ಸಂಕ್ರಾಂತಿ ಸಂಭ್ರಮಕ್ಕೆ ಜಿಯೋ ಕೊಡುಗೆ: ಕಡಿಮೆ ಬೆಲೆಗೆ ಅನ್‌ಲಿಮಿಟೆಡ್ ಡೇಟಾ ಆಫರ್‌...!

Written By:

ದೇಶಿಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಆಬ್ಬರ ಜೋರಾಗಿಯೇ ಇದೆ. ದಿನಕ್ಕೊಂದು ಹೊಸ ಆಫರ್ ಗಳನ್ನು ಬಿಡುಗಡೆ ಮಾಡವುದಲ್ಲದೇ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ಘೋಷಣೆ ಮಾಡಿದೆ.

ಸಂಕ್ರಾಂತಿ ಸಂಭ್ರಮಕ್ಕೆ ಜಿಯೋ ಕೊಡುಗೆ: ಕಡಿಮೆ ಬೆಲೆಗೆ ಅನ್‌ಲಿಮಿಟೆಡ್ ಡೇಟಾ ಆಫರ್‌

ಈಗಾಗಲೇ ಜಿಯೋ ರಿಚಾರ್ಜ್ ಮಾಡಿಸಿಕೊಂಡವರು ಇನ್ನು ಹೆಚ್ಚಿನ ಲಾಭವನ್ನು ಪಡೆದುಕೊಳ್ಳು ಈ ಸಣ್ಣ ಪ್ಲಾನ್‌ಗಳು ಸಹಾಯ ಮಾಡಲಿದೆ. ಈ ಹಿನ್ನಲೆಯಲ್ಲಿ ಜಿಯೋ ಬಿಡುಗಡೆಗೆ ಮಾಡಿರುವ ಕಡಿಮೆ ಬೆಲೆಯ ರಿಚಾರ್ಜ್‌ಗಳ ಪಟ್ಟಿಯೂ ಈ ಕಳಕಂಡೆತೆ ಇದೆ. ಇವುಗಳನ್ನು ಗ್ರಾಹಕರು ಮೈ ಜಿಯೋ ಆಪ್ ನಿಂದಲೇ ಪಡೆದುಕೊಳ್ಳಬಹುದಾಗಿದೆ.

Honor 9 Lite with four cameras (KANNADA)

ಓದಿರಿ: ಜಿಯೋ ಫೋನಿನಲ್ಲಿ ವಾಟ್ಸ್‌ಆಪ್ ಬಳಸವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್‌..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ರೂ.19 ರಿಚಾರ್ಜ್ ಪ್ಯಾಕ್:

ಜಿಯೋ ರೂ.19 ರಿಚಾರ್ಜ್ ಪ್ಯಾಕ್:

ಜಿಯೋ ನೀಡುತ್ತಿರುವ ಅತೀ ಕಡಿಮೆ ಬೆಲೆಯ ಆಫರ್ ಇದಾಗಿದೆ. ಇದರಲ್ಲಿ ಬಳಕೆದಾರರು ರೂ. 19ಕ್ಕೆ ಒಂದು ದಿನದ ವ್ಯಾಲಡಿಟಿಯನ್ನು ಪಡೆದುಕೊಳ್ಳಬಹುದಾಗಿದ್ದು, ಇದರಲ್ಲಿ ಗ್ರಾಹಕರು 0.15 GB ಡೇಟಾವನ್ನು 4G ವೇಗದಲ್ಲಿ ಪಡೆದುಕೊಳ್ಳಲಿದ್ದು, ಇದಾದ ನಂತರದಲ್ಲಿ ಕಡಿಮೆ ವೇಗದ ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಉಚಿತ ಕರೆ ಮಾಡುವ ಅವಕಾಶವು ದೊರೆಯಲಿದೆ.

ಜಿಯೋ ರೂ.52 ರಿಚಾರ್ಜ್ ಪ್ಯಾಕ್:

ಜಿಯೋ ರೂ.52 ರಿಚಾರ್ಜ್ ಪ್ಯಾಕ್:

ಜಿಯೋ ನೀಡುತ್ತಿರುವ ಒಂದು ವಾರದ ವ್ಯಾಡಿಡಿಟಿಯ ಆಫರ್ ಇದಾಗಿದೆ. ಇದರಲ್ಲಿ ಬಳಕೆದಾರರು 1.05 GB ಡೇಟಾವನ್ನು 4G ವೇಗದಲ್ಲಿ ಪಡೆದುಕೊಳ್ಳಲಿದ್ದು, ಪ್ರತಿ ನಿತ್ಯ 0.15GB ಡೇಟಾ ಬಳಕೆಗೆ ದೊರೆಯಲಿದೆ. ಇದಾದ ನಂತರದಲ್ಲಿ ಕಡಿಮೆ ವೇಗದ ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಉಚಿತ ಕರೆ ಮಾಡುವ ಅವಕಾಶವು ದೊರೆಯಲಿದೆ.

ಜಿಯೋ ರೂ.98 ರಿಚಾರ್ಜ್ ಪ್ಯಾಕ್:

ಜಿಯೋ ರೂ.98 ರಿಚಾರ್ಜ್ ಪ್ಯಾಕ್:

ಜಿಯೋ ನೀಡುತ್ತಿರುವ 14ದಿನ ವ್ಯಾಡಿಡಿಟಿಯ ಆಫರ್ ಇದಾಗಿದೆ. ಇದರಲ್ಲಿ ಬಳಕೆದಾರರು 2.1 GB ಡೇಟಾವನ್ನು 4G ವೇಗದಲ್ಲಿ ಪಡೆದುಕೊಳ್ಳಲಿದ್ದು, ಪ್ರತಿ ನಿತ್ಯ 0.15GB ಡೇಟಾ ಬಳಕೆಗೆ ದೊರೆಯಲಿದೆ. ಇದಾದ ನಂತರದಲ್ಲಿ ಕಡಿಮೆ ವೇಗದ ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಉಚಿತ ಕರೆ ಮಾಡುವ ಅವಕಾಶವು ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Sachet packs. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot