ಆಪಲ್ ಎಲ್ಲಾ ಅಪ್ಲಿಕೇಶನ್‌ಗಳಿಗೂ ಮಣೆಹಾಕುವುದಿಲ್ಲ ಏಕೆ ಗೊತ್ತೇ?

Written By:

ಆಂಡ್ರಾಯ್ಡ್‌ನಂತೆ ಉಚಿತ ಪ್ಲಾಟ್‌ಫಾರ್ಮ್ ಅಲ್ಲದ ಆಪಲ್ ಎಲ್ಲಾ ಅಪ್ಲಿಕೇಶನ್‌ಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವ ಉಮೇದನ್ನು ಹೊಂದಿಲ್ಲ. ಆಂಡ್ರಾಯ್ಡ್ ಹೆಚ್ಚಿನ ಎಲ್ಲಾ ಅಪ್ಲಿಕೇಶನ್‌ಗಳಗೆ ಮಣೆ ಹಾಕುತ್ತದೆ. ಆದರೆ ಆಪಲ್‌ನಲ್ಲಿ ಕೆಲವೊಂದು ಸೀಮಿತ ಅಪ್ಲಿಕೇಶನ್‌ಗಳಿಗೆ ಮಾತ್ರವೇ ಪ್ರವೇಶ ಇದು ಏಕೆ ಎಂಬುದು ಆಪಲ್‌ಗೆ ಮಾತ್ರವೇ ಗೊತ್ತಿರುವ ಸತ್ಯವಾಗಿದೆ.

ಇದನ್ನೂ ಓದಿ: ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ

ಆ ಸತ್ಯವನ್ನು ಬಯಲು ಮಾಡಲೆಂದೇ ಇಂದಿನ ಲೇಖನದಲ್ಲಿ ಅತಿ ಕುತೂಹಲಕಾರಿಯಾದ ಆಪಲ್‌ನ ಅಪ್ಲಿಕೇಶನ್ ನಿರ್ಬಂಧಕ್ಕೆ ಕಾರಣಗಳನ್ನು ಹುಡುಕೋಣ. ಹೌದು ಆಪಲ್‌ನ ಅಪ್ಲಿಕೇಶನ್ ನಿರ್ಬಂಧಕ್ಕೆ ಅತಿ ಪ್ರಮುಖವೆನಿಸಿರುವ ಟಾಪ್ 10 ಕಾರಣಗಳನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮ ಮುಂದೆ ಇರಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾಹಿತಿ ಕಡಿಮೆ

ಹೆಚ್ಚಿನ ಮಾಹಿತಿ

ಅಪ್ಲಿಕೇಶನ್‌ಗಳಲ್ಲಿ ಕಂಡುಬರುವ ಅತಿ ಕಡಿಮೆ ಮಾಹಿತಿ

ದೋಷ

ಅಪ್ಲಿಕೇಶನ್‌ಗಳಲ್ಲಿರುವ ದೋಷಗಳು

ಅಪ್ಲಿಕೇಶನ್‌ಗಳಲ್ಲಿ ಕಂಡುಬರುವ ದೋಷಗಳಿಂದಾಗಿ ಆಪಲ್ ಅಪ್ಲಿಕೇಶನ್‌ಗಳನ್ನು ನಿರಾಕರಿಸುತ್ತಿದೆ.

ನಿಯಮ

ಆಪಲ್ ನಿಯಮಗಳು

ಡೆವಲಪರ್ ಪ್ರೊಗ್ರಾಮ್ ಲೈಸೆನ್ಸ್ ಒಪ್ಪಂದದಲ್ಲಿರುವ ನಿಯಮಗಳಿಗೆ ತಕ್ಕುದಾಗದೇ ಇರುವುದು

ಬಳಕೆದಾರ ಇಂಟರ್ಫೇಸ್

ಆಪಲ್ ಮೌಲ್ಯಮಾಪನ

ಆಪಲ್ ಮತ್ತು ಗ್ರಾಹಕರು ಹೆಚ್ಚು ಕ್ರಿಯಾಶೀಲವಾಗಿರುವ ಅಂತೆಯೇ ಬಹುಕಾರ್ಯಗಳನ್ನು ನಡೆಸುವಂತಹುದಕ್ಕೆ ಮಾತ್ರವೇ ಗಮನ ನೀಡುತ್ತಾರೆ. ಬಳಕೆದಾರ ಇಂಟರ್ಫೇಸ್ ಅಪ್ಲಿಕೇಶನ್‌ಗಳಲ್ಲಿ ಕಠಿಣವಾಗಿದೆ ಎಂದಾದಲ್ಲಿ ಆಪಲ್ ಅದನ್ನು ನಿರಾಕರಿಸುತ್ತದೆ.

ವಿವರಣೆ

ಅಪ್ಲಿಕೇಶನ್ ವಿವರಣೆ

ಹೆಸರುಗಳು, ವಿವರಣೆ, ಸ್ಕ್ರೀನ್‌ಶಾಟ್‌ಗಳು ಆಪಲ್‌ ವಿಷಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದಾದಲ್ಲಿ ಅಪ್ಲಿಕೇಶನ್‌ಗಳು ತಿರಸ್ಕರಿಸಲ್ಪಡುತ್ತವೆ.

ತಪ್ಪು ನಿರೂಪಣೆಗಳು

ಅಪ್ಲಿಕೇಶನ್ ತಪ್ಪು ನಿರೂಪಣೆಗಳು

ಸುಳ್ಳು ಮೋಸದ ಅಥವಾ ತಪ್ಪು ನಿರೂಪಣೆಗಳು ಅಥವಾ ಆಪಲ್‌ಗೆ ಸಮನಾಗಿರುವ ಹೆಸರುಗಳು ಇಲ್ಲವೇ ಐಕಾನ್‌ಗಳನ್ನು ಅಪ್ಲಿಕೇಶನ್‌ಗಳು ಹೊಂದಿದೆ ಎಂದಾದಲ್ಲಿ ನಿರಾಕರಿಸಲ್ಪಡುತ್ತವೆ.

ಐಟ್ಯೂನ್ಸ್ ಕನೆಕ್ಟ್‌

ಗೊಂದಲ ಇರಬಾರದು

ಐಟ್ಯೂನ್ಸ್ ಕನೆಕ್ಟ್‌ನಲ್ಲಿರುವ ಅಪ್ಲಿಕೇಶನ್ ಹೆಸರು ಹಾಗೂ ಡಿವೈಸ್‌ನಲ್ಲಿ ಪ್ರದರ್ಶಿಸಲ್ಪಟ್ಟ ಹೆಸರು ಒಂದೇ ರೀತಿಯಾಗಿರಬೇಕು, ಗೊಂದಲ ಇರಬಾರದು.

ಪ್ಲೇಸ್ ಹೋಲ್ಡರ್

ಪ್ಲೇಸ್‌ಹೋಲ್ಡರ್ ಟೆಕ್ಸ್ಟ್

ಅಪ್ಲಿಕೇಶನ್‌ಗಳೊಂದಿಗೆ ಪ್ಲೇಸ್ ಹೋಲ್ಡರ್ ಪಠ್ಯವಿದ್ದಲ್ಲಿ ಅವನ್ನು ತಿರಸ್ಕರಿಸಲಾಗುತ್ತದೆ.

ಸೂಕ್ತ ರೇಟಿಂಗ್

ಅಪ್ಲಿಕೇಶನ್ ರೇಟಿಂಗ್

ಅಪ್ಲಿಕೇಶನ್‌ಗಳಲ್ಲಿ ಸೂಕ್ತವಾದ ರೇಟಿಂಗ್ ನಿಯೋಜಿಸುವುದು ಡೆವಲಪರ್‌ಗಳ ಜವಬ್ದಾರಿಯಾಗಿದೆ. ಸೂಕ್ತವಲ್ಲದ ರೇಟಿಂಗ್‌ಗಳನ್ನು ಆಪಲ್ ನಿರಾಕರಿಸಬಹುದು ಇಲ್ಲವೇ ಅಳಿಸಬಹುದು.

ಪರೀಕ್ಷಾ ಆವೃತ್ತಿ

ಪರೀಕ್ಷಾ ಆವೃತ್ತಿ

"ಬೀಟಾ", "ಡೆಮೊ", "ಟ್ರಯಲ್", ಅಥವಾ "ಟೆಸ್ಟ್" ಆವೃತ್ತಿಗಳಲ್ಲಿರುವ ಅಪ್ಲಿಕೇಶನ್‌ಗಳನ್ನು ತಿರಸ್ಕರಿಸಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Some of the mystery behind Apple's app rejection decisions has been solved. Now, the powers-that-be behind the App Store have finally revealed why software is so often rejected. You might be surprised by how mundane its reason are...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot