ಏರ್‌ಟೆಲ್‌ನ 'ಹೊಸ ಆಫರ್' ಬರೇ 148 ಕ್ಕೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ಸ್

By Shwetha
|

ರಿಲಾಯನ್ಸ್ ಜಿಯೋ ಮತ್ತು ಏರ್‌ಟೆಲ್ ಟಾರಿಫ್ ಯುದ್ಧ ದಿನದಿಂದ ದಿನಕ್ಕೆ ನಮ್ಮ ಉತ್ಸಾಹವನ್ನು ಇಮ್ಮಡಿಸಿ ಏನಾಗುತ್ತದೋ ಎಂಬುದಾಗಿ ನಮ್ಮನ್ನು ಕಾದು ನಿಲ್ಲುವಂತೆ ಮಾಡುತ್ತಿದೆ. ಜಿಯೋದ ಆಫರ್‌ಗಳಿಗೆ ಸಮಾನವಾಗಿ ನಿಲ್ಲುವಂತೆ ಏರ್‌ಟೆಲ್ ಆಕರ್ಷಕ ಆಫರ್‌ಗಳನ್ನು ಒದಗಿಸುತ್ತಿದೆ.

ಓದಿರಿ: ಬಿಎಸ್‌ಎನ್‌ಎಲ್ 'ಫ್ರೀಡಮ್ ಪ್ಲಾನ್' ರೂ 136 ಕ್ಕೆ ಉಚಿತ ಡೇಟಾ, ಕರೆ

ಇತ್ತೀಚೆಗೆ ತಾನೇ ಏರ್‌ಟೆಲ್ ಎಸ್‌ಟಿವಿ ಆಫರ್ ರೂ 148 ರ ಪ್ಯಾಕ್‌ನೊಂದಿಗೆ ಬಂದಿದ್ದು ಇದು ಉಚಿತ ವಾಯ್ಸ್ ಕರೆಗಳನ್ನು ಒಳಗೊಂಡಿದೆ. ಅನಿಯಮಿತ ಇಂಟರ್ನೆಟ್ ಆಧಾರಿತ ವಾಯ್ಸ್ ಕಾಲಿಂಗ್ ವ್ಯವಸ್ಥೆಯನ್ನು ಇದು ಪಡೆದುಕೊಂಡಿದ್ದು ಈ ಪ್ಲಾನ್ ಅನ್ನು ಏರ್‌ಟೆಲ್ ಬಳಕೆದಾರರು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಕಂಡುಕೊಳ್ಳೋಣ.

ಓದಿರಿ: ಜಿಯೋ ಸಿಮ್‌ನಲ್ಲಿರುವ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ಹಂತ: 1

ಹಂತ: 1

ಯುಎಸ್‌ಎಸ್‌ಡಿ ಕೋಡ್ ಅನ್ನು ಡಯಲ್ ಮಾಡಿ
ಮೊದಲಿಗೆ, ನೀವು ಯುಎಸ್‌ಸ್‌ಡಿ ಕೋಡ್ *121*1# ಅನ್ನು ನಿಮ್ಮ ಏರ್‌ಟೆಲ್ ಪ್ರಿಪೈಡ್ ಸಂಖ್ಯೆಯಿಂದ ಡಯಲ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 2

ಹಂತ: 2

ನೀವು ಪ್ಯಾಕ್ ವಿವರಗಳನ್ನು ಪಡೆದುಕೊಂಡ ನಂತರ, ಪ್ಯಾಕ್ ಅನ್ನು ಕನ್‌ಫರ್ಮ್ ಮಾಡಲು 1 ಅನ್ನು ಒತ್ತಿರಿ.

ಹಂತ: 3

ಹಂತ: 3

ನಿಮ್ಮ ಏರ್‌ಟೆಲ್ ಪ್ರಿಪೈಡ್ ಸಂಖ್ಯೆಗೆ ಪ್ಯಾಕ್ ಅನ್ನು ಆಕ್ಟಿವೇಟ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. 1 ಅನ್ನು ಒತ್ತಿರಿ ಮತ್ತು ಟೆಲಿಕಾಮ್ ಆಪರೇಟರ್‌ನಿಂದ ನಿಮ್ಮ ಮುಖ್ಯ ಬ್ಯಾಲೆನ್ಸ್‌ನಿಂದ ಎಸ್‌ಟಿವಿ ಅಮೌಂಟ್ ಡಿಡಕ್ಟ್ ಆಗಿರುವ ಸಂದೇಶವನ್ನು ನೀವು ಪಡೆದುಕೊಳ್ಳುತ್ತೀರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈ ಏರ್‌ಟೆಲ್ ಅಪ್ಲಿಕೇಶನ್ ಅಪ್‌ಡೇಟ್ ಆಗಿರುತ್ತದೆ

