ಆಂಡ್ರಾಯ್ಡ್ ಬಗ್ಗೆ ನಿಮಗೆಷ್ಟು ಗೊತ್ತು?

By Shwetha
|

ಆಂಡ್ರಾಯ್ಡ್ ಸ್ವತಂತ್ರ ಪ್ಲಾಟ್‌ಫಾರ್ಮ್ ಆಗಿ ಬಳಕೆದಾರರಿಗೆ ಸರ್ವ ಸ್ವಾತಂತ್ರ್ಯವನ್ನು ಒದಗಿಸುವ ವರದಾಯಕ. ಇತರ ಎಲ್ಲಾ ಓಎಸ್‌ಗೆ ಹೋಲಿಸಿದಾಗ ಆಂಡ್ರಾಯ್ಡ್ ಬಹುಬೇಗನೇ ಬಳಕೆದಾರ ಸ್ನೇಹಿಯಾಗಿ ಮಾರ್ಪಡುತ್ತದೆ. ಅದು ಏಕೆ ಎಂಬುದು ನಿಮ್ಮ ಕುತೂಹಲವಾಗಿದ್ದರೆ ಅದಕ್ಕಾಗಿ ನಾವು ನೀಡಲಿರುವೆವು

ಓದಿರಿ: ನಮ್ಮ ಬೆಂಗಳೂರಿನಲ್ಲೂ ಉಚಿತ ವೈಫೈ ಎಲ್ಲೆಲ್ಲಿ?

ಹೌದು ಆಂಡ್ರಾಯ್ಡ್ ಕುರಿತ ಇತಿಹಾಸವನ್ನು ನೀವು ಆಂಡ್ರಾಯ್ಡ್ ಬಳಕೆದಾರರು ತಿಳಿದುಕೊಳ್ಳಲೇಬೇಕು. ಅಷ್ಟೊಂದು ಆಸಕ್ತಿಕರವಾಗಿ ನಿಮ್ಮೆಲ್ಲಾ ಆಲೋಚನೆಗಳನ್ನು ಇದು ಮೇಲೆ ಕೆಳಗೆ ಮಾಡಿಬಿಡುತ್ತದೆ. ಏಕೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಅರಿಯಹೊರಟಿರುವೆವು.

ಆಂಡ್ರಾಯ್ಡ್ ನಿರ್ಮಾಣ ಗೂಗಲ್ ಮಾಡಿಲ್ಲ

ಆಂಡ್ರಾಯ್ಡ್ ನಿರ್ಮಾಣ ಗೂಗಲ್ ಮಾಡಿಲ್ಲ

ಆಂಡ್ರಾಯ್ಡ್ ಅನ್ನು 2003 ರಲ್ಲಿ ಆಂಡಿ ರಬಿನ್ ಸ್ಥಾಪಿಸಿದರು. 2005 ರ ನಂತರ ಗೂಗಲ್ ಆಂಡ್ರಾಯ್ಡ್ ಇಂಕ್ ಅನ್ನು ಖರೀದಿಸಿತು. ಈ ಸಮಯದಲ್ಲಿ ರಬಿನ್ ಕೂಡ ಜೊತೆಗಿದ್ದರು ಮತ್ತು ಜೊತೆಗೂಡಿ ಆಂಡ್ರಾಯ್ಡ್ ಅಭಿವೃದ್ಧಿಯನ್ನು ಮಾಡಿದರು.

ಆಂಡ್ರಾಯ್ಡ್ ಯಶಸ್ವಿಯಾಗುವುದಿಲ್ಲ ಎಂಬುದೇ ಆಲೋಚನೆಯಾಗಿತ್ತು

ಆಂಡ್ರಾಯ್ಡ್ ಯಶಸ್ವಿಯಾಗುವುದಿಲ್ಲ ಎಂಬುದೇ ಆಲೋಚನೆಯಾಗಿತ್ತು

ಮೊದಮೊದಲು ಐಫೋನ್ ಬ್ಲ್ಯಾಕ್‌ಬೆರ್ರಿಯೇ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಂಡ್ರಾಯ್ಡ್ ಪತನಗೊಳ್ಳುತ್ತದೆ ಎಂಬುದೇ ಎಲ್ಲರ ಆಲೋಚನೆಯಾಗಿತ್ತು ಆದರೆ ಇದೀಗ ಆಂಡ್ರಾಯ್ಡ್ ಯಶಸ್ಸು ಎಲ್ಲಾ ಆಲೋಚನೆಯನ್ನು ಬುಡಮೇಲು ಮಾಡಿದೆ.

ಆಂಡ್ರಾಯ್ಡ್ ಪ್ರೊಟೊಟೈಪ್ ಬ್ಲ್ಯಾಕ್‌ಬೆರ್ರಿಯಂತಿತ್ತು

ಆಂಡ್ರಾಯ್ಡ್ ಪ್ರೊಟೊಟೈಪ್ ಬ್ಲ್ಯಾಕ್‌ಬೆರ್ರಿಯಂತಿತ್ತು

ಆಂಡ್ರಾಯ್ಡ್‌ನ ಪ್ರಥಮ ಪ್ರೊಟೊಟೈಪ್ "ಸೂನರ್" ಕೀಬೋರ್ಡ್, ಕಾಲ್ ಮತ್ತು ಬಟನ್‌ಗಳನ್ನು ಒಳಗೊಂಡಿತ್ತು. ಟಚ್ ಸ್ಕ್ರೀನ್ ಅನ್ನು ಇದು ಹೊಂದಿರಲಿಲ್ಲ. ಬ್ಲ್ಯಾಕ್‌ಬೆರ್ರಿ ಇಂಟರ್ಫೇಸ್‌ನಂತೆಯೇ ಇದು ಕಾಣುತ್ತಿತ್ತು.

ಸಿಹಿತಿಂಡಿಯ ಹೆಸರುಗಳು

ಸಿಹಿತಿಂಡಿಯ ಹೆಸರುಗಳು

ಆಂಡ್ರಾಯ್ಡ್ ತನ್ನ ಹೊಸ ಆವೃತ್ತಿಗಳಿಗೆ ಸಿಹಿತಿಂಡಿಗಳ ನಾಮಕರಣವನ್ನು ಮಾಡುತ್ತಿತ್ತು ಅಂದರೆ ಜೆಲ್ಲಿಬೀನ್, ಐಸ್‌ಕ್ರೀಮ್ ಸ್ಯಾಂಡ್‌ವಿಚ್, ಕಿಟ್‌ಕ್ಯಾಟ್, ಲಾಲಿಪಪ್ ಇತ್ಯಾದಿ.

ಆಂಡ್ರಾಯ್ಡ್ 3.0

ಆಂಡ್ರಾಯ್ಡ್ 3.0

ಆಂಡ್ರಾಯ್ಡ್ 3.0 ಹನಿಕೋಂಬ್ ಮೋಟೋರೋಲಾ ಕ್ಸೂಮ್‌ನಲ್ಲಿ ಮಾತ್ರ ಚಾಲನೆಯಾಗಿದೆ. ಟ್ಯಾಬ್ಲೆಟ್‌ಗಳಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಮರುವಿನ್ಯಾಸಗೊಳಿಸಲಾದ ಆವೃತ್ತಿ ಇದಾಗಿದೆ.

ಕೀಬೋರ್ಡ್ ಇಲ್ಲದ ಪ್ರಥಮ ಆಂಡ್ರಾಯ್ಡ್ ಡಿವೈಸ್

ಕೀಬೋರ್ಡ್ ಇಲ್ಲದ ಪ್ರಥಮ ಆಂಡ್ರಾಯ್ಡ್ ಡಿವೈಸ್

ಕೀಬೋರ್ಡ್ ಇಲ್ಲದ ಪ್ರಥಮ ಆಂಡ್ರಾಯ್ಡ್ ಡಿವೈಸ್

ಆಪಲ್ ತಿರಸ್ಕರಿಸಿದವರೇ ಗೂಗಲ್ ಸಿಇಒ

ಆಪಲ್ ತಿರಸ್ಕರಿಸಿದವರೇ ಗೂಗಲ್ ಸಿಇಒ

ಗೂಗಲ್ ಮತ್ತು ಆಪಲ್ ಸಂಬಂಧ ಯಾವತ್ತಿಗೂ ಶೀತಲ ಸಮರದಂತೆ ನಡೆಯುತ್ತಲೇ ಇದೆ. ಆದಾಗ್ಯೂ ಆಪಲ್ ಬೇಡವೆಂದು ತಿರಸ್ಕರಿಸಿದ ಎರಿಕ್ ಈಗ ಗೂಗಲ್ ಸಿಇಒ ಆಗಿದ್ದಾರೆ.

ಆಂಡ್ರಾಯ್ಡ್ ವೆಬ್ ಓಎಸ್ ಅನ್ನು ಪತನಗೊಳಿಸಬಹುದು

ಆಂಡ್ರಾಯ್ಡ್ ವೆಬ್ ಓಎಸ್ ಅನ್ನು ಪತನಗೊಳಿಸಬಹುದು

ವೆಬ್ ಓಎಸ್ ಆಂಡ್ರಾಯ್ಡ್ 1.5 ಅನ್ನು ಲಾಂಚ್ ಮಾಡಿದ್ದು ಇದು ಇನ್ನೂ ತಾಜಾ ಆಗಿದ್ದು ಮೋಟೋರೋಲಾ ಡ್ರಾಯ್ಡ್ ಬಗ್ಗೆ ಯಾರೂ ಕೇಳಿರಲಿಲ್ಲ. ಕೆಲವು ತಿಂಗಳುಗಳ ನಂತರ ವೆರಿಜನ್ ಮೋಟೋರೋಲಾ ಡ್ರಾಯ್ಡ್ ಅನ್ನು ಘೋಷಿಸಿತು ಮತ್ತು ಆಪಲ್ ಐಫೋನ್ 3ಜಿಎಸ್‌ನಲ್ಲಿತ್ತು.

ಸೋನಿ ಪ್ರಥಮ ಆಂಡ್ರಾಯ್ಡ್ ಸ್ಮಾರ್ಟ್‌ವಾಚ್

ಸೋನಿ ಪ್ರಥಮ ಆಂಡ್ರಾಯ್ಡ್ ಸ್ಮಾರ್ಟ್‌ವಾಚ್

ಸೋನಿ ಪ್ರಥಮ ಆಂಡ್ರಾಯ್ಡ್ ಸ್ಮಾರ್ಟ್‌ವಾಚ್

Best Mobiles in India

English summary
Android has been around for nearly a decade already and a lot has changed since the beginning. The history of Android is a very interesting story. You might think you know everything there is to know about Android, but we’ve got 10 things you probably didn’t know. Check it out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X