ವಿ ಟೆಲಿಕಾಂನ 1GB ಡೇಟಾ ಶುಲ್ಕ ಎಷ್ಟು ಗೊತ್ತಾ?..ಜಿಯೋಗಿಂತ ಉತ್ತಮವೇ?

|

ದೇಶದ ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ, ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳಿಗೆ ಫೈಟ್ ನೀಡುತ್ತ ಮುನ್ನಡೆದಿದೆ. ತನ್ನ ಚಂದಾದಾರರಿಗೆ ಹಲವು ಆಕರ್ಷಕ ಪ್ರಿಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಬಹುತೇಕ ಯೋಜನೆಗಳು ದೈನಂದಿನ ಡೇಟಾ ಪ್ರಯೋಜನ ಪಡೆದಿವೆ. ಅದಾಗ್ಯೂ ಹೆಚ್ಚಿನ ಡೇಟಾ ಅಗತ್ಯ ಇರುವ ಗ್ರಾಹಕರಿಗಾಗಿ ವಿ ಟೆಲಿಕಾಂ 4G ಡೇಟಾ ವೋಚರ್‌ ಪ್ಯಾಕ್‌ಗಳ ಆಯ್ಕೆ ಹೊಂದಿದೆ.

ವಿ ಟೆಲಿಕಾಂನ 1GB ಡೇಟಾ ಶುಲ್ಕ ಎಷ್ಟು ಗೊತ್ತಾ?..ಜಿಯೋಗಿಂತ ಉತ್ತಮವೇ?

ಹೌದು, ವಿ ಟೆಲಿಕಾಂ ಅತ್ಯುತ್ತಮ ಡೇಟಾ ಪ್ರಯೋಜನದ ಯೋಜನೆಗಳ ಜೊತೆಗೆ ಆಕರ್ಷಕ 4G ಡೇಟಾ ವೋಚರ್‌ಗಳನ್ನು ಒಳಗೊಂಡಿದೆ. ದೈನಂದಿನ ಡೇಟಾ ಕೊಡುಗೆ ಮುಗಿದ ಬಳಿಕ ಹೆಚ್ಚಿನ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಈ ಡೇಟಾ ವೋಚರ್‌ಗಳು ಉಪಯುಕ್ತ ಎನಿಸುತ್ತವೆ. ಇನ್ನು ವಿ ಟೆಲಿಕಾಂ ಗ್ರಾಹಕರಿಗೆ ಭಿನ್ನ ಡೇಟಾ ಸೌಲಭ್ಯದ 4G ಡೇಟಾ ವೋಚರ್‌ ಆಯ್ಕೆಗಳನ್ನು ನೀಡಿದೆ. ಹಾಗೆಯೇ ಡೇಟಾ ವೋಚರ್‌ಗಳ ಬೆಲೆಯು ಭಿನ್ನ ಆಗಿವೆ. ಹಾಗಾದರೇ ವಿ ಟೆಲಿಕಾಂನ 1GB 4G ಡೇಟಾ ವೋಚರ್‌ ಬೆಲೆ ಎಷ್ಟು?..ಇತರೆ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂನ 1GB ಡೇಟಾ ಶುಲ್ಕ ಎಷ್ಟು ಗೊತ್ತಾ?..ಜಿಯೋಗಿಂತ ಉತ್ತಮವೇ?

ವಿ ಟೆಲಿಕಾಂ 1GB ಡೇಟಾ ವೋಚರ್‌
ವೋಡಾಫೋನ್ ಐಡಿಯಾ (ವಿ) ಟೆಲಿಕಾಂ 1GB 4G ಡೇಟಾ ವೋಚರ್ ಅನ್ನು ಕೇವಲ 19ರೂ. ಪ್ರಾರಂಭಿಕ ಬೆಲೆಯಲ್ಲಿ ಲಭ್ಯ ಮಾಡಿದೆ. ಹಾಗೆಯೇ 2GB ಡೇಟಾ ಅನ್ನು 48ರೂ.ಗಳ ಬೆಲೆಗೆ ಲಭ್ಯ ಮಾಡಿದೆ. 3GB ಡೇಟಾ ಅನ್ನು 58ರೂ.ಗೆ ಹಾಗೂ 9GB ಡೇಟಾ ಅನ್ನು 98ರೂ.ಗಳಿಗೆ ಲಭ್ಯ ಮಾಡಿದೆ.

ಜಿಯೋ ಮತ್ತು ವಿ 1GB ವೋಚರ್
ವೋಡಾಫೋನ್ ಐಡಿಯಾ (ವಿ) ಟೆಲಿಕಾಂ 1GB 4G ಡೇಟಾ ವೋಚರ್ ಅನ್ನು ಕೇವಲ 19ರೂ. ಗೆ ನೀಡಿದೆ. ಅದೇ ರೀತಿ ಜಿಯೋ ತನ್ನ ಪ್ರವೇಶ ಮಟ್ಟದ 4G ಡೇಟಾ ವೋಚರ್ ಅನ್ನು 15ರೂ. ಗೆ ನೀಡುತ್ತಿದೆ. ಎರಡೂ ಟೆಲಿಕಾಂಗಳು ತಮ್ಮ ಪ್ರವೇಶ ಮಟ್ಟದ 4G ಡೇಟಾ ವೋಚರ್‌ಗಳೊಂದಿಗೆ 1GB ಡೇಟಾವನ್ನು ನೀಡುತ್ತವೆ. ಆದರೆ ಎರಡರ ನಡುವೆ ವ್ಯಾಲಿಡಿಟಿಯಲ್ಲಿ ದೊಡ್ಡ ವ್ಯತ್ಯಾಸವಿದೆ. ವಿ ಟೆಲಿಕಾಂ ಒಂದು ದಿನದ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಜಿಯೋ ಟೆಲಿಕಾಂ ಮೂಲ ಪ್ಯಾಕ್ ವ್ಯಾಲಿಡಿಟಿಯ ವರೆಗೂ ಸೌಲಭ್ಯ ಪಡೆದಿದೆ.

ವಿ ಟೆಲಿಕಾಂನ 1GB ಡೇಟಾ ಶುಲ್ಕ ಎಷ್ಟು ಗೊತ್ತಾ?..ಜಿಯೋಗಿಂತ ಉತ್ತಮವೇ?

ವಿ ಟೆಲಿಕಾಂನ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 42 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

Best Mobiles in India

English summary
Vi Telecom 1GB 4G Data Voucher Starts at Rs 19.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X