ಬರೇ 30 ಸೆಕೆಂಡ್‌ನಲ್ಲಿ ಫೋನ್ ಚಾರ್ಜ್!!!

Written By:

ತಂತ್ರಜ್ಞಾನ ಇಂದು ದಿನೇ ದಿನೇ ಜೀವನ ಶೈಲಿಯನ್ನು ಬದಲಿಸುವುದಲ್ಲದೇ, ಗ್ಯಾಜೆಟ್ಸ್‌ಗಳ ಅನುಭವದಲ್ಲೂ ಹೊಸತನವನ್ನು ನೀಡುತ್ತಿದೆ. ಪ್ರಸ್ತುತದಲ್ಲಿ ನೀವು ಸ್ಮಾರ್ಟ್‌ಫೋನ್‌ ಚಾರ್ಜ್‌ಮಾಡಲು ಕನಿಷ್ಟ ಎಂದರೂ 1 ಗಂಟೆ ಸಮಯ ಚಾರ್ಜಿಂಗ್ ಮಾಡುತ್ತೀರಿ. ಆದರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ಕೇವಲ 30 ಸೆಕೆಂಡ್‌ಗಳಲ್ಲಿ ಚಾರ್ಜ್‌ ಆಗುವ ಸ್ಮಾರ್ಟ್‌ಫೋನ್‌ ಬ್ಯಾಟರಿ ಬಗ್ಗೆ ಪರಿಚಯಿಸುತ್ತಿದೆ.

ಓದಿರಿ: ಸ್ಮಾರ್ಟ್‌ಫೋನ್‌ ಕಳೆದುಹೋದಲ್ಲಿ ಹುಡುಕುವುದು ಹೇಗೆ..

ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಮಾಹಿತಿ ನೀಡುತ್ತಿರುವ ಬ್ಯಾಟರಿಯು ಅತೀ ಶೀರ್ಘದಲ್ಲಿ ಸ್ಮಾರ್ಟ್‌‌ಫೋನ್‌ ಬಳಕೆದಾರರ ಕೈಗೆ ಸಿಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಬ್ಯಾಟರಿ ಅಭಿವೃದ್ದಿ

ಹೊಸ ಬ್ಯಾಟರಿ ಅಭಿವೃದ್ದಿ

ಸ್ಟೋರ್‌ಡಾಟ್‌ಕಂಪನಿ

ಸ್ಟೋರ್‌ಡಾಟ್‌ ಇಸ್ರೇಲ್‌ ಮೂಲದ ಟೆಕ್ನಾಲಜಿ ಅಭಿವೃದ್ದಿ ಕಂಪನಿಯಾಗಿದೆ. ಈ ಕಂಪನಿ ಹೊಸ ಬ್ಯಾಟರಿ ಅಭಿವೃದ್ದಿ ಪಡಿಸಿದ್ದು, ಕೇವಲ 30 ಸೆಕೆಂಡ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಬಲ್ಲದು.

ನ್ಯಾನೋ ಟೆಕ್ನಾಲಜಿ

ನ್ಯಾನೋ ಟೆಕ್ನಾಲಜಿ

ಕೃತಕ ಮಾಲಿಕ್ಯೂಲ್ಸ್

ಸ್ಟೋರ್‌ಡಾಟ್‌ ಕೃತಕ ಮಾಲಿಕ್ಯೂಲ್ಸ್‌ಗಳನ್ನು ಉತ್ಪಾದಿಸಲು ನ್ಯಾನೋ ಟೆಕ್ನಾಲಜಿ ಬಳಸಿಕೊಂಡಿದೆ.

ಬೇಗ ಚಾರ್ಜ್‌

ಬೇಗ ಚಾರ್ಜ್‌

ಸೂಪರ್‌ ಡೆನ್ಸ್‌ಸ್ಪಂಜ್‌

ಸ್ಟೋರ್‌ಡಾಟ್‌ ಸೂಪರ್‌ ಡೆನ್ಸ್‌ ಸ್ಪಂಜ್‌ಅನ್ನು ಪವರ್‌ ಬೇಗ ಚಾರ್ಜ್‌ ಆಗಲು ಬಳಸಿಕೊಂಡಿದೆ. ಇದು ಸರಳ ವಿಧಾನವಾಗಿದೆ.

ಪ್ರೋಟೋಟೈಪ್‌

ಪ್ರೋಟೋಟೈಪ್‌

2016 ಕ್ಕೆ ಬ್ಯಾಟರಿ ಲಾಂಚ್

ಕಂಪನಿಯು ಪ್ರೋಟೋಟೈಪ್‌ ಮಾದರಿಯ ಆಕಾರದಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಲು ಹೆಚ್ಚು ಸಹಾಯವಾಗಿದ್ದು, ಸ್ಮಾರ್ಟ್‌ಫೋನ್‌ಗಳಿಗೆ ಈ ಬ್ಯಾಟರಿಯನ್ನು 2016 ರಲ್ಲಿ ಲಾಂಚ್ ಮಾಡುವುದಾಗಿ ಕಂಪನಿ ಹೇಳಿದೆ.

30 ಸೆಕೆಂಡ್‌

30 ಸೆಕೆಂಡ್‌

ಸ್ಟೋರ್‌ಡಾಟ್‌ ಬ್ಯಾಟರಿ

ಸ್ಟೋರ್‌ಡಾಟ್‌ ಅಭಿವೃದ್ದಿ ಪಡಿಸಿರುವ ಈ ಬ್ಯಾಟರಿಯು ಕೇವಲ 30 ಸೆಕೆಂಡ್‌ಗಳಲ್ಲಿ ಚಾರ್ಜ್‌ ಮಾಡಿ ದಿನವಿಡಿ ಸ್ಮಾರ್ಟ್‌ಫೋನ್‌ ಉಪಯೋಗಿಸಬಹುದು ಎಂದು ಹೇಳಿದೆ.

