ಮುಗಿತಾ ಜಿಯೋ ಕಥೆ.? ಈ ವರದಿ ಹೇಳುವುದೇನು..?

|

ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಹೊಸ ಅಲೆಯನ್ನು ಸೃಷ್ಠಿಸಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಹವಾ ಎಬ್ಬಿಸಿದೆ. ಆದರೆ ಸದ್ಯ ವರದಿಯೊಂದು ಬಿಡುಗಡೆಯಾಗಿದ್ದು, ಈ ವರದಿಯಲ್ಲಿ ದಿನೇ ದಿನೇ ಜಿಯೋ ಸಹ ಕುಸಿತದ ಹಾದಿಯಲ್ಲಿ ಇರುವುದನ್ನು ತೋರಿಸುತ್ತಿದೆ.

ಮುಗಿತಾ ಜಿಯೋ ಕಥೆ.? ಈ ವರದಿ ಹೇಳುವುದೇನು..?

ಓದಿರಿ: ಶಿಯೋಮಿ ಅಲೆ ಅಳಿಸಲಿದೆ 10.or D ಸ್ಮಾರ್ಟ್‌ಪೋನ್‌: ರೂ.5000ಕ್ಕೆ ಎಷ್ಟೇಲ್ಲಾ ನೀಡುತ್ತಿದೆ ಗೊತ್ತಾ..?

ಅಕ್ಟೋಬರ್ ನಲ್ಲಿ ಜಿಯೋ ತನ್ನ ಟ್ಯಾರಿಫ್ ಪ್ಲಾನ್‌ಗಳ ಬೆಲೆಯನ್ನು ಏರಿಕೆ ಮಾಡಿದ ನಂತರದಲ್ಲಿ ಬಳೆದಾರರು ತನ್ನ ಆಯ್ಕೆಯನ್ನು ಬದಲಿಸಿಕೊಳ್ಳುವ ಇಲ್ಲವೇ ಬಳಕೆಯನ್ನು ಕಡಿಮೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಹೊಸದಾಗಿ ಜಿಯೋ ಸೇರಿಕೊಳ್ಳುವವರ ಸಂಖ್ಯೆಯೂ ಇಳಿಕೆಯಾಗಿದೆ.

ಇಳಿಕೆಯಾದ ಹೊಸ ಬಳಕೆದಾರರ ಸಂಖ್ಯೆ:

ಇಳಿಕೆಯಾದ ಹೊಸ ಬಳಕೆದಾರರ ಸಂಖ್ಯೆ:

ಆರಂಭದಿಂದಲೂ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಜಿಯೋ ಯಶಸ್ವಿಯಾಗಿತ್ತು, ಆದರೆ ದಿನದಿಂದ ದಿನಕ್ಕೆ ಇದು ಕುಂಠಿತವಾಗುತ್ತಿದೆ ಎನ್ನಲಾಗಿದೆ. ಸೆಪ್ಟೆಂಬರ್ ನಂತರದಲ್ಲಿ ಈ ಪ್ರಮಾಣದಲ್ಲಿ ಭಾರೀ ಇಳಿಕೆಯನ್ನು ಕಾಣಬಹುದಾಗಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಒಟ್ಟು ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ:

ಒಟ್ಟು ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ:

ಆದರೆ ಒಟ್ಟು ಬಳಕೆದಾರರ ಸಂಖ್ಯೆಯಲ್ಲಿ ಜಿಯೋ ಏರಿಕೆಯನ್ನು ಕಂಡಿದ್ದು ಹಿಂದಿನ ತಿಂಗಳುಗಳಿಗೆ ಹೋಲಿಕೆ ಮಾಡಿಕೊಂಡರೆ ಇದು ಕಡಿಮೆ ಕಾಣುತ್ತಿದೆ. ಬೆಳಣಿಗೆಯ ದರವು ತೀರಾ ಕಡಿಮೆಯಾಗುತ್ತಿದೆ ಎನ್ನಲಾಗಿದೆ.

ಮೊಬೈಲ್ ಬಳಕೆದಾರರ ಸಂಖ್ಯೆ ಏರಿಕೆ:

ಮೊಬೈಲ್ ಬಳಕೆದಾರರ ಸಂಖ್ಯೆ ಏರಿಕೆ:

ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಮತ್ತು ಡಾಂಗಲ್ ಗಳ ಬೆಲೆಯಲ್ಲಿ ತೀರಾ ಇಳಿಕೆಯನ್ನು ಕಾಣುತ್ತಿರುವ ಹಿನ್ನಲೆಯಲ್ಲಿ ಮೊಬೈಲ್ ಡೇಟಾ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣಬಹುದಾಗಿದೆ.

ಏರ್‌ಟೆಲ್‌ನಿಂದ ಹೊಡೆತ:

ಏರ್‌ಟೆಲ್‌ನಿಂದ ಹೊಡೆತ:

ಜಿಯೋ ತನ್ನ ಟ್ಯಾರಿಫ್ ಬೆಲೆಯಲ್ಲಿ ಏರಿಕೆ ಮಾಡದ್ದು ಏರ್‌ಟೆಲ್‌ಗೆ ವರವಾಗಿದೆ ಎನ್ನಲಾಗಿದೆ. ಇದರಿಂದಾಗಿ ಏರ್‌ಟೆಲ್‌ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ. ಇದರಿಂದ ಜಿಯೋಗೆ ಹೊಡೆತ ಬಿಳುತ್ತಿದೆ ಎನ್ನಲಾಗಿದೆ.

Best Mobiles in India

English summary
Reliance Jio Subscriber Growth Slows Down as Tariff. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X