ವೊಡಾಫೋನ್ ಗ್ರಾಹಕರು 1 ಮೆಸೇಜ್‌ ಮಾಡಿ 1GB 4G ಉಚಿತ ಡಾಟಾ ಪಡೆಯಿರಿ!

By Suneel
|

ವೊಡಾಫೋನ್‌ 10GB 4G ಡಾಟಾವನ್ನು ಕೇವಲ 1GB ಬೆಲೆಗೆ ಆಫರ್ ಮಾಡಿದ್ದು, ಈ ವಾರ ಸಂಪೂರ್ಣ ಹೆಡ್‌ಲೈನ್‌ ಪಡೆದಿದೆ. ವೊಡಾಫೋನ್‌ನ 10GB 4G ಬೆಲೆ ಕೇವಲ 250 ರೂಪಾಯಿ ಆಗಿದೆ. ಈ ಹಿಂದೆ ಗ್ರಾಹಕರು ಇದೇ ಬೆಲೆಗೆ ಕೇವಲ 1GB ಡಾಟಾ ಪಡೆಯುತ್ತಿದ್ದರು.

ವೊಡಾಫೋನ್‌ 10GB 4G ಡಾಟಾವನ್ನು 1GB ಬೆಲೆಗೆ ನೀಡುವುದರ ಜೊತೆಗೆ ಮತ್ತೊಂದು ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಆಯ್ಕೆ ಮಾಡಿದ ವೊಡಾಫೋನ್‌(Vodafone) ವೃತ್ತಗಳಲ್ಲಿ ಗ್ರಾಹಕರು ಕೇವಲ ಒಂದು ಮೆಸೇಜ್‌ ಮಾಡಿ 1GB 4G ಡಾಟಾವನ್ನು ಉಚಿತವಾಗಿ ಪಡೆಯಬಹುದಾಗಿದೆ. ಈ ಪ್ಲಾನ್ ಬಳಸಲು ಕೆಲವು ಷರತ್ತುಗಳು ಮತ್ತು ನಿಯಮಗಳನ್ನು ಅನುಸರಿಸಬೇಕು. ನೀವು ವೊಡಾಫೋನ್ ಗ್ರಾಹಕರಾಗಿದ್ದಲ್ಲಿ ಉಚಿತ 1GB 4G ಡಾಟಾವನ್ನು ಮೆಸೇಜ್‌ ಮಾಡುವ ಮುಖಾಂತರ ಪಡೆಯುವುದು ಹೇಗೆ ಎಂದು ತಿಳಿಯಿರಿ. ಮುಂದೆ ಓದಿರಿ.

'ವೊಡಾಫೋನ್‌ ಪ್ಲೇ ಆಪ್‌' ಉಚಿತ ಸಬ್‌ಸ್ಕ್ರಿಪ್ಶನ್: 3 ತಿಂಗಳು ಅನ್‌ಲಿಮಿಟೆಡ್‌ ಮನರಂಜನೆ!

ಜಸ್ಟ್ ಒನ್ ಎಸ್‌ಎಂಎಸ್‌ ಮಾಡಿ

ಜಸ್ಟ್ ಒನ್ ಎಸ್‌ಎಂಎಸ್‌ ಮಾಡಿ

ನೀವು ವೊಡಾಫೋನ್ 4G ವೃತ್ತದಲ್ಲಿ ಇದ್ದಲ್ಲಿ, ಈ ಆಫರ್ ಪಡೆಯಲು ಎಲಿಜಿಬಲ್‌ ಆಗಿದ್ದೀರಿ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ 'GET 4G' ಎಂದು ಟೈಪಿಸಿ ವೊಡಾಫೋನ್ 4G ಸಿಮ್‌ನಿಂದ 144 ಗೆ ಸೆಂಡ್‌ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ನಂಬರ್ 1 GB 4G ಡಾಟಾ ಕ್ರೆಡಿಟ್ ಪಡೆಯುತ್ತದೆ

ನಿಮ್ಮ ನಂಬರ್ 1 GB 4G ಡಾಟಾ ಕ್ರೆಡಿಟ್ ಪಡೆಯುತ್ತದೆ

ಮೆಸೇಜ್‌ ಸೆಂಡ್‌ ಮಾಡಿದ ತಕ್ಷಣ ನೀವು 1 GB 4G ಡಾಟಾವನ್ನು ಉಚಿತವಾಗಿ ಪಡೆಯುತ್ತೀರಿ. ಅಂದಹಾಗೆ ಈ ಉಚಿತ ಡಾಟಾವು ನಿಮ್ಮ ಸ್ಮಾರ್ಟ್‌ಫೋನ್ 4G ಸಿಮ್‌ ಎನೇಬಲ್‌ ಆಗಿರುವ ಪ್ರಯುಕ್ತ.

ಈ ಆಫರ್ 3 ದಿನಗಳ ವ್ಯಾಲಿಡಿಟಿ ಹೊಂದಿದೆ

ಈ ಆಫರ್ 3 ದಿನಗಳ ವ್ಯಾಲಿಡಿಟಿ ಹೊಂದಿದೆ

ವೊಡಾಫೋನ್‌1 GB 4G ಡಾಟಾವನ್ನು ಉಚಿತವಾಗಿ ನೀಡುತ್ತಿದೆ. ಆದರೆ ಈ ಟ್ರಯಲ್ ಪ್ರಮೋಶನಲ್‌ ಆಫರ್ 3 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದ್ದರಿಂದ 3 ದಿನಗಳ ಒಳಗಾಗಿ ಈ ಡಾಟಾವನ್ನು ಬಳಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಫರ್‌ ಕೇವಲ ಪ್ರೀಪೇಡ್ ಗ್ರಾಹಕರಿಗೆ ಮಾತ್ರ

ಆಫರ್‌ ಕೇವಲ ಪ್ರೀಪೇಡ್ ಗ್ರಾಹಕರಿಗೆ ಮಾತ್ರ

1 GB 4G ಉಚಿತ ವೊಡಾಫೋನ್‌ ಡಾಟಾವು ಕೇವಲ ಪ್ರೀಪೇಡ್‌ ಗ್ರಾಹಕರಿಗೆ ಮಾತ್ರ. ವೊಡಾಫೋನ್ ಪೋಸ್ಟ್‌ಪೇಡ್‌ ಗ್ರಾಹಕರಿಗೆ ಈ ಆಫರ್‌ ಲಭ್ಯವಿಲ್ಲ.

ಪ್ರೀಪೇಡ್‌ ಗ್ರಾಹಕರಿಗೆ ಮತ್ತೊಂದು ಆಫರ್ ಇಲ್ಲಿದೆ ಓದಿ

ಪ್ರೀಪೇಡ್‌ ಗ್ರಾಹಕರಿಗೆ ಮತ್ತೊಂದು ಆಫರ್ ಇಲ್ಲಿದೆ ಓದಿ

ವೊಡಾಫೋನ್‌ 10GB 4G ಡಾಟಾವನ್ನು ಕೇವಲ 1GB ಬೆಲೆಗೆ ಆಫರ್ ಮಾಡಿದ್ದು, ರೂ.250 ರೀಚಾರ್ಜ್‌ ಪಡೆದು 10GB 4G ಡಾಟಾ ಬಳಸಬಹುದಾಗಿದೆ. ಅಂದಹಾಗೆ ಈ ಆಫರ್ ವೊಡಾಫೋನ್ ಪ್ರೀಪೇಡ್‌ ಗ್ರಾಹಕರಿಗೆ ಮಾತ್ರ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Vodafone Offers: How to Get FREE 1GB 4G Data with Just an SMS. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X