ನಿಮ್ಮ ಫೋನ್‌ನ ಟಾಪ್ ಗುಣಗಳು ನಿಮಗೆಷ್ಟು ಗೊತ್ತು?

By Shwetha
|

ನೀವು ಬಳಸುತ್ತಿರುವ ನಿಮ್ಮ ಸ್ಮಾರ್ಟ್‌ಫೋನ್ ಎಂತಹ ಅದ್ಭುತ ಮಾಯಾಪೆಟ್ಟಿಗೆ ಎಂಬುದು ನಿಮಗೆ ಗೊತ್ತೇ? ಬರಿಯ ಕರೆ ಸಂದೇಶ ರವಾನೆ, ಫೋಟೋ ತೆಗೆಯುವಿಕೆ ಇಷ್ಟಲ್ಲದೆ ನಿಮ್ಮ ಫೋನ್ ಬಳಸಿ ಅತ್ಯದ್ಭುತ ಕೆಲಸಗಳನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ. ಹೌದು ಫೋನ್ ಪ್ರಿಯರೇ, ಇಂದು ಮಾರುಕಟ್ಟೆಯಲ್ಲಿ ನಿಮ್ಮ ಆಸೆಗೆ, ನೀವು ಬಯಸುವ ವಿಶೇಷತೆಗೆ ಸರಿಸಮನಾದ ಫೋನ್‌ಗಳು ಬಂದಿದ್ದು ಖಂಡಿತ ಇವುಗಳು ನಿಮ್ಮ ಬಯಕೆಯನ್ನು ಈಡೇರಿಸುವುದು ಖಂಡಿತ.

ಓದಿರಿ: ಆಂಡ್ರಾಯ್ಡ್ ಮಾರ್ಷ್‌ ಮಲ್ಲೊ ಟಾಪ್ ಫೀಚರ್ಸ್

ಇಂದಿನ ಲೇಖನದಲ್ಲಿ ನಿಮ್ಮ ಫೋನ್ ಮಾಡುವ ಅತ್ಯದ್ಭುತ ಅಂಶಗಳನ್ನು ನಾವು ನೀಡುತ್ತಿದ್ದು ನಿಮ್ಮ ಫೋನ್ ಏಕೆ ವಿಶೇಷ ಎಂಬುದು ನಿಮಗೆ ಅರಿವಾಗಲಿದೆ. ಹಾಗಿದ್ದರೆ ಬನ್ನಿ ಇಲ್ಲಿದೆ ನಿಮ್ಮ ಫೋನ್‌ನ ಅತ್ಯದ್ಭುತ ಗುಣಗಳು.

ಆಂಡ್ರಾಯ್ಡ್ ಲಾಂಚರ್

ಆಂಡ್ರಾಯ್ಡ್ ಲಾಂಚರ್

ನೋವಾ ಲಾಂಚರ್ ಇದು ಸ್ಟಾಕ್ ಆಂಡ್ರಾಯ್ಡ್ ಅನ್ನು ಸಮೀಪದಲ್ಲಿ ಪ್ರತಿಬಿಂಬಿಸುತ್ತದೆ ಅಂತೆಯೇ ಅದನ್ನು ಕಸ್ಟಮೈಸ್ ಮಾಡಲು ಪರಿಕರಗಳನ್ನು ನೀಡುತ್ತದೆ. ಇದು ಉಚಿತ ಮತ್ತು ಪಾವತಿ ಆವೃತ್ತಿಗಳಲ್ಲಿ ಬಂದಿದೆ.

ಇತರ ಡಿವೈಸ್‌ಗಳನ್ನು ನಿಯಂತ್ರಿಸುವುದು

ಇತರ ಡಿವೈಸ್‌ಗಳನ್ನು ನಿಯಂತ್ರಿಸುವುದು

ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳು ಇನ್‌ಫ್ರಾರ್ಡ್ ಬ್ಲಾಸ್ಟರ್‌ಗಳೊಂದಿಗೆ ಬಂದಿದ್ದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಚ್‌ಟಿಸಿ ಒನ್ ಎಮ್9 ಇದರಲ್ಲಿ ನಿಮಗೆ ಇಂತಹ ಫೀಚರ್‌ಗಳನ್ನು ಕಾಣಬಹುದಾಗಿದೆ. ನಿಮ್ಮ ಫೋನ್ ಇಂತಹ ಫೀಚರ್ ಅನ್ನು ಹೊಂದಿದೆ ಎಂದಾದಲ್ಲಿ ಇದು ಏನನ್ನೂ ಬೇಕಾದರೂ ನಿಯಂತ್ರಿಸುತ್ತದೆ.