ಮೈ ಏರ್‌ಟೆಲ್ ಅಪ್ಲಿಕೇಶನ್ ಅಪ್‌ಡೇಟ್ ಆಗಿರುತ್ತದೆ

ಹೊಸ ಮತ್ತು ಅಪ್‌ಡೇಟ್ ಆಗಿರುವ ಮೈ ಏರ್‌ಟೆಲ್ ಅಪ್ಲಿಕೇಶನ್ ಹೊಸ ಸೆಕ್ಶನ್ ಅನ್ನು ಪಡೆದುಕೊಳ್ಳಲಿದ್ದು ಇದನ್ನು ಏರ್‌ಟೆಲ್ ಅಪ್ಲಿಕೇಶನ್ ಎಂದು ಕರೆಯಲಾಗಿದೆ. ಇದಲ್ಲದೆ ಇನ್ನಷ್ಟು ಫೀಚರ್‌ಗಳನ್ನು ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಹೊಸ ಆವೃತ್ತಿ ನಿಮಗೆ ಡೌನ್‌ಲೋಡ್ ಮತ್ತು ಅಪ್‌ಡೇಟ್ ಮಾಡುವ ವಿಶೇಷತೆಗಳನ್ನು ಒದಗಿಸಲಿದೆ. ನ್ಯೂ ಏರ್‌ಟೆಲ್ ಡಯಲರ್ ಸೆಕ್ಶನ್ ಉಚಿತ ಕರೆಮಾಡುವಿಕೆ ಫೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು ನೆಟ್‌ವರ್ಕ್‌ನೊಳಗೆಯೇ ಇದನ್ನು ನಡೆಸಬಹುದಾಗಿದೆ ಮತ್ತು ಉಚಿತ 2ಜಿಬಿ ಕ್ಲೌಡ್ ಸ್ಟೋರೇಜ್ ಸ್ಪೇಸ್ ನಿಮಗೆ ದೊರೆಯಲಿದೆ.

ಏರ್‌ಟೆಲ್ ವರ್ಸಸ್ ವಿ - ಫೈಬರ್ ಬ್ರಾಡ್‌ಬ್ಯಾಂಡ್ 100 ಎಮ್‌ಬಿಪಿಎಸ್ ವೇಗ

ಏರ್‌ಟೆಲ್ ವರ್ಸಸ್ ವಿ - ಫೈಬರ್ ಬ್ರಾಡ್‌ಬ್ಯಾಂಡ್ 100 ಎಮ್‌ಬಿಪಿಎಸ್ ವೇಗ

ಏರ್‌ಟೆಲ್ ವಿ ಫೈಬರ್ ತಂತ್ರಜ್ಞಾನಕ್ಕೆ ಎರಡು ದಿನಗಳಾಗಿದ್ದು ಇದು ಬ್ರಾಡ್‌ಬ್ಯಾಂಡ್ ಅನ್ನು 100 ಎಮ್‌ಬಿಪಿಎಸ್‌ಗೆ ಏರಿಸಲಿದೆ. ಈ ಪ್ಲಾನ್ ಅಡಿಯಲ್ಲಿ, ಪ್ರಸ್ತುತ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಗ್ರಾಹಕರು 'ವೈ ಫೈಬರ್" ಸ್ಪೀಡ್‌ಗೆ ತಮ್ಮ ಪ್ರಸ್ತುತ ಪ್ಲಾನ್‌ನೊಂದಿಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದ್ದು ಹೆಚ್ಚುವರಿ ಹಣವನ್ನು ವ್ಯಯಿಸದೆ ಸೂಪರ್ ಫಾಸ್ಟ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಅನಿಯಮಿತ ಡೇಟಾ ಪ್ರಯೋಜನಗಳೊಂದಿಗೆ ಮೂರು ತಿಂಗಳುಗಳ ಅನಿಯಮಿತ ಡೇಟಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Airtel has come up with a similar STV worth Rs. 148 to tackle RJio's 'free voice calls' plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X