Subscribe to Gizbot

ಅಂಬಾನಿ ಮಗನ ವೆಡ್ಡಿಂಗ್ ಕಾರ್ಡ್‌ ವೈರಲ್: ಒಂದು ಕಾರ್ಡ್‌ ಬೆಲೆಗೆ ಕಾರೇ ಬರುತ್ತೇ..!

Written By:

ಅನುಷ್ಕಾ ಶರ್ಮ-ವಿರಾಟ್ ಕೊಹ್ಲಿ ಮದುವೆಯ ಸುದ್ಧಿ ಮಾಸುವ ಮುನ್ನವೇ ಮತ್ತೊಂದು ಮಹಾ ಮದುವೆಯ ಸುದ್ದಿ ಹೊರ ಬಂದಿದ್ದು, ಏಷ್ಯಾದಲ್ಲೇ ನಂ.1 ಶ್ರೀಮಂತ ಎನ್ನುವ ಪಟ್ಟವನ್ನು ಅಲಂಕರಿಸಿರುವ ಜಿಯೋ ಮಾಲೀಕ ಮುಖೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಮದುವೆಯ ಕರೆಯೋಲೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಅಂಬಾನಿ ಮಗನ ವೆಡ್ಡಿಂಗ್ ಕಾರ್ಡ್‌ ವೈರಲ್: ಒಂದು ಕಾರ್ಡ್‌ ಬೆಲೆಗೆ ಕಾರೇ ಬರುತ್ತೇ..

ಓದಿರಿ: ಜಿಯೋ ಬಳಕೆದಾರರೇ ನಿಮಗೆ ಇದು ಗೊತ್ತಾ? ಮುಂದಿನ ರಿಚಾರ್ಜ್ ಮಾಡಿಸುವ ಮುನ್ನ ತಿಳಿಯಲೇ ಬೇಕು.!

ಮುಖೇಶ್ ಅಂಬಾನಿ -ನೀತಾ ಅಂಬಾನಿ ಮೊದಲನೆ ಮಗ ಆಕಾಶ್ ಅಂಬಾನಿ ಮದುವೆ ನಿಶ್ಚಯವಾಗಿದ್ದು, ಮದುವೆಯ ಆಹ್ವಾನ ಪತ್ರಿಕೆಯ ವಿಡಿಯೋ ವೈರಲ್ ಆಗಿದೆ. ಮೂಲಗಳ ಪ್ರಕಾರ ಒಂದು ಮದುವೆ ಕಾರ್ಡ್‌ ಬೆಲೆಯಲ್ಲಿ ಉತ್ತಮವಾದ ಕಾರೊಂದನ್ನೇ ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಒಂದು ಕಾರ್ಡ್‌ ಬೆಲೆ 1.5 ಲಕ್ಷ:

ಆಕಾಶ್ ಅಂಬಾನಿ ಮದುವೆಯ ಕರೆಯೋಲೆ ಒಂದರ ಬೆಲೆ ರೂ. 1.5 ಲಕ್ಷ ಎನ್ನಲಾಗಿದ್ದು, ಚಿನ್ನ ಲೇಪಿತವಾಗಿ ಬಾಕ್ಸ್‌ನಲ್ಲಿ ಡ್ರೈ ಫ್ರೂಟ್ಸ್‌ನೊಂದಿಗೆ ಇರುವ ಆಹ್ವಾನ ಪತ್ರಿಕೆಯೊಂದರ ನಿರ್ಮಾಣಕ್ಕೆ ಬರೋಬ್ಬರಿ 1.5ಲಕ್ಷವನ್ನು ವೆಚ್ಚ ಮಾಡಲಾಗುತ್ತಿದೆ.

ಆದರೆ ರಿಲಯನ್ಸ್ ಹೇಳುವುದು ಬೇರೆ:

ಆದರೆ ರಿಲಯನ್ಸ್ ಹೇಳುವುದು ಬೇರೆ:

ಆದರೆ ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ರಿಲಯನ್ಸ್ ಮೂಲಗಳು ಇದು ಫೇಕ್ ವಿಡಿಯೋವಾಗಿದ್ದು, ಆಕಾಶ್ ಮದುವೆಯ ಕರೆಯೊಲೆ ಇದಲ್ಲ ಎನ್ನಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ವಿನ್ಯಾಸ ಉತ್ತಮವಾಗಿದೆ:

ವಿನ್ಯಾಸ ಉತ್ತಮವಾಗಿದೆ:

ಒಟ್ಟಿನಲ್ಲಿ ವಿಡಿಯೋದಲ್ಲಿ ಇರುವ ಆಹ್ವಾನ ಪತ್ರಿಕೆಯಂತೂ ಸುಂದರವಾಗಿದ್ದು, ದುಬಾರಿ ಬೆಲೆಗೆ ತಕ್ಕದಾಗಿದೆ. ಮೂಲಗಳ ಪ್ರಕಾರ ಅತಿಥಿಗಳ ಆಹ್ವಾನಕ್ಕೆ ಮಾತ್ರವೇ ