ಭಾರತದಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

|

ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆನು ಬರವಿಲ್ಲ. ಪ್ರತಿ ವಾರ ಸಾಕಷ್ಟು ನೂತನ ಸ್ಮಾರ್ಟ್‌ಫೋನಗಳು ಎಂಟ್ರಿ ಕೊಡುತ್ತಲೇ ಸಾಗಿದ್ದು, ಅವುಗಳಲ್ಲಿ ಕೇಲವು ಹೇಳ ಹೆಸರಿಲ್ಲದೇ ಹೋದರೇ, ಇನ್ನು ಕೇಲವು ಹೊಸ ಟ್ರೆಂಡ್‌ ಕ್ರಿಯೆಟ್‌ ಮಾಡಿಬಿಡುತ್ತವೆ. ಹೊಸ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡು ಬಜೆಟ್‌ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾದರೇ ಅವು ಗ್ರಾಹಕರನ್ನು ಸೆಳೆಯುತ್ತವೆ.

ಭಾರತದಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಹೌದು, ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನವನ್ನು ಸೆಳೆದು ಟ್ರೆಂಡ್‌ ಹುಟ್ಟುಹಾಕಿರುವ ಸ್ಮಾರ್ಟ್‌ಫೋನ್‌ಗಳ ಲಿಸ್ಟಿನಲ್ಲಿ ಸ್ಯಾಮ್‌ಸಂಗ್‌ ಮತ್ತು ಶಿಯೋಮಿ ಕಂಪನಿಗಳೇ ಮುಂಚೂಣಿಯಲ್ಲಿವೆ. ಈ ಫೋನ್‌ಗಳ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್‌, ಡಿಸೈನ್‌, RAM ಮತ್ತು ಸ್ಟೋರೇಜ್‌ ಫೀಚರ್ಸ್‌ಗಳು ಪ್ರಮುಖವಾಗಿ ಆಕರ್ಷಿಸುತ್ತವೆ. ಹಾಗಾದರೇ ಈ ವಾರ ಸದ್ಯ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಓದಿರಿ : ಏರ್‌ಟೆಲ್‌ನ ಹೊಸ 148ರೂ. ರೀಚಾರ್ಜ್‌ ಪ್ಯಾಕ್‌ನಲ್ಲಿ 3GB ಡೇಟಾ ಉಚಿತ! ಓದಿರಿ : ಏರ್‌ಟೆಲ್‌ನ ಹೊಸ 148ರೂ. ರೀಚಾರ್ಜ್‌ ಪ್ಯಾಕ್‌ನಲ್ಲಿ 3GB ಡೇಟಾ ಉಚಿತ!

ಶಿಯೋಮಿ CC9e

ಶಿಯೋಮಿ CC9e

ಈ ಸ್ಮಾರ್ಟ್‌ಫೋನ್‌ 720 x 1560 ಪಿಕ್ಸಲ್‌ ರೆಸಲ್ಯೂಶನ್‌ನೊಂದಿಗೆ 6.01 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 4/6GB RAM ಆಯ್ಕೆಯೊಂದಿಗೆ 64/128GB ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದೆ. ಹಿಂಬದಿಯಲ್ಲಿ ತ್ರಿವಳಿ ರೇರ್‌ ಕ್ಯಾಮೆರಾ ಇದ್ದು, ಅವು ಕ್ರಮವಾಗಿ 48ಎಂಪಿ+8ಎಂಪಿ+2ಎಂಪಿ ಆಗಿವೆ ಹಾಗೂ ಸೆಲ್ಫಿಗಾಗಿ 32ಎಂಪಿ ಕ್ಯಾಮೆರಾ ನೀಡಲಾಗಿದೆ. 4030mAh ಬ್ಯಾಟರಿಯು ಶಕ್ತಿ ಒದಗಿಸಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎ70

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎ70

ಗ್ಯಾಲ್ಯಾಕ್ಸಿ ಎ70 ಫೋನ್‌ 4500 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಜೊತೆಗೆ 6/8GB RAM ಆಯ್ಕೆಯನ್ನು ಹೊಂದಿದ್ದು, 128GB ಸ್ಟೋರೇಜ್‌ ಅವಕಾಶ ಒದಗಿಸಿದೆ. ಹಾಗೆಯೇ 1080 x 2400 ಪಿಕ್ಸಲ್‌ ರೆಸಲ್ಯೂಶನ್‌ ಬಲದೊಂದಿಗೆ 6.7 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ತ್ರಿವಳಿ ರೇರ್‌ ಕ್ಯಾಮೆರಾ ಆಯ್ಕೆ ಇದ್ದು, 32ಎಂಪಿ+8ಎಂಪಿ+5ಎಂಪಿ ಆಗಿವೆ ಹಾಗೂ ಸೆಲ್ಫಿಗಾಗಿ 32ಎಂಪಿ ಕ್ಯಾಮೆರಾ ನೀಡಲಾಗಿದೆ.

ಓದಿರಿ : ಸೆಲ್ಫಿ ಫೋಟೊ ಚೆನ್ನಾಗಿ ಬರಬೇಕೆ?..ಹಾಗಿದ್ರೆ ಈ ಟಿಪ್ಸ್‌ಗಳನ್ನು ಗಮನಿಸಿ!ಓದಿರಿ : ಸೆಲ್ಫಿ ಫೋಟೊ ಚೆನ್ನಾಗಿ ಬರಬೇಕೆ?..ಹಾಗಿದ್ರೆ ಈ ಟಿಪ್ಸ್‌ಗಳನ್ನು ಗಮನಿಸಿ!

ಶಿಯೋಮಿ ರೆಡ್ಮಿ K20 ಪ್ರೊ

ಶಿಯೋಮಿ ರೆಡ್ಮಿ K20 ಪ್ರೊ

ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸಲ್‌ ರೆಸಲ್ಯೂಶನ್‌ನೊಂದಿಗೆ 6.39 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 4/6GB RAM ಆಯ್ಕೆಯೊಂದಿಗೆ 64/128/256GB ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದೆ. ತ್ರಿವಳಿ ರೇರ್‌ ಕ್ಯಾಮೆರಾ ಇದ್ದು, ಕ್ರಮವಾಗಿ 48ಎಂಪಿ+8ಎಂಪಿ+13ಎಂಪಿ ಆಗಿವೆ ಹಾಗೂ ಸೆಲ್ಫಿಗಾಗಿ 20ಎಂಪಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 4000mAh ಬ್ಯಾಟರಿಯು ಶಕ್ತಿ ಒದಗಿಸಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ40

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ40

ಗ್ಯಾಲ್ಯಾಕ್ಸಿ ಎ40 ಫೋನ್‌ 3500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಜೊತೆಗೆ 4/6GB RAM ಆಯ್ಕೆಯನ್ನು ಹೊಂದಿದ್ದು, 64/128GB ಸ್ಟೋರೇಜ್‌ ಅವಕಾಶ ಒಳಗೊಂಡಿದೆ. ಹಾಗೆಯೇ 1080 x 2340 ಪಿಕ್ಸಲ್‌ ರೆಸಲ್ಯೂಶನ್‌ ಬಲದೊಂದಿಗೆ 6.3 ಇಂಚಿನ PLS TFT ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿದೆ. ತ್ರಿವಳಿ ರೇರ್‌ ಕ್ಯಾಮೆರಾ ಆಯ್ಕೆ ಇದ್ದು, 32ಎಂಪಿ+8ಎಂಪಿ+5ಎಂಪಿ ಆಗಿವೆ ಹಾಗೂ ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ನೀಡಲಾಗಿದೆ.

ಓದಿರಿ : ಸ್ಮಾರ್ಟ್‌ಫೋನಿನಲ್ಲಿ ಸಿನಿಮಾ ಮತ್ತು ಟಿವಿ ಶೋ ವೀಕ್ಷಿಸಲು ಈ ಆಪ್ಸ್‌ಗಳು ಬೆಸ್ಟ್‌!ಓದಿರಿ : ಸ್ಮಾರ್ಟ್‌ಫೋನಿನಲ್ಲಿ ಸಿನಿಮಾ ಮತ್ತು ಟಿವಿ ಶೋ ವೀಕ್ಷಿಸಲು ಈ ಆಪ್ಸ್‌ಗಳು ಬೆಸ್ಟ್‌!

ಶಿಯೋಮಿ Mi 9T

ಶಿಯೋಮಿ Mi 9T

ಶಿಯೋಮಿ Mi 9T ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸಲ್‌ ರೆಸಲ್ಯೂಶನ್‌ನೊಂದಿಗೆ 6.39 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 6GB RAM ಯೊಂದಿಗೆ 64/128GB ಸ್ಟೋರೇಜ್‌ ಸ್ಥಳಾವಕಾಶದ ಆಯ್ಕೆ ಹೊಂದಿದೆ. ತ್ರಿವಳಿ ರೇರ್‌ ಕ್ಯಾಮೆರಾ ಸಾಮರ್ಥ್ಯವು 48ಎಂಪಿ+8ಎಂಪಿ+13ಎಂಪಿ ಆಗಿದ್ದು, ಸೆಲ್ಫಿಗಾಗಿ 20ಎಂಪಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 4000mAh ಬ್ಯಾಟರಿಯು ಶಕ್ತಿಯನ್ನು ಒಳಗೊಂಡಿದೆ.

ಓದಿರಿ : ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಟಿಪ್ಸ್‌ ಮರೆಯಬೇಡಿ!ಓದಿರಿ : ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಟಿಪ್ಸ್‌ ಮರೆಯಬೇಡಿ!

Best Mobiles in India

English summary
plenty of new phones in market but samsung and xiaomi phones are trending high. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X