ಜಿಸ್ಯಾಟ್-15 ‌ನಿಂದ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ

By Suneel
|

ಭಾರತ ತನ್ನ ಸಂವಹನ ಉಪಗ್ರಹಗಳಾಗಿ ಇದುವರೆಗೆ 30 ಕ್ಕಿಂತ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಭಾರತದ ಹೆಮ್ಮೆಯ ಸಂವಹನ ಉಪಗ್ರಹವಾಗಿ ಮತ್ತೊಂದು ಉಡಾವಣೆಯಾಗಿದೆ. ಇದರ ವಿಶೇಷತೆ ಜಿಪಿಎಸ್‌ ಸರ್ಚ್‌ನಲ್ಲಿ ಹೊಸ ಅಲೆ ಸೃಷ್ಟಿಸಲಿದ್ದು, ಇದರ ಪ್ರಮುಖ ಅಂಶಗಳನ್ನು ತಿಳಿಯಲು ಗಿಜ್‌ಬಾಟ್‌ನ ಇಂದಿನ ಲೇಖನ ಓದಿ.

ಓದಿರಿ: ಮಂಗಳ ಗ್ರಹದ ಗುರುತ್ವಾಕರ್ಷಣೆ ನಾಶಕ್ಕೆ ಕಾರಣ

GSAT-15

GSAT-15

ಭಾರತದ ಹೊಸ ಸಂವಹನ ಉಪಗ್ರಹ GSAT-15 ದಕ್ಷಿಣ ಅಮೇರಿಕದ ಫ್ರೆಂಚ್‌ ಗಯಾನಾದ ಕೌರೌನಲ್ಲಿ ಉಡಾವಣೆಯಾಗಿದೆ.

GSAT-15

GSAT-15

3, 164 ಕೆಜಿ ತೂಕದ GSAT-15 ಗಗನನೌಕೆಯು, ಇನ್‌ಸ್ಯಾಟ್-3A ಮತ್ತು 4B ಬಾಹ್ಯಾಕಾಶ ನೌಕೆಗಳ ಕಕ್ಷೆಯಲ್ಲೇ ಇವುಗಳ ಅವಧಿ ಅಂತ್ಯಗೊಂಡ ನಂತರ ಅದೇ ಸ್ಥಾನವನ್ನು ಆವರಿಸಲಿದೆ.

ನಿರ್ವಹಣೆ

ನಿರ್ವಹಣೆ

ಕು-ಬ್ಯಾಂಡ್‌ನಲ್ಲಿನ 24 ಟ್ರಾನ್ಸ್ಪಾಂಡರ್ಗಳು ಪ್ರಮುಖವಾಗಿ ಸಾರ್ವಜನಿಕ ಮತ್ತು ಖಾಸಗಿ ನೇರ ಮನೆಗಳ ವಿಷಯ ಸಂಬಂಧಿಯಾಗಿ VSAT ನೊಂದಿಗೆ ಪ್ರಸಾರ ಕೈಗೊಳ್ಳಲಿದೆ.

ಜಿಪಿಎಸ್‌ ಅಭಿವೃದ್ದಿ.

ಜಿಪಿಎಸ್‌ ಅಭಿವೃದ್ದಿ.

GSAT-15 ಜಿಪಿಎಸ್ ವೃದ್ದಿಯೂ L1 ಮತ್ತು L5 ಬ್ಯಾಂಡ್‌ಗಳ ಮೂಲಕ ಜಿಪಿಎಸ್‌ ಉಪಗ್ರಹ ನಾವಿಗೇಷನ್‌ ಅನ್ನು ಹೆಚ್ಚಿಸಲಿದೆ.

ISRO

ISRO

GSAT-15 ಸಂವಹನ ಉಪಗ್ರಹವನ್ನು ಯೂರೋಪಿಯನ್ ಉಡಾವಣಾ ವಾಹನ Ariane ವಿಎ-227 ಸಹಾಯದಿಂದ ನವೆಂಬರ್‌ 11 ರ ಬೆಳಿಗ್ಗೆ 3.04 ಸಮಯಕ್ಕೆ ಬಾಹ್ಯಾಕಾಶಕ್ಕೆ ಹಾರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

 ಕರ್ನಾಟಕದ ಹಾಸನದಿಂದ ಉಪಗ್ರಹ ನಿಯಂತ್ರಣ

ಕರ್ನಾಟಕದ ಹಾಸನದಿಂದ ಉಪಗ್ರಹ ನಿಯಂತ್ರಣ

ಕರ್ನಾಟಕದ ಹಾಸನದಿಂದ ಜಿಸ್ಯಾಟ್-15 ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ನಂತರ ನಿಯಂತ್ರಣ ಕೈಗೊಳ್ಳಲಾಗಿದೆ.

ಹಾಸನ- ಮಾಸ್ಟರ್‌ ಕಂಟ್ರೋಲ್‌ ಫೆಸಿಲಿಟಿ

ಹಾಸನ- ಮಾಸ್ಟರ್‌ ಕಂಟ್ರೋಲ್‌ ಫೆಸಿಲಿಟಿ

ಹಾಸನದ ಮಾಸ್ಟರ್‌ ಕಂಟ್ರೋಲ್‌ ಫೆಸಿಲಿಟಿ (ಎಂಸಿಎಫ್) ಪ್ರಾಥಮಿಕ ಹಂತದ ಉಪಗ್ರಹದ ವ್ಯವಸ್ಥೆ ಸಮೀಕ್ಷೆ ನಡೆಸಿದೆ. ಮುಂದಿನ 24 ಗಂಟೆಗಳಲ್ಲಿ ಕಕ್ಷೆಯ ಬಗ್ಗೆ ಪರೀಕ್ಷೆ ವ್ಯವಸ್ಥೆ ಏರ್ಪಡಿಸುವುದಾಗಿ ಹೇಳಿದೆ.

ಜಿಸ್ಯಾಟ್‌-15

ಜಿಸ್ಯಾಟ್‌-15

ಜಿಸ್ಯಾಟ್‌-15 ಉಪಗ್ರಹವನ್ನು ಭೂಮಿಯಿಂದ 36,000 ಕಿಲೋ ಮೀಟರ್‌ನಲ್ಲಿ ನೆಲೆಸಲಾಗುವುದು ಎಂದಿದೆ ಎಂಸಿಎಫ್.

GSAT-15 ಉಡಾವಣಾ ವೆಚ್ಚ ರೂ. 850 ಕೋಟಿ.

GSAT-15 ಉಡಾವಣಾ ವೆಚ್ಚ ರೂ. 850 ಕೋಟಿ.

GSAT-15 ಉಡಾವಣಾ ವೆಚ್ಚ ರೂ. 850 ಕೋಟಿ.

Best Mobiles in India

English summary
GSAT 15, the nation's newest communications satellite, was launched in the wee hours of Wednesday from Kourou in French Guiana in South America.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X