ಹಾಡುಗಳನ್ನು ಗುರುತಿಸುವುದು

ಹಾಡುಗಳನ್ನು ಗುರುತಿಸುವುದು

ಗೂಗಲ್, ಆಪಲ್ ಮತ್ತು ಮೈಕ್ರೋಸಾಫ್ಟ್ ತಮ್ಮದೇ ಆದ ಹಾಡು ಗುರುತಿಸುವಿಕೆ ಟೂಲ್‌ಗಳನ್ನು ರಚಿಸಿದೆ. ನೀವೀಗ ಗೂಗಲ್ ನೌ ಅಥವಾ ಸಿರಿ ಅಂತೆಯೇ ಕೋರ್ಟಾನಾವನ್ನು ಮ್ಯೂಸಿಕ್ ಹುಡುಕಾಟಕ್ಕಾಗಿ ಬಳಸಿಕೊಳ್ಳಬಹುದಾಗಿದೆ.

ಗೇಮ್ಸ್ ಕನ್ಸೋಲ್

ಗೇಮ್ಸ್ ಕನ್ಸೋಲ್

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಗೇಮ್ಸ್ ಕನ್ಸೋಲ್‌ನಂತೆ ಕೂಡ ಬಳಸಬಹುದಾಗಿದ್ದು ಅದಕ್ಕೆ ಬೇಕಾಗಿರುವ ಸೆಟ್ಟಿಂಗ್‌ಗಳನ್ನು ಡಿವೈಸ್‌ಗಳು ಒಳಗೊಂಡಿದೆ.

ಲೆವೆಲ್‌ನಂತೆ ಫೋನ್ ಅನ್ನು ಬಳಸುವುದು

ಲೆವೆಲ್‌ನಂತೆ ಫೋನ್ ಅನ್ನು ಬಳಸುವುದು

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಅಕ್ಲೆರೊಮೀಟರ್ ಅನ್ನು ಒಳಗೊಂಡಿದ್ದು, ನಿಮ್ಮ ಫೋನ್‌ನ ಓರಿಯೆಂಟೇಶನ್ ಅನ್ನು ಗುರುತಿಸಲು ಇದು ಸಹಾಯಕವಾಗಿದೆ. ಸ್ವಯಂ ತಿರುಗಿಸಲು ಮತ್ತು ಇನ್ನಿತರ ಕಾರ್ಯಗಳನ್ನು ನಿರ್ವಹಿಸಲು ನಿಮ್ಮ ಫೋನ್ ಅನ್ನು ಇದೀಗ ಬಳಸಿಕೊಳ್ಳಬಹುದಾಗಿದೆ.

ಐಎಫ್ ಬಳಕೆ

ಐಎಫ್ ಬಳಕೆ

ಐಎಫ್ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್‌ನಲ್ಲಿ ಲಭ್ಯವಿದ್ದು, ಅಪ್ಲಿಕೇಶನ್ ಮತ್ತು ಫಂಕ್ಶನ್‌ಗಳ ನಡುವೆ ಇದು ಸಂಪರ್ಕವನ್ನು ನಡೆಸುತ್ತದೆ.

ಯಾವುದೇ ಭಾಷೆಯನ್ನು ಮಾತನಾಡಿ

ಯಾವುದೇ ಭಾಷೆಯನ್ನು ಮಾತನಾಡಿ

ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಸರಳವಾಗಿ ಇತರ ಭಾಷೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಮಾತನಾಡುತ್ತದೆ.

ಹಾಡುಗಳನ್ನು ಸ್ಕಿಪ್ ಮಾಡಲು ವಾಲ್ಯೂಮ್ ಬಟನ್ ಬಳಸಿ

ಹಾಡುಗಳನ್ನು ಸ್ಕಿಪ್ ಮಾಡಲು ವಾಲ್ಯೂಮ್ ಬಟನ್ ಬಳಸಿ

ಫೋನ್ ವಾಲ್ಯೂಮ್ ಬಟನ್ ಬಳಸಿ ಹಾಡಿನ ಟ್ರ್ಯಾಕ್‌ಗಳನ್ನು ಸ್ಕಿಪ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
In this article we are mentioning some points on what the roles your phone could do. Top features of phones here we are talked and apart calling and texting you can do some awesome things with your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X