ಇನ್ವೆಟರ್ಸ್‌

ಇನ್ವೆಟರ್ಸ್‌

Doron Myersdorf,

Doron Myersdorf, ಸ್ಟೋರ್‌ಡಾಟ್‌ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ''ಬ್ಯಾಟರಿಗೆ ಹೊಸ ಮೆಟಿರೀಯಲ್ಸ್‌ಗಳನ್ನು ಉಪಯೋಗಿಸಿದ್ದು, ಈ ಹಿಂದೆ ಯಾರು ಸಹ ಅಭಿವೃದ್ದಿ ಪಡಿಸಿಲ್ಲ'' ಎಂದು ಹೇಳಿದ್ದಾರೆ. ಈ ಅಭಿವೃದ್ದಿಯಿಂದ ಇನ್ವೆಟರ್ಸ್‌ ಕಂಪನಿಗೆ ಮರಳಿಬಂದು ಸಹಭಾಗಿ ಆಗಿದ್ದಾರೆ ಎಂದು ಸಹ ಹೇಳಿದ್ದಾರೆ.

ನ್ಯಾನೋಡಾಟ್ಸ್‌ಗಳ ರೀತಿ

ನ್ಯಾನೋಡಾಟ್ಸ್‌ಗಳ ರೀತಿ

ಬ್ಯಾಟರಿಗೆ ಈ ಸಾಮರ್ಥ್ಯ ಹೇಗೆ ?

ಜೈವಿಕ ಸಾವಯವ ಪೆಪ್ಟೈಡ್ ಅಣುಗಳು ನ್ಯಾನೋಡಾಟ್ಸ್‌ಗಳ ರೀತಿಯಲ್ಲಿ ಟೆಕ್ನಾಲಿಜಿಗೆ ಹೆಚ್ಚು ಪ್ರಗತಿ ನೀಡುತ್ತವೆ. ಈ ಅಣುಗಳು (ಮಾಲಿಕ್ಯೂಲ್ಸ್) ಬ್ಯಾಟರಿಯು ಪವರ್‌ ಸಂಗ್ರಹಿಸಿ ಹೆಚ್ಚು ಪವರ್‌ ನೀಡುವಲ್ಲಿ ಕಾರ್ಯನಿರ್ವಹಿಸುತ್ತವೆ.

ಏಷ್ಯಾ ಕಂಪನಿ

ಏಷ್ಯಾ ಕಂಪನಿ

ಸ್ಮಾರ್ಟ್‌ಫೋನ್‌ ಬಳಕೆದಾರರು.

ಈ ಬ್ಯಾಟರಿಯು ಈ ವರ್ಷದಲ್ಲಿ 1.75 ಬಿಲಿಯನ್‌ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ತಲುಪಲಿದೆ. ಸ್ಟೋರ್‌ಡಾಟ್‌ ಏಷ್ಯಾ ಕಂಪನಿಯಾಗಿದೆ.

ಬ್ಯಾಟರಿ ಸಮಸ್ಯೆ

ಬ್ಯಾಟರಿ ಸಮಸ್ಯೆ

ಜಾಕ್‌ ವೀಸ್‌ಫೆಲ್ಡ್

ಜಾಕ್‌ವೀಸ್‌ಫೆಲ್ಡ್ ಸ್ಟೋರ್‌ಡಾಟ್‌ ಬ್ಯಾಟರಿಯನ್ನು ಉಪಯೋಗಿಸಿದವರಾಗಿದ್ದು, ಮೊಬೈಲ್‌ ಫೋನ್‌ ಬ್ಯಾಟರಿ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಹೆಚ್ಚು ಅನುಕೂಲವಾಗಲಿದೆ ಎಂದಿದ್ದಾರೆ.

ಹಲವು ಗಾತ್ರ ಬ್ಯಾಟರಿ

ಹಲವು ಗಾತ್ರ ಬ್ಯಾಟರಿ

ಪವರ್‌ ಸೈಕಲ್

ಸ್ಟೋರ್‌ಡಾಟ್‌, ಜನರು ಎದುರಿಸುತ್ತಿರುವ ಬ್ಯಾಟರಿ ಸಮಸ್ಯೆಯನ್ನು ಹೋಗಲಾಡಿಸಲು ಸಾಮರ್ಥ್ಯ ಹೊಂದಿದೆ. ಮೊಬೈಲ್‌ನ ಹಲವು ಗಾತ್ರ ಬ್ಯಾಟರಿಗಳನ್ನು ಸಹ ಇದು ಅಭಿವೃದ್ದಿ ಪಡಿಸಲು ಮುಂದಾಗುತ್ತಿರುವ ಬಗ್ಗೆ ಹೇಳಿದೆ.

3 ವರ್ಷಗಳ ಕಾಲ ಬಾಳಿಕೆ

3 ವರ್ಷಗಳ ಕಾಲ ಬಾಳಿಕೆ

ಬ್ಯಾಟರಿ ಬೆಲೆ

$100 ರಿಂದ $150 ಬ್ಯಾಟರಿ ಬೆಲೆ $100 ರಿಂದ $150 ಆಗುವ ಸಂಭವವಿದ್ದು, ಈ ಬ್ಯಾಟರಿ ಕನಿಷ್ಟ ಎಂದರೂ 3 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು Myersdorf ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
storedot creates a new battery that can charge your phone in 30 seconds.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot