ವೊಡಾಫೋನ್ ನಿಂದ ಎರಡು ಆಫರ್: ಅನ್‌ಲಿಮಿಟೆಡ್ ಡೇಟಾ ಮತ್ತು ಕರೆ..!

Written By:

ಸದ್ಯ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಈ ಬಾರಿ ವೊಡಾಫೋನ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಅದುವೇ ಎರಡು ಆಫರ್ ನೀಡುತ್ತಿದೆ.

ವೊಡಾಫೋನ್ ನಿಂದ ಎರಡು ಆಫರ್: ಅನ್‌ಲಿಮಿಟೆಡ್ ಡೇಟಾ ಮತ್ತು ಕರೆ..!

ಓದಿರಿ: ಒಪ್ಪೋದಿಂದ ಹೊಸ ಫೋನ್ ಲಾಂಚ್: ಮೂರು ಆವೃತ್ತಿಯಲ್ಲಿ ಲಭ್ಯ

ಜಿಯೋ-ಏರ್‌ಟೆಲ್ ಬಿಡುಗಡೆ ಮಾಡಿದ್ದ ಮಾದರಿಯಲ್ಲೇ ರೂ. 181 ಮತ್ತು ರೂ.195 ಆಫರ್ ಬಿಡುಗಡೆ ಮಾಡಿದ್ದು, ಇದು ಜಿಯೋ-ಏರ್‌ಟೆಲ್-ಐಡಿಯಾ ಕಂಪನಿಗಳಿಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಬಿಡುಗಡೆ ಮಾಡಿರುವುದು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.181 ಪ್ಲಾನ್:

ರೂ.181 ಪ್ಲಾನ್:

ಈ ಪ್ಲಾನ್ 2G ಗ್ರಾಹಕರಿಗಾಗಿಯೇ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಇಲ್ಲಿ ರೂ.181ಕ್ಕೆ 28 ದಿನಗಳ ಕಾಲ ಅನ್‌ಲಿಮಿಟೆಡ್ ವಾಯ್ಸ್ ಕರೆ ಮತ್ತು 2G ಡೇಟಾ ಬಳಕೆಗೆ ಉಚಿತ ಎನ್ನಲಾಗಿದೆ.

ರೂ.195:

ರೂ.195:

ಈ ಆಫರ್ 2G/3G/4G ಗ್ರಾಹಕರಿಗೆ ಲಭ್ಯವಿದೆ ಎನ್ನಲಾಗಿದೆ. ಇದರಲ್ಲಿ 1GB ಡೇಟಾ ಮತ್ತು ಉಚಿತ ಕರೆ ಮಾಡುವ ಅವಕಾಶ 28 ದಿನಗಳ ಅವಧಿಗೆ ಲಭ್ಯವಿದೆ ಎನ್ನಲಾಗಿದೆ.

ಏರ್‌ಟೆಲ್‌ನಲ್ಲೂ ಇದೇ ಪ್ಲಾನ್‌:

ಏರ್‌ಟೆಲ್‌ನಲ್ಲೂ ಇದೇ ಪ್ಲಾನ್‌:

ಏರ್‌ಟೆಲ್‌ನಲ್ಲೂ ಇದೇ ಮಾದರಿಯ ಪ್ಲಾನ್ ಕಾಣಬಹುದಾಗಿದೆ. ರೂ. 199ಕ್ಕೆ 1GB ಡೇಟಾ ಮತ್ತು ಉಚಿತ ಕರೆ ಮಾಡುವ ಅವಕಾಶ 28 ದಿನಗಳ ಅವಧಿಗೆ ಲಭ್ಯವಿದೆ ಎನ್ನಲಾಗಿದೆ.

ಐಡಿಯಾದಲ್ಲೂ ಆಫರ್:

ಐಡಿಯಾದಲ್ಲೂ ಆಫರ್:

ಐಡಿಯಾ ಸಹ ರೂ. 198ಕ್ಕೆ 1GB ಡೇಟಾ ಮತ್ತು ಉಚಿತ ಕರೆ ಮಾಡುವ ಅವಕಾಶ 28 ದಿನಗಳ ಅವಧಿಗೆ ನೀಡಲಿದೆ. ಇದೇ ಆಫರ್ ಹೊಸ ಬಳಕೆದಾರರಿಗೆ ರೂ.178ಕ್ಕೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Vodafone Outs Two New Plans. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot