ವಾರದಲ್ಲಿ ಜಿಯೋ ಫೈಬರ್ ಸೇವೆ ಆರಂಭ: ಭರ್ಜರಿ ಪ್ರಾರಂಭಿಕ ಕೊಡುಗೆ

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಫೈಬರ್ ಸೇವೆಯನ್ನು ಆರಂಭಿಸಲಿದೆ ಎನ್ನುವ ಮಾಹಿತಿಯೂ ಈಗಾಗಲೇ ದೊರೆತಿದು ಮೂಲಗಳ ಪ್ರಕಾರ ಇನ್ನೇರಡು ವಾರದಲ್ಲಿ ಜಿಯೋ ಹೈಸ್ಪಿಡ್ ಬ್ರಾಡ್ ಬ್ಯಾಂಡ್ ಸೇವೆಯೂ ಆರಂಭವಾಗಲಿದ್ದು, ಪ್ರಾಂಭಿಕರ ಕೊಡುಗೆಯಾಗಿ ಭರ್ಜರಿ ಆಫರ್ ಅನ್ನು ನೀಡಲು ಮುಂದಾಗಿದೆ.

ವಾರದಲ್ಲಿ ಜಿಯೋ ಫೈಬರ್ ಸೇವೆ ಆರಂಭ: ಭರ್ಜರಿ ಪ್ರಾರಂಭಿಕ ಕೊಡುಗೆ

ಓದಿರಿ: ನಾಳೆಯೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡಿ: ಇಲ್ಲಾಂದ್ರೆ.?

ಜಿಯೋ ತನ್ನ ಸೇವೆಯನ್ನು ಮೊದಲಿಗೆ ಆರಂಭಿಸಿದ ಸಂದರ್ಭದಲ್ಲಿಯೂ ಗ್ರಾಹಕರಿಗೆ ಮೊದಲ ಮೂರು ತಿಂಗಳು ಉಚಿತ ಸೇವೆಯನ್ನು ನೀಡಲು ಮುಂದಾಗಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಫೈಬರ್ ಬಳಕೆದಾರರಿಗೂ ಉಚಿತ ಕೊಡುಗೆಯನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲ ಮೂರು ತಿಂಗಳು ಉಚಿತ:

ಮೊದಲ ಮೂರು ತಿಂಗಳು ಉಚಿತ:

ಜಿಯೋ ಹೈಸ್ಪಿಡ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯುವ ಗ್ರಾಹಕರಿಗೆ ಮೊದಲ ಮೂರು ತಿಂಗಳು ಉಚಿತ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಮೊದಲ ಮೂರು ತಿಂಗಳಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ತಿಳಿಸಿದೆ,

ಪ್ರತಿ ತಿಂಗಳು 100 GB ಉಚಿತ:

ಪ್ರತಿ ತಿಂಗಳು 100 GB ಉಚಿತ:

ಜಿಯೋ ಹೈಸ್ಪಿಡ್ ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಗ್ರಾಹಕರು ಮೊದಲ ಮೂರು ತಿಂಗಳು ಉಚಿತವಾಗಿ 100GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಇದಾದ ನಂತರದಲ್ಲಿ ಇಂಟರ್ನೆಟ್ ವೇಗವೂ ಕಡಿಮೆಯಾಗಲಿದೆ ಎನ್ನಲಾಗಿದೆ.

100Mbps ವೇಗದ ಸೇವೆ:

100Mbps ವೇಗದ ಸೇವೆ:

ಜಿಯೋ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಬ್ರಾಡ್ ಬ್ಯಾಂಡ್ ಸೇವೆಗಳಿಗೂ ಸ್ಪರ್ಧೆಯನ್ನು ನೀಡುವ ಸಲುವಾಗಿ 100 Mbps ವೇಗದ ಇಂಟರ್ನೆಟ್ ಅನ್ನು ತನ್ನ ಬಳಕೆದಾರರಿಗೆ ನೀಡಲಿದೆ.

ಬೆಲೆ ಎಷ್ಟು..?

ಬೆಲೆ ಎಷ್ಟು..?

ಸದ್ಯದ ಜಿಯೊ ಹೈಸ್ಪಿಡ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಲು ಗ್ರಾಹಕರು ರೂ.4500 ಡೆಪಾಸಿಟ್ ಇಡಬೇಕಾಗಿದೆ. ಇದನ್ನು ಸೇವೆ ಕಡಿತ ಗೊಳಿಸಿದ ಸಂದರ್ಭದಲ್ಲಿ ಹಿಂಪಡೆಯಬಹುದಾಗಿದೆ.

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ದೆಹಲಿಯಲ್ಲಿ ಮೊದಲು:

ದೆಹಲಿಯಲ್ಲಿ ಮೊದಲು:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಭಾರಿಗೆ ಜಿಯೋ ಹೈಸ್ಪಿಡ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಲಿದ್ದು, ಇದಾದ ನಂತರ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳಲ್ಲಿ ಜಿಯೋ ಹೈಸ್ಪಿಡ್ ಬ್ರಾಡ್ ಬ್ಯಾಂಡ್ ಸೇವೆಯೂ ಆರಂಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Jio also confirmed that the work of laying network cables will be done within two weeks. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot