ಉಡುಪಿಯ ಮಲ್ಪೆ ಬೀಚ್‌ನಲ್ಲಿ ಉಚಿತ ವೈಫೈ

By Shwetha
|

ಉಚಿತ ವೈಫೈ ಎಂದಾಕ್ಷಣ ನಮ್ಮ ಕಿವಿ ನೆಟ್ಟಗಾಗುತ್ತದೆ. ಹೌದು ಇಂದಿನ ಜಗತ್ತಿನಲ್ಲಿ ಇಂಟರ್ನೆಟ್ ಸಂಪರ್ಕ ಅತ್ಯವಶ್ಯಕ ಸೌಲಭ್ಯ ಎಂದೆನಿಸಿದೆ. ಜಗತ್ತಿನ ಪ್ರಮುಖ ಕೊಂಡಿ ಎಂದೆನಿಸಿರುವ ಇಂಟರ್ನೆಟ್ ಸಂಪರ್ಕಗಳು ನಮ್ಮ ಜೀವನವನ್ನು ಇಂದು ಹೆಚ್ಚು ಸುಖಕರವನ್ನಾಗಿಸಿದೆ. ಇದಕ್ಕೆ ಪೂರಕವಾಗಿ ಸರಕಾರ ಕೂಡ ಜನರಿಗೆ ಈ ಸೌಲಭ್ಯ ಹೆಚ್ಚು ದೊರಕುವಂತಾಗಲಿ ಎಂದು ವಿಧ ವಿಧ ಬಗೆಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಇಂದಿನ ಲೇಖನದಲ್ಲಿ ಇಂತಹುದೇ ಸೌಲಭ್ಯಕ್ಕೆ ಒಳಗಾದ ಉಡುಪಿಯ ಮಲ್ಪೆ ಕಡಲ ತೀರದ ಸುದ್ದಿಯನ್ನು ಹೊತ್ತು ತಂದಿದ್ದೇವೆ. ದೇಶದಲ್ಲೇ ಪ್ರಥಮ ವೈಫೈ ಲಭ್ಯವಿರುವ ಕಡಲ ತೀರವಾಗಿ ಮಲ್ಪೆ ಬೀಚ್ ಪ್ರಖ್ಯಾತಗೊಂಡಿದೆ.

ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ

ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ

ದಕ್ಷಿಣ ಕನ್ನಡದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಉಡುಪಿಯ ಮಲ್ಪೆ ಬೀಚ್ ವೈಫೈ ಸಂಪರ್ಕವನ್ನು ಹೊಂದಿರುವ ಪ್ರಥಮ ಬೀಚ್ ಆಗಿ ಪ್ರಸಿದ್ಧಗೊಂಡಿದೆ.

30 ನಿಮಿಷಗಳ ಅವಧಿ

30 ನಿಮಿಷಗಳ ಅವಧಿ

ಪ್ರವಾಸಿಗರ ಭೇಟಿಯ 30 ನಿಮಿಷಗಳ ಅವಧಿಯಲ್ಲಿ ಈ ಇಂಟರ್ನೆಟ್ ವ್ಯವಸ್ಥೆ ಉಚಿತವಾಗಿ ದೊರೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಇನ್ನಷ್ಟು ಸಮಯ

ಇನ್ನಷ್ಟು ಸಮಯ

ಉಡುಪಿ ಎಮ್‌ಎಲ್ಎ ಪ್ರಮೋದ್ ಮಧ್ಯರಾಜ್ ಈ ವ್ಯವಸ್ಥೆಯನ್ನು ಉದ್ಘಾಟಿಸಿದ್ದಾರೆ. ಉಚಿತ ವೈಫೈ ವ್ಯವಸ್ಥೆಯನ್ನು ಸ್ವಲ್ಪ ದಿನಗಳಲ್ಲಿ ಇನ್ನಷ್ಟು ಸಮಯಗಳಿಗಾಗಿ ವಿಸ್ತರಿಸಲಾಗುತ್ತಿದೆ ಎಂಬುದಾಗಿ ಅವರು ತಿಳಸಿದ್ದಾರೆ.

ಡಿಜಿಟಲ್ ಡ್ರೈವ್ ಯೋಜನೆ

ಡಿಜಿಟಲ್ ಡ್ರೈವ್ ಯೋಜನೆ

ಈ ಸೇವೆಯನ್ನು ಬಿಎಸ್‌ಎನ್‌ಎಲ್ ಒದಗಿಸಿದ್ದು, ಕೇಂದ್ರದ ಡಿಜಿಟಲ್ ಡ್ರೈವ್ ಯೋಜನೆ ಇದಕ್ಕೆ ಸಹಕಾರವನ್ನು ನೀಡಿದೆ.

ರಸ್ತೆ ಅಭಿವೃದ್ಧಿ ಕಾರ್ಯ

ರಸ್ತೆ ಅಭಿವೃದ್ಧಿ ಕಾರ್ಯ

ಬೀಚ್‌ನ ಅಭಿವೃದ್ಧಿಗಾಗಿ ಕಮಿಟಿಯು 80,00,000 ಅನ್ನು ವಿನಿಯೋಗಿಸಿದ್ದು, 5 ಕೋಟಿ ಖರ್ಚಿನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದೆ.

ಸಾರ್ವನಿಕ ವೈಫೈ ಸೇವೆ

ಸಾರ್ವನಿಕ ವೈಫೈ ಸೇವೆ

ಗೂಗಲ್ ಇಂಡಿಯಾ ಮತ್ತು ಇಂಡಿಯನ್ ರೈಲ್ವೇಸ್ ಆರ್ಮ್ ರೀಟೈಲ್ ಉಚಿತ ಹೈ ಸ್ಪೀಡ್ ಸಾರ್ವನಿಕ ವೈಫೈ ಸೇವೆಯನ್ನು ಮುಂಬೈ ಸೆಂಟ್ರಲ್ ಸ್ಟೇಶನ್‌ನಲ್ಲಿ ಘೋಷಿಸಿತ್ತು.

100 ಬ್ಯುಸಿ ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ

100 ಬ್ಯುಸಿ ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ

ಈ ವರ್ಷದ ಕೊನೆಯಲ್ಲಿ 100 ಬ್ಯುಸಿ ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆಯನ್ನು ಪ್ರಾಯೋಜಿಸುವ ಗುರಿಯನ್ನು ಗೂಗಲ್ ಇರಿಸಿಕೊಂಡಿದೆ. ನಂತರ ಅದನ್ನು 400 ರೈಲು ನಿಲ್ದಾಣಗಳಿಗೆ ವಿಸ್ತರಿಸುವ ಯೋಜನೆ ಕಂಪೆನಿಗೆ ಇದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೋನ್ ಸಂರಕ್ಷಣೆಗಾಗಿ 15 ವಿಧಾನಗಳು ಜಸ್ಟ್ ಟ್ರೈ ಮಾಡಿ!!!

ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಉಚಿತ ಇಂಟರ್ನೆಟ್‌ ಸಂಪರ್ಕ

2016ರ ಹೆಚ್ಚು ಬೇಡಿಕೆ ಇರುವ ಟಾಪ್‌ ಉದ್ಯೋಗಗಳು

Most Read Articles
Best Mobiles in India

English summary
Malpe beach in Udupi district, one of the main tourist attractions in southern Karnataka, has become the first beach in India to have Wi-Fi connectivity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more