Subscribe to Gizbot

ಐಫೋನ್ 6 ದ ಬೆಸ್ಟ್ ಫೋನ್ ಏಕೆ? ಹೇಗೆ?

Posted By:

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಅತ್ಯುತ್ತಮ ಆಂಡ್ರಾಯ್ಡ್ ಡಿವೈಸ್ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಇದರ ಉತ್ತಮ ಕ್ಯಾಮೆರಾ, ಶಕ್ತಿಯುತ ಹಾರ್ಡ್‌ವೇರ್ ಹೀಗೆ ಇದು ಎಲ್ಲಾ ಅಂಶಗಳೊಂದಿಗೆ ಕೂಡಿಕೊಂಡು ಕಣ್ಮನಸೆಳೆಯುವಂತಿದೆ.

ಓದಿರಿ: ಅಂತರ್ಜಾಲ ವ್ಯವಸ್ಥೆಯಲ್ಲಿ ಎತ್ತಿದ ಕೈ ಈ ದೇಶಗಳು

ಅದಾಗ್ಯೂ ಇಂದಿನ ಲೇಖನದಲ್ಲಿ ಐಫೋನ್ 6 ಕುರಿತೂ ನಾವು ಕೆಲವೊಂದು ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದು ಗ್ಯಾಲಕ್ಸಿ ಎಸ್6 ಗಿಂತ ಐಫೋನ್ 6 ಏಕ ಅತ್ಯುತ್ತಮ ಮತ್ತು ನಿಮ್ಮ ಮೊದಲ ಆಯ್ಕೆ ಐಫೋನ್ 6 ಏಕೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಚ್ ವಿಜ್ ಯುಐ

ರಿಚ್ ಪ್ಲಾಟ್‌ಫಾರ್ಮ್/ಯೂಸರ್ ಇಂಟರ್ಫೇಸ್ ಕಾಂಬಿನೇಶನ್

ಗ್ಯಾಲಕ್ಸಿ ಎಸ್6 ನಲ್ಲಿರುವ ಟಚ್ ವಿಜ್ ಯುಐ ಹೆಚ್ಚು ಭಾರವಾಗಿದ್ದು, ಐಓಎಸ್‌ಗಿಂತಲೂ ಇದು ಅತ್ಯುತ್ತಮ ಎಂಬುದನ್ನು ಹೇಳಲು ಸಾಧ್ಯವಾಗದು.

ಗೋರಿಲ್ಲಾ ಗ್ಲಾಸ್

ಫೋನ್ ಹಿಂಭಾಗದಲ್ಲಿ ಪಸೆಯ ಅನುಭವ

ಗ್ಯಾಲಕ್ಸಿ ಎಸ್6 ನಲ್ಲಿ ಗೋರಿಲ್ಲಾ ಗ್ಲಾಸ್ ಅನ್ನು ನೀವು ಕಂಡರೂ ಇದರಲ್ಲಿ ನಿಮ್ಮ ಬೆರಳಚ್ಚು ಗುರುತು ಹೆಚ್ಚು ಗಾಢವಾಗಿರುತ್ತದೆ. ನಿಮ್ಮ ಬೆರಳಿನ ಗುರುತು ಫೋನ್‌ನಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ.

ಐಫೋನ್ ಪ್ರಿಯ

ಮೆಟಲ್ ಫೋನ್

ಐಫೋನ್ 6 ನೊಂದಿಗೆ ಹೋಲಿಸಿದಾಗ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ವಿನ್ಯಾಸದಲ್ಲಿ ಮನಸೋಲಿಸುವಂತಿದೆ, ಆದರೂ ಐಫೋನ್ ಪ್ರಿಯರು ಈ ಫೋನ್ ಅನ್ನೇ ನೆಚ್ಚಿಕೊಳ್ಳುತ್ತಾರೆ.

ಹೆಚ್ಚು ಕಾರ್ಯಕ್ಷಮತೆ

ಹೆಚ್ಚು ಕಾರ್ಯಕ್ಷಮತೆಯ ಡಿವೈಸ್

ಐಫೋನ್ 6 SpO2 ಸೆನ್ಸಾರ್ ಅಥವಾ ಲೇಸರ್ ಅಸಿಸ್ಟೆಡ್ ಆಟೊ ಫೋಕಸ್ ಅನ್ನು ಹೊಂದಿಲ್ಲದಿದ್ದರೂ, ಇದು ಹೆಚ್ಚು ಫೋಟೋಗಳನ್ನು ಮತ್ತು ಉತ್ತಮ ಬ್ಯಾಟರಿ ಜೀವನವನ್ನು ಒದಗಿಸುತ್ತದೆ.

ಓಎಸ್

ಓಎಸ್ ನವೀಕರಣಗಳು

ಐಓಎಸ್‌ನ ಹೊಸ ನವೀಕರಣಗಳು ಕೆಲವೇ ಗಂಟೆಗಳಲ್ಲಿ ನಿಮ್ಮ ಫೋನ್ ಅನ್ನು ತಲುಪುತ್ತದೆ ಆದರೆ ಆಂಡ್ರಾಯ್ಡ್ ತನ್ನ ಓಎಸ್ ನವೀಕರಣಗಳನ್ನು ಸುಲಭವಾಗಿ ತನ್ನ ಫೋನ್‌ಗೆ ರವಾನಿಸುವುದಿಲ್ಲ.

ಹಾರ್ಡ್‌ವೇರ್‌

ಸಂಪೂರ್ಣ ಅನುಭವದ ಬಗ್ಗೆ ಕಾಳಜಿ

ಹಾರ್ಡ್‌ವೇರ್‌ನಿಂದ ಹಿಡಿದು ಸಾಫ್ಟ್‌ವೇರ್‌ವರೆಗೆ ಐಫೋನ್ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಕುರಿತು ಆಪಲ್ ಕಾಳಜಿ ವಹಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We can safely say that Samsung's Galaxy S6 is one of the best Android devices you can get. This is true due to a wide range of reasons - the superior camera, the powerful hardware, the noteworthy design, and many others. It's totally not a flawless phone, but when you put it next to its major 2015 rivals.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot