾದಂತೆ 91 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಜಿಯೋ ರೂ. 499 ರೀಚಾರ್ಜ್ ಪ್ಯಾಕ್ ನಲ್ಲಿ ಅನಿಯಮಿತ ಸ್ಥಳೀಯ / STD/ ರೋಮಿಂಗ್ ಕರೆಗಳನ್ನು ಮಾಡುವ ಮತ್ತು ಉಚಿತ SMS ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Prepaid Recharge Plans. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot