Subscribe to Gizbot

ಮಾರುಕಟ್ಟೆಗೆ ಬಂದಿದೆ ಆಂಡ್ರಾಯ್ಡ್ ಐಫೋನ್ X: ನೋಡಲು ಮಾತ್ರವಲ್ಲ, ವಿಶೇಷತೆಗಳು ಕಾಪಿ..!

Written By:

ಯಾವುದಾದರು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಿಟ್ ಆದರೆ ಅದೇ ಮಾದರಿಯ ನಕಲು ಫೋನ್‌ಗಳು ಒಂದರ ಹಿಂದೆ ಒಂದರಂತೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇದೇ ಮಾದರಿಯಲ್ಲಿ ಅತೀ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಆಪಲ್ ಐಫೋನ್ X ಮಾದರಿಯಲ್ಲಿ ಆಂಡ್ರಾಯ್ಡ್ ಐಫೋನ್ X ಒಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಮಾರುಕಟ್ಟೆಗೆ ಬಂದಿದೆ ಆಂಡ್ರಾಯ್ಡ್ ಐಫೋನ್ X

ಓದಿರಿ: ಸ್ನೇಹಿತರ ವಾಟ್ಸ್‌ಆಪ್ ಸ್ಟೇಟಸ್ ಡೌನ್‌ಲೋಡ್ ಮಾಡುವುದು ಗೊತ್ತಾ ನಿಮಗೆ..?

ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿಗಳು ಈ ಮಾದರಿಯ ಕ್ಲೌನ್ ಸ್ಮಾರ್ಟ್‌ಫೋನ್‌ಗಳ ತಯಾರಿಯಲ್ಲಿ ಮುಂಚುಣಿಯಲ್ಲಿವೆ. ಇದೇ ಮಾದರಿಯಲ್ಲಿ ಚೀನಾ ಮೂಲದ ಲೀಗೂ ಐಫೋನ್ X ಮಾದರಿಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇದು ಬ್ರಜಿಲ್ ಲೈಸ್:

ಇದು ಬ್ರಜಿಲ್ ಲೈಸ್:

ಐಫೋನ್ X ಮಾದರಿಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಲೀಗೂ S9, ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಹೊಂದಿರುವುದಲ್ಲದೇ ಬ್ರಜಿಲ್ ಲೈಸ್ ವಿನ್ಯಾಸದಿಂದ ಕೂಡಿದೆ. ಅಲ್ಲದೇ ಮುಂಭಾಗದಿಂದ ನೋಡಲು ಐಫೋನ್ X ಮಾದರಿಯಲ್ಲಿಯೇ ಕಾಣಿಸಿಲಿದೆ.

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಇದಲ್ಲದೇ ಐಫೋನ್ X ಮಾದರಿಯಲ್ಲಿ ಲೀಗೂ S9 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದುವೇ ಐಫೋನ್ X ಮಾದರಿಯಲ್ಲಿ ವರ್ಟಿಕಲ್ ಕ್ಯಾಮೆರಾ ವಿನ್ಯಾಸವನ್ನು ಮಾಡಲಾಗಿದೆ.

ಲೀಗೂ S9 ಸ್ಮಾರ್ಟ್‌ಫೋನ್ ವಿಶೇಷತೆ:

ಲೀಗೂ S9 ಸ್ಮಾರ್ಟ್‌ಫೋನ್ ವಿಶೇಷತೆ:

ಐಫೋನ್ X ಮಾದರಿಯಲ್ಲಿ ಕಾಣಿಸುವುದು ಮಾತ್ರವಲ್ಲದೇ ವಿಶೇಷತೆಗಳಲ್ಲೂ ಲೀಗೂ S9 ಸ್ಮಾರ್ಟ್‌ಫೋನ್ ಉತ್ತಮವಾಗಿಯೇ ಇದೆ. ಮಿಡಿಯಾಟೆಕ್ P40 ಚಿಪ್‌ ಸೆಟ್‌ ಜೊತೆಗೆ 6GB RAM ಮತ್ತು 128GB ಸ್ಟೋರೆಜ್ ಅನ್ನು ಈ ಫೋನಿನಲ್ಲಿ ಕಾಣಬಹುದಾಗದೆ. ಬೆಲೆಯಲ್ಲಿಯೂ ಭಾರೀ ವ್ಯತ್ಯಾಸವನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This Android “iPhone X” Has a Notch, a Bezel-Less Screen. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot