'ವೊಡಾಫೋನ್‌ ಪ್ಲೇ ಆಪ್‌' ಉಚಿತ ಸಬ್‌ಸ್ಕ್ರಿಪ್ಶನ್: 3 ತಿಂಗಳು ಅನ್‌ಲಿಮಿಟೆಡ್‌ ಮನರಂಜನೆ!

By Suneel
|

ವೊಡಾಫೋನ್‌ ಇಂಡಿಯಾ 'ವೊಡಾಫೋನ್‌ ಪ್ಲೇ ಆಪ್‌'ಗೆ ಗ್ರಾಹಕರು ಉಚಿತವಾಗಿ ಸಬ್‌ಸ್ಕ್ರಿಪ್ಶನ್ ಆಫರ್‌ ಅನ್ನು ಪ್ರಕಟಣೆ ಮಾಡಿದೆ. ಈ ಆಫರ್ ವೊಡಾಫೋನ್‌ ಗ್ರಾಹಕರಿಗೆ ಡಿಸೆಂಬರ್‌ 31, 2016 ರವರೆಗೆ ವ್ಯಾಲಿಡ್ ಹೊಂದಿದೆ.

ವೊಡಾಫೋನ್ ಪ್ರಕಟಣೆ ಮಾಡಿರುವ ಉಚಿತ ಸಬ್‌ಸ್ಕ್ರಿಪ್ಶನ್‌ ಆಫರ್‌ನ 'ವೊಡಾಫೋನ್‌ ಪ್ಲೇ ಆಪ್‌' ಮಲ್ಟಿಮೀಡಿಯಾ ಕಂಟೆಂಟ್‌ಗಳಾದ ವೀಡಿಯೊ, ಸಿನಿಮಾ, ಟಿವಿ ಶೋಗಳು ಮತ್ತು ಮ್ಯೂಸಿಕ್‌ ಸೇವೆ ಒದಗಿಸುತ್ತದೆ.

'ವೊಡಾಫೋನ್‌ ಪ್ಲೇ ಆಪ್‌' ಉಚಿತ ಸಬ್‌ಸ್ಕ್ರಿಪ್ಶನ್: 3 ತಿಂಗಳು ಉಚಿತ ಮನರಂಜನೆ!

ಮೊಬೈಲ್‌ಗಳ ನಡುವೆ ಟಾಕ್‌ಟೈಮ್‌ ಹಂಚಿಕೆ ಹೇಗೆ

'ವೊಡಾಫೋನ್ ಪ್ಲೇ ಆಪ್‌' 180 ಕ್ಕೂ ಲೈವ್‌ ಟಿವಿ ಚಾನೆಲ್‌ಗಳನ್ನು ಆಫರ್‌ ಮಾಡುತ್ತದೆ. ಈ ಟಿವಿ ಚಾನೆಲ್‌ಗಳ ಪಟ್ಟಿಯಲ್ಲಿ ಸಿನಿಮಾ ಮತ್ತು ಮನರಂಜನೆ ಚಾನೆಲ್‌ಗಳಾದ ಸೋನಿ, ಕಲರ್ಸ್, ಝೀ, B4U, ಝೀ ಸಿನಿಮಾ, ಎಂಟಿವಿ ಮತ್ತು ನ್ಯೂಸ್‌ ಚಾನೆಲ್‌ಗಳಾದ ಆಜ್‌ತಕ್‌, ಐಬಿಎನ್‌7 ಚಾನೆಲ್‌ಗಳು ಇವೆ.

'ವೊಡಾಫೋನ್‌ ಪ್ಲೇ ಆಪ್‌' ಉಚಿತ ಸಬ್‌ಸ್ಕ್ರಿಪ್ಶನ್: 3 ತಿಂಗಳು ಉಚಿತ ಮನರಂಜನೆ!

ಇಂಡಿಯಾ ಟಿವಿ, ಸಿಎನ್‌ಎನ್‌ ನ್ಯೂಸ್‌ 18, ಸಿಎನ್‌ಬಿಸಿ ಅವಾಜ್‌, ಇಟಿ ನೌ, ಬಿಬಿಸಿ ವರ್ಲ್ಡ್ ನ್ಯೂಸ್ ಇತರೆ ಚಾನೆಲ್‌ಗಳನ್ನು ಆಪ್‌ ಹೊಂದಿದೆ. ಮೀಡಿಯಾ ಲೈಬ್ರೆರಿ 14,000 ಕ್ಕೂ ಹೆಚ್ಚು ಸಿನಿಮಾಗಳನ್ನು ಹಲವು ಭಾಷೆಗಳಲ್ಲಿ ಹೊಂದಿದೆ. ಪತ್ರಿಕಾ ಪ್ರಕಟಣೆಯ ಪ್ರಕಾರ ವೊಡಾಫೋನ್ ಪ್ಲೇ ಆಪ್‌, Hooq & amp:Hungama Movies ಜೊತೆಗೆ ಸಹಭಾಗಿತ್ವ ಹೊಂದಿದೆ ಎನ್ನಲಾಗಿದೆ.

ಬರೇ ರೂ 25 ಕ್ಕೆ ವೊಡಾಫೋನ್ ನೀಡಲಿದೆ 1ಜಿಬಿ 4ಜಿ ಡೇಟಾ

'ವೊಡಾಫೋನ್‌ ಪ್ಲೇ ಆಪ್‌' ಉಚಿತ ಸಬ್‌ಸ್ಕ್ರಿಪ್ಶನ್: 3 ತಿಂಗಳು ಉಚಿತ ಮನರಂಜನೆ!

"ಈ ಆಫರ್‌ನಿಂದ ಜನರು ವೀಡಿಯೊ ನೋಡುವುದು ಮತ್ತು ಮ್ಯೂಸಿಕ್‌ ಕೇಳುವುದನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್‌ ಮಾಡದೆಯೇ ಆನ್‌ಲೈನ್‌ನಲ್ಲಿ ನೋಡುವ ಹವ್ಯಾಸ ಹೆಚ್ಚಾಗುತ್ತದೆ. ಆದರೆ ಈ ಹಿಂದೆ ಪ್ರತಿ ಸೇವೆಗೂ ಸಹ ಬೇರೆ ಬೇರೆ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಿತ್ತು. ಆದರೆ ಈಗ ವೊಡಾಫೋನ್ ಪ್ಲೇ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಉತ್ತಮ ಡಿಜಿಟಲ್‌ ಕಂಟೆಂಟ್‌ ಸೇವೆ ಪಡೆಯಬಹುದು" ಎಂದು ವೊಡಾಫೋನ್‌ ಇಂಡಿಯಾ ವಾಣಿಜ್ಯ ನಿರ್ದೇಶಕರಾದ 'ಸಂದೀಪ್‌ ಕಟಾರಿಯಾ' ಹೇಳಿದ್ದಾರೆ.

Best Mobiles in India

English summary
Vodafone announces three months free subscription to Vodafone Play app. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X