Subscribe to Gizbot

ರೂ 8,600 ಕ್ಕೆ ಸ್ಯಾಮ್‌ಸಂಗ್‌ನ ಬಜೆಟ್ ಫೋನ್ ಗ್ಯಾಲಕ್ಸಿ ಕೋರ್ ಪ್ರೈಮ್ ವಿಇ

Written By:

ಸ್ಯಾಮ್‌ಸಂಗ್ ಈಗ ಗ್ಯಾಲಕ್ಸಿ ಕೋರ್ ಪ್ರೈಮ್, ಗ್ಯಾಲಕ್ಸಿ ಕೋರ್‌ ಪ್ರೈಮ್ ವಿಇ ಎಂಬ ಹೊಸ ವೈವಿಧ್ಯತೆಯುಳ್ಳ ಸ್ಮಾಟ್ ಫೋನ್‌ಗಳನ್ನು ನವೀಕರಣಗೊಳಿಸಿ ಮಾರುಕಟ್ಟೆಗೆ ತಂದಿದೆ. ಈ ಸ್ಮಾರ್ಟ್‌ಫೋನ್ ಬೆಲೆ ರೂ 8600 ಆಗಿದ್ದು, ಸ್ಯಾಮ್‌ಸಂಗ್ ನ ಭಾರತದ ಇ-ಸ್ಟೋರ್‌ನಲ್ಲಿ ಲಭ್ಯವಿದೆ.

ರೂ 8,600 ಕ್ಕೆ ಸ್ಯಾಮ್‌ಸಂಗ್‌ನ ಬಜೆಟ್ ಫೋನ್ ಗ್ಯಾಲಕ್ಸಿ ಕೋರ್ ಪ್ರೈಮ್ ವಿಇ

ಹೊಸದಾಗಿ ನವೀಕರಣ ಗೊಂಡಿರುವ ಈ ಮೊಬೈಲ್‌ ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್‌ ಪ್ರೈಮ್ ನಂತೆಯೇ ಇದ್ದು, ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ನಲ್ಲಿ ಚಾಲ್ತಿಯಲ್ಲಿದೆ ಎನ್ನಲಾಗಿದೆ.

ಓದಿರಿ:ತಂತ್ರಜ್ಞಾನಗಳ ಬಳಕೆ ಕಿರಿಕಿರಿ ಅಧಿಕ

ಗ್ಯಾಲಕ್ಸಿ ಕೋರ್ ಪ್ರೈಮ್ ವಿಇ 4.4 ಇಂಚಿನ WVGA (480*800P) PLS TFT ಡಿಸ್‌ಪ್ಲೇ ಹೊಂದಿದೆ. 1GM RAM ಮತ್ತು 1.2GHZ ಕ್ವಾಡ್ ಕೋರ್‌ ಪ್ರೊಸೆಸರ್ ನಲ್ಲಿ ಚಾಲ್ತಿಯಲ್ಲಿದೆ. ಗ್ಯಾಲಕ್ಸಿ ಕೋರ್‌ ಪ್ರೈಮ್ ವಿಇ 130.8*67.9*8.8mm ಅಳತೆಯನ್ನು ಹೊಂದಿದೆ. 8GM ಇಂಟರ್ನಲ್ ಮೆಮೊರಿ ಹೊಂದಿದ್ದು, 128GB ಯ ಮೈಕ್ರೊ ಮೆಮೊರಿ ಕಾರ್ಡ್‌ ಸಪೋರ್ಟ್ ಮಾಡುತ್ತದೆ.

ಓದಿರಿ: ಐಓಎಸ್ 8 ಗಿಂತ ಐಓಎಸ್ 9 ಅತ್ಯುತ್ತಮ ಏಕೆ?

ಮೊಬೈಲ್‌ನ ಇತರ ಗುಣಗಳು
2,000mAh ಬ್ಯಾಟರಿ ಪ್ಯಾಕ್‌ ಮತ್ತು 5 MP ಪ್ರೈಮರಿ ಕ್ಯಾಮೆರಾ ಹಾಗೂ 2 MP ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಸಂಪರ್ಕ ವಿಷಯದಲ್ಲಿ ಹೇಳುವುದಾರೆ 3G ಸಪೋರ್ಟ್, ವೈ-ಫೈ, ಬ್ಲೂಟೂತ್ 4.0 ಮತ್ತು ಮೈಕ್ರೊUSB ಹೊಂದಿದೆ.

English summary
Samsung has launched a new variant of Galaxy Core Prime smartphone, Galaxy Core Prime VE, priced at Rs 8,600. The smartphone is listed on Samsung India e-store...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot