5G ಬಳಕೆ ಮಾಡಬೇಕೆ?..ಈ 116 ಸ್ಮಾರ್ಟ್‌ಫೋನ್‌ಗಳಲ್ಲಿ 5G ಸೇವೆ ಲಭ್ಯ!

|

ಏರ್‌ಟೆಲ್ ಟೆಲಿಕಾಂ, ಏರ್‌ಟೆಲ್‌ 5G ಪ್ಲಸ್ ಸೇವೆಯನ್ನು ಪ್ರಸ್ತುತ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ಒಳಗೊಂಡಂತೆ ಎಂಟು ನಗರಗಳಲ್ಲಿ ಲೈವ್ ಮಾಡಿದೆ. ಇನ್ನು ರಿಲಯನ್ಸ್ ಜಿಯೋ ಪ್ರಸ್ತುತ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ಈ ನಾಲ್ಕು ನಗರಗಳಲ್ಲಿ 5G ಸೇವೆಯನ್ನು ಪರೀಕ್ಷಿಸುತ್ತಿದೆ. ಬಳಕೆದಾರರು ಕೆಲವೊಂದು ಸ್ಮಾರ್ಟ್‌ಫೋನ್‌ಗಳಲ್ಲಿ 5G ಸೇವೆಯನ್ನು ಅನುಭವಿಸಬಹುದಾಗಿದೆ.

5G ರೆಡಿ ಸಾಫ್ಟ್‌ವೇರ್

ಹೌದು, ಶಿಯೋಮಿ, ರೆಡ್ಮಿ, ಪೊಕೊ, ರಿಯಲ್‌ಮಿ, ಒಪ್ಪೋ, ವಿವೋ ಸೇರಿದಂತೆ ಕೆಲವು ಬ್ರ್ಯಾಂಡ್‌ಗಳು ಆಯ್ದ ಫೋನ್‌ಗಳಲ್ಲಿ ಈಗಾಗಲೇ 5G ರೆಡಿ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿವೆ. 5G ಸಕ್ರಿಯಗೊಳಿಸಲಾದ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಬಹುದಾಗಿದೆ. ವಾಯಿಸ್‌ ಕರೆ ಗುಣಮಟ್ಟ ಮತ್ತು ಅಧಿಕ ವೇಗದ ಇಂಟರ್ನೆಟ್ ವಿಭಾಗದಲ್ಲಿ ಬಳಕೆದಾರರು 4G ಗಿಂತ ಸುಮಾರು 20 ರಿಂದ 30 ಪಟ್ಟು ಹೆಚ್ಚಿನ ವೇಗವನ್ನು ಪಡೆಯುತ್ತಾರೆ ಎಂದು ಏರ್‌ಟೆಲ್ ಹೇಳಿದೆ.

5G ಪ್ಲಸ್

ಓಕ್ಲಾ ವರದಿಯ ಪ್ರಕಾರ, ದೆಹಲಿಯಲ್ಲಿ ಏರ್‌ಟೆಲ್ 5G ಪ್ಲಸ್ ಡೌನ್‌ಲೋಡ್ ವೇಗವು 197.98mbps ನಲ್ಲಿ ದಾಖಲಾಗಿದ್ದರೆ, ಮುಂಬೈನಲ್ಲಿ ಇದು 271.07mbps ಆಗಿತ್ತು. ಕೋಲ್ಕತ್ತಾದಲ್ಲಿ, ಏರ್‌ಟೆಲ್ 5G ಮಧ್ಯಮ ಡೌನ್‌ಲೋಡ್ ವೇಗವು 33.83 Mbps ತಲುಪಿತು ಮತ್ತು ವಾರಣಾಸಿ 516.57mbps ಅನ್ನು ಪಡೆದುಕೊಂಡಿದೆ.

ಸಪೋರ್ಟ್‌

ಇನ್ನು ಏರ್‌ಟೆಲ್‌ ಸಂಸ್ಥೆಯ ಪ್ರಕಾರ, ಸಾಫ್ಟ್‌ವೇರ್ ರೋಲ್-ಔಟ್ ಪೂರ್ಣ ಆಗುವವರೆಗೂ ಬಳಕೆದಾರರು ತಮ್ಮ ಸದ್ಯದ ಡೇಟಾ ಯೋಜನೆಗಳಲ್ಲಿ 5G ಸೇವೆಗಳನ್ನು ಆನಂದಿಸಬಹುದು. ಇದಕ್ಕಾಗಿ ಯಾವುದೇ ಸಿಮ್ ಬದಲಾವಣೆ ಮಾಡುವ ಅಗತ್ಯ ಇಲ್ಲ, ಅಸ್ತಿತ್ವದಲ್ಲಿರುವ ಏರ್‌ಟೆಲ್ 4G ಸಿಮ್ 5G ಸಕ್ರಿಯಗೊಳಿಸಲಾಗಿದೆ. 5G ಸಪೋರ್ಟ್‌ ಪಡೆದ ಶಿಯೋಮಿ, ರೆಡ್ಮಿ, ಪೊಕೊ, ರಿಯಲ್‌ಮಿ, ಒಪ್ಪೋ, ವಿವೋದ ಫೋನ್‌ಗಳ ಲಿಸ್ಟ್‌ ಇಲ್ಲಿದೆ. ಮುಂದೆ ಓದಿರಿ.

ರಿಯಲ್‌ಮಿ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ರಿಯಲ್‌ಮಿ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ರಿಯಲ್‌ಮಿ 8s 5G
ರಿಯಲ್‌ಮಿ ನಾರ್ಜೋ 30 ಪ್ರೊ 5G
ರಿಯಲ್‌ಮಿ X7 5G
ರಿಯಲ್‌ಮಿ X7 ಪ್ರೊ 5G
ರಿಯಲ್‌ಮಿ 8 5G
ರಿಯಲ್‌ಮಿ X50 ಪ್ರೊ
ರಿಯಲ್‌ಮಿ GT 5G
ರಿಯಲ್‌ಮಿ GT ನಿಯೋ 2

ರಿಯಲ್‌ಮಿ ನಾರ್ಜೋ 50 ಪ್ರೊ

ರಿಯಲ್‌ಮಿ 9 ಪ್ರೊ ಪ್ಲಸ್‌
ರಿಯಲ್‌ಮಿ 9 SE
ರಿಯಲ್‌ಮಿ GT 2
ರಿಯಲ್‌ಮಿ GT 2 ಪ್ರೊ
ರಿಯಲ್‌ಮಿ GT ನಿಯೋ 3
ರಿಯಲ್‌ಮಿ ನಾರ್ಜೋ 50 5G
ರಿಯಲ್‌ಮಿ ನಾರ್ಜೋ 50 ಪ್ರೊ

ಒಪ್ಪೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌

ಒಪ್ಪೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌

ಒಪ್ಪೋ ರೆನೋ 5G ಪ್ರೊ
ಒಪ್ಪೋ ರೆನೋ 6
ಒಪ್ಪೋ ರೆನೋ 6 ಪ್ರೊ
ಒಪ್ಪೋ F19 ಪ್ರೊ ಪ್ಲಸ್‌
ಒಪ್ಪೋ A53s
ಒಪ್ಪೋ A74
ಒಪ್ಪೋ ರೆನೋ 7 ಪ್ರೊ 5G

ಒಪ್ಪೋ ರೆನೋ 8

ಒಪ್ಪೋ ರೆನೋ F21 ಪ್ರೊ 5G
ಒಪ್ಪೋ ರೆನೋ 7
ಒಪ್ಪೋ ರೆನೋ 8
ಒಪ್ಪೋ ರೆನೋ 8 ಪ್ರೊ
ಒಪ್ಪೋ K10 5G
ಒಪ್ಪೋ F21s ಪ್ರೊ 5G
ಒಪ್ಪೋ ಫೈಂಡ್‌ X2

ವಿವೋ ಸ್ಮಾರ್ಟ್‌ಫೋನ್‌ಗಳ ಪಟ್ಟಿ

ವಿವೋ ಸ್ಮಾರ್ಟ್‌ಫೋನ್‌ಗಳ ಪಟ್ಟಿ

ವಿವೋ ಐಕ್ಯೂ 3 5G
ವಿವೋ X50 ಪ್ರೊ
ವಿವೋ V20 ಪ್ರೊ
ವಿವೋ X60 ಪ್ರೊ+
ವಿವೋ X60
ವಿವೋ X60 ಪ್ರೊ
ವಿವೋ IQOO 7

ವಿವೋ IQOO 7 ಲೆಜೆಂಡ್

ವಿವೋ IQOO 7 ಲೆಜೆಂಡ್
ವಿವೋ V21 5G
ವಿವೋ V21e
ವಿವೋ X70 ಪ್ರೊ
ವಿವೋ X70 ಪ್ರೊ+
ವಿವೋ Y72 5G
ವಿವೋ V23 5G
ವಿವೋ V23 P 5G

ವಿವೋ Y55

ವಿವೋ V23e 5G
ವಿವೋ T1 5G
ವಿವೋ Y75 5G
ವಿವೋ IQOO 9 SE
ವಿವೋ T1 ಪ್ರೊ
ವಿವೋ X80
ವಿವೋ X80 ಪ್ರೊ
ವಿವೋ V25
ವಿವೋ V25 ಪ್ರೊ
ವಿವೋ Y55

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ

ಒನ್‌ಪ್ಲಸ್‌ ನಾರ್ಡ್‌
ಒನ್‌ಪ್ಲಸ್‌ 9
ಒನ್‌ಪ್ಲಸ್‌ 9 ಪ್ರೊ
ಒನ್‌ಪ್ಲಸ್‌ ನಾರ್ಡ್‌ CE
ಒನ್‌ಪ್ಲಸ್‌ ನಾರ್ಡ್‌ CE 2
ಒನ್‌ಪ್ಲಸ್‌ 10 ಪ್ರೊ 5G
ಒನ್‌ಪ್ಲಸ್‌ ನಾರ್ಡ್‌ CE LITE 2
ಒನ್‌ಪ್ಲಸ್‌ 10R
ಒನ್‌ಪ್ಲಸ್‌ 8T

ಒನ್‌ಪ್ಲಸ್‌ ನಾರ್ಡ್‌ 2

ಒನ್‌ಪ್ಲಸ್‌ ನಾರ್ಡ್‌ 2T
ಒನ್‌ಪ್ಲಸ್‌ 10T
ಒನ್‌ಪ್ಲಸ್‌ 8
ಒನ್‌ಪ್ಲಸ್‌ 8T
ಒನ್‌ಪ್ಲಸ್‌ 8 ಪ್ರೊ
ಒನ್‌ಪ್ಲಸ್‌ 9RT
ಒನ್‌ಪ್ಲಸ್‌ ನಾರ್ಡ್‌ 2
ಒನ್‌ಪ್ಲಸ್‌ 9R

ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಈ ಲಿಸ್ಟ್‌ ಗಮನಿಸಿ

ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಈ ಲಿಸ್ಟ್‌ ಗಮನಿಸಿ

ಶಿಯೋಮಿ ಮಿ 10
ಶಿಯೋಮಿ ಮಿ 10i
ಶಿಯೋಮಿ ಮಿ 10T
ಶಿಯೋಮಿ ಮಿ 10T ಪ್ರೊ
ಶಿಯೋಮಿ ಮಿ 11 ಅಲ್ಟ್ರಾ
ಶಿಯೋಮಿ ಮಿ 11X ಪ್ರೊ
ಶಿಯೋಮಿ ಮಿ 11X
ಶಿಯೋಮಿ ಮಿ 11 LITE 5G

ಶಿಯೋಮಿ ಮಿ 11i ಹೈಪರ್‌ಚಾರ್ಜ್‌

ಶಿಯೋಮಿ ಮಿ ನೋಟ್ 11T 5G
ಶಿಯೋಮಿ ಮಿ 11T ಪ್ರೊ
ಶಿಯೋಮಿ ಮಿ 11i ಹೈಪರ್‌ಚಾರ್ಜ್‌
ಶಿಯೋಮಿ ನೋಟ್ 10T
ಶಿಯೋಮಿ 12 ಪ್ರೊ
ಶಿಯೋಮಿ 11i
ಶಿಯೋಮಿ 11 ಪ್ರೈಮ್‌ +5G

ಸ್ಯಾಮ್‌ಸಂಗ್

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE, ಸ್ಯಾಮ್‌ಸಂಗ್ ಗ್ಯಾಲಕ್ಸಿ A53, ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿ ಫೋನ್‌ಗಳು, ಸ್ಯಾಮ್‌ಸಂಗ್ ಗ್ಯಾಲಕ್ಸಿ A33, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ M33 ಫೋನ್‌ ಹೊಂದಿರುವ ಬಳಕೆದಾರರು 5G ನೆಟ್‌ವರ್ಕ್‌ ಅನ್ನು (5G ಸೇವೆ ಲಭ್ಯವಿರುವ ನಗರದಲ್ಲಿ) ಪ್ರವೇಶಿಸಬಹುದು.

Best Mobiles in India

English summary
These 116 Smartphones already available in market are 5G Ready: Here's the List.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X