ಟ್ವಿಟ್ಟರ್‌ನಲ್ಲಿ ನೇರ ಸಂದೇಶ 140 ಅಕ್ಷರ ಮಿತಿಯಲ್ಲಿ

By Shwetha
|

ಬುಧವಾರದಿಂದ ಆರಂಭವಾಗಿ, ಮೈಕ್ರೊ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ತನ್ನ 300 ಮಿಲಿಯನ್ ಬಳಕೆದಾರರಿಗೆ ನೇರ ಸಂದೇಶಗಳಿಗಾಗಿ 140 ಅಕ್ಷರ ಮಿತಿಯನ್ನು ನಿಯಮಿಸಿದೆ.

ಓದಿರಿ: ಅಮೇರಿಕಾದಲ್ಲಿ ಭಾರತದ ಹೆಮ್ಮೆಯ ಸಾಧಕರು

ಟ್ವಿಟ್ಟರ್‌ನಲ್ಲಿ ನೇರ ಸಂದೇಶ 140 ಅಕ್ಷರ ಮಿತಿಯಲ್ಲಿ

ಅಧಿಕೃತ ಟ್ವಿಟ್ಟರ್ ಬ್ಲಾಗ್‌ನಲ್ಲಿನ ಪೋಸ್ಟ್ ಹೇಳುವಂತೆ, ನಿಮ್ಮ ನೇರ ಸಂದೇಶಗಳನ್ನು ನೀವು ಪರಿಶೀಲಿಸಿದಾಗ ನಿಮಗೆ ಏನೋ ಕಾಣೆಯಾಗಿರುವುದು ಕಾಣಿಸುತ್ತದೆ ಅದುವೇ 140 ಅಕ್ಷರಗಳ ಮಿತಿ. ಏಕೈಕ ನೇರ ಸಂದೇಶದಲ್ಲಿ ನೀವು ಇದೀಗ ಚಾಟ್ ಮಾಡಬಹುದಾಗಿದ್ದು ಇನ್ನು ಕೆಲವೊಂದು ಅಕ್ಷರಗಳು ಮರೆಯಾಗಿರುವುದನ್ನು ನೀವು ಗಮನಿಸಬಹುದು

ಟ್ವಿಟ್ಟರ್‌ನಲ್ಲಿ ನೇರ ಸಂದೇಶ 140 ಅಕ್ಷರ ಮಿತಿಯಲ್ಲಿ

ಓದಿರಿ: ಖರೀದಿಸಿ ರೂ 2,500 ಕ್ಕೆ ಬಜೆಟ್ ಫೋನ್ಸ್

ಟ್ವಿಟ್ಟರ್ ಒಂದು ದೊಡ್ಡದಾದ ಸಾರ್ವಜನಿಕ ಅನುಭವವಾಗಿದ್ದು, ಮೆಮ್ಸ್, ಸುದ್ದಿ, ಚಲನವಲನಗಳು ಮತ್ತು ಈವೆಂಟ್‌ಗಳನ್ನು ಕುರಿತ ಖಾಸಗಿ ಸಂವಾದಗಳನ್ನು ನಡೆಸಲು ಅನುಮತಿಸುತ್ತದೆ. ದಿನಕ್ಕೆ ನೂರು ಮಿಲಿಯನ್‌ನಷ್ಟು ಟ್ವೀಟ್‌ಗಳು ಟ್ವಿಟ್ಟರ್ ಮೂಲಕ ರವಾನೆಯಾಗುತ್ತಿದ್ದು ನಿಮ್ಮ ಸುತ್ತಲಿನ ಪರಿಸರದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ಇದು ವಿಸ್ತೃತ ಮಾಹಿತಿಯನ್ನು ನೀಡುತ್ತದೆ.

ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

ಈ ಬದಲಾವಣೆಯು ಆಂಡ್ರಾಯ್ಡ್ ಅಂತೆಯೇ ಐಓಎಸ್ ಅಪ್ಲಿಕೇಶನ್‌ಗಳಿಗೆ ಲಭ್ಯವಿದ್ದು, ಟ್ವಿಟ್ಟರ್.ಕಾಮ್, ಟ್ವೀಟ್ ಡೆಕ್ ಮತ್ತು ಮ್ಯಾಕ್‌ಗಾಗಿ ಟ್ವಿಟ್ಟರ್‌ನಲ್ಲಿ ದೊರೆಯಲಿದೆ. ಮುಂದಿನ ಕೆಲವೇ ವಾರಗಳಲ್ಲಿ ಜಗತ್ತಿನಾದ್ಯಂತ ಇದು ಬಿಡುಗಡೆಯಾಗಲಿದೆ.

Best Mobiles in India

English summary
Starting Wednesday, the micro-blogging site Twitter lifted the 140-character limit for its 300 million-plus users to send direct messages, an Indian-origin Twitter official has announced.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X