Just In
- 3 hrs ago
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- 4 hrs ago
ನಥಿಂಗ್ ಫೋನ್ (1) ಪ್ರಿ ಆರ್ಡರ್ ಮಾಡುವ ಮುನ್ನ ಈ ಸ್ಟೋರಿ ಓದಿರಿ!
- 5 hrs ago
ಸ್ಯಾಮ್ಸಂಗ್ನ ಈ ಜನಪ್ರಿಯ 5G ಸ್ಮಾರ್ಟ್ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್!
- 7 hrs ago
ಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್! ಜನಪ್ರಿಯ ಸ್ಮಾರ್ಟ್ಫೋನ್ಗಳಿಗೆ ಬಿಗ್ ಆಫರ್!
Don't Miss
- News
ಐಬಿ ಗುಪ್ತಚರ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ತಪನ್ ಕುಮಾರ್ ಡೇಕಾ
- Sports
ರಣಜಿ ಫೈನಲ್: ಮಧ್ಯಪ್ರದೇಶ ಭರ್ಜರಿ ಬ್ಯಾಟಿಂಗ್, ಯಶ್ ದುಬೆ ಹಾಗೂ ಶುಭಂ ಶರ್ಮಾ ಸೆಂಚುರಿ ದಾಖಲು
- Movies
'ಕೆಜಿಎಫ್ 2' ಮೇಲೆ ಈತನಿಗ್ಯಾಕಿಷ್ಟು ಹೊಟ್ಟೆ ಉರಿ? 'ಶಂಶೀರಾ' ಟೀಸರ್ ನೋಡಿದ್ಮೇಲೆ ಕಮಾಲ್ ಕಿರಿಕ್!
- Automobiles
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Lifestyle
10 ಸೆಕೆಂಡ್ ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾಗದಿದ್ದರೆ ಆಯುಷ್ಯ ಕಡಿಮೆಯಂತೆ!
- Finance
ನಿಮ್ಮ ಮನೆಯಲ್ಲಿ ಎಷ್ಟು ಚಿನ್ನ ಸಂಗ್ರಹಿಸಬಹುದು ಗೊತ್ತಾ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಸಿಗುತ್ತೆ 90GB ಡೇಟಾ!.ಇದು ಪ್ರಿಪೇಯ್ಡ್ ಪ್ಲ್ಯಾನೂ ಅಲ್ಲ, ಪೋಸ್ಟ್‌ಪೇಯ್ಡ್ ಪ್ಲ್ಯಾನೂ ಅಲ್ಲ!
ದೇಶದ ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ ಗ್ರಾಹಕರನ್ನು ಸೆಳೆಯಲು ಹಲವು ಭಿನ್ನ ಯೋಜನೆಗಳನ್ನು ಹೊರತಂದಿದೆ. ಅವುಗಳಲ್ಲಿ ಆಕರ್ಷಕ ಪ್ರೀಪೇಯ್ಡ್‌ಗಳು ಸೇರಿವೆ ಅದರೊಂದಿಗೆ ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳು ಇವೆ. ವಿ ಟೆಲಿಕಾಂ ಈ ಒಂದು ಯೋಜನೆ ಗ್ರಾಹಕರಿಗೆ ಒಟ್ಟು 90GB ಡೇಟಾ ಪ್ರಯೋಜನ ನೀಡುತ್ತದೆ. ಆದ್ರೆ ಇದು ಪ್ರಿಪೇಯ್ಡ್ ಯೋಜನೆಯೂ ಇಲ್ಲ, ಪೋಸ್ಟ್‌ಪೇಯ್ಡ್ ಯೋಜನೆಯೂ ಅಲ್ಲ.

ಹೌದು, ವಿ ಟೆಲಿಕಾಂನ 499 ರೂ. ಗಳ MiFi ಯೋಜನೆಯೊಂದಿಗೆ ತಿಂಗಳಿಗೆ ಒಟ್ಟು 90GB ಡೇಟಾ ಸೌಲಭ್ಯ ನೀಡುತ್ತದೆ. ಆದ್ರೆ ಇದು ಇದು MiFi ಸಾಧನಗಳನ್ನು ಹೊಂದಿರುವ ಬಳಕೆದಾರರಿಗೆ ನೀಡುವ ಯೋಜನೆಯಾಗಿದೆ. ಹಾಗೆಯೇ ಈ ಯೋಜನೆಯು 200GB ಡೇಟಾ ರೋಲ್ ಓವರ್ ಸೌಲಭ್ಯ ಸಹ ಒಳಗೊಂಡಿದೆ. ಹಾಗಾದರೇ MiFi ಸಾಧನ ಎಂದರೇನು? ವಿ ಟೆಲಿಕಾಂನ ಈ ಯೋಜನೆಯ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏನಿದು MiFi ಸಾಧನ?
MiFi ಸಾಧನ ಎಂದರೇನು ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಇದು ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್ ಸಾಧನವಾಗಿದ್ದು, ಚಲಿಸುತ್ತಿರುವಾಗ ಬಳಕೆದಾರರು ಇಂಟರ್ನೆಟ್‌ಗೆ ಸಂಪರ್ಕದಲ್ಲಿರಲು ಈ ಸಾಧನವು ಅನುವು ಮಾಡಿಕೊಡುತ್ತದೆ.

ವಿ ಟೆಲಿಕಾಂನ 499ರೂ. MiFi ಯೋಜನೆ ಪ್ರಯೋಜನಗಳು
ವಿ ಟೆಲಿಕಾಂನ 499ರೂ. MiFi ಯೋಜನೆಯು ತಿಂಗಳಿಗೆ ಒಟ್ಟು 90GB ಡೇಟಾ ಸೌಲಭ್ಯ ಒದಗಿಸುತ್ತದೆ. ಹಾಗೆಯೇ 200GB ಡೇಟಾ ರೋಲ್ ಓವರ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಹೆಚ್ಚುವರಿ ಡೇಟಾ ಅಗತ್ಯ ಇದ್ರೆ, ಪ್ರತಿ 1GB ಡೇಟಾಗೆ 20ರೂ. ಆಗಿರುತ್ತದೆ.

ಹೊಸ MiFi ಸಂಪರ್ಕ
ಹೊಸ MiFi ಬಳಕೆದಾರರಾಗಿದ್ದರೆ, ನೀವು ಈ ಡಿವೈಸ್‌ಗಾಗಿ 2,000ರೂ, ಪಾವತಿಸಬೇಕಾಗುತ್ತದೆ. ಇದು ಒಂದು-ಬಾರಿಯ ವೆಚ್ಚವಾಗಿದೆ. ಡೆಲಿವರಿ ಸಮಯದಲ್ಲಿ ಹಣ ಪಾವತಿಸಬೇಕಿದೆ. ರೀಚಾರ್ಜ್‌ಗೆ ಗ್ರಾಹಕರಿಗೆ 399ರೂ ಮತ್ತು 499ರೂ ಪ್ಲ್ಯಾನ್‌ಗಳ ಆಯ್ಕೆ ಲಭ್ಯವಿದೆ. ಇದು 150 Mbps ಡೌನ್‌ಲೋಡ್ ವೇಗ ಮತ್ತು 50 Mbps ಅಪ್‌ಲೋಡ್ ವೇಗವನ್ನು ಬೆಂಬಲಿಸುತ್ತದೆ ಎಂದು Vi ಹೇಳುತ್ತದೆ. ಒಂದು ಪೂರ್ಣ ಚಾರ್ಜ್‌ನಲ್ಲಿ ಈ ಉತ್ಪನ್ನವು 5 ರಿಂದ 6 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ವಿ MiFi ನೊಂದಿಗೆ ಒಟ್ಟು 10 Wi-Fi ಸಕ್ರಿಯಗೊಳಿಸಿದ ಸಾಧನಗಳನ್ನು ಸಂಪರ್ಕಿಸಬಹುದು.

ವಿ ಟೆಲಿಕಾಂನ 399ರೂ. MiFi ಯೋಜನೆ ಪ್ರಯೋಜನಗಳು
ವಿ ಟೆಲಿಕಾಂನ 399ರೂ. MiFi ಯೋಜನೆಯು ತಿಂಗಳಿಗೆ ಒಟ್ಟು 50GB ಡೇಟಾ ಸೌಲಭ್ಯ ಒದಗಿಸುತ್ತದೆ. ಹಾಗೆಯೇ 200GB ಡೇಟಾ ರೋಲ್ ಓವರ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಹೆಚ್ಚುವರಿ ಡೇಟಾ ಅಗತ್ಯ ಇದ್ರೆ, ಪ್ರತಿ 1GB ಡೇಟಾಗೆ 20ರೂ. ಆಗಿರುತ್ತದೆ.

ಇನ್ನು ಈ ಡಿವೈಸ್ ವಿ ಟೆಲಿಕಾಂ ನೆಟ್‌ವರ್ಕ್ ಸಪೋರ್ಟ್ ಮಾತ್ರ ಹೊಂದಿದೆ. ಅಂದರೆ ಈ ಡಿವೈಸ್‌ನಲ್ಲಿ ಜಿಯೋ ಅಥವಾ ಏರ್‌ಟೆಲ್ ಸಿಮ್‌ಗಳ ಬಳಕೆ ಮಾಡಲು ಆಗದು. ನೀವು ವಿ MiFi ಗಾಗಿ ವಿಶೇಷವಾಗಿ ಲಭ್ಯ ಇರುವ ವಿ ರೀಚಾರ್ಜ್ ಯೋಜನೆಗಳನ್ನು ಆರಿಸಬೇಕಾಗುತ್ತದೆ. ಇನ್ನು ಈ ಡಿವೈಸ್‌ನ ದೊಡ್ಡ ಪ್ರಯೋಜನವೆಂದರೆ ನಿಮ್ಮ ಮೊಬೈಲ್ ಡೇಟಾವನ್ನು ಕಬಳಿಸದೆ, ನೀವು ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್ ಮತ್ತು ಹೆಚ್ಚಿನ ಸಾಧನಗಳನ್ನು ಸಂಪರ್ಕಿಸಬಹುದು.

ವಿ ಟೆಲಿಕಾಂನ 249ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 399ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 42 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

ವಿ ಟೆಲಿಕಾಂನ 479ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

ವಿ ಟೆಲಿಕಾಂನ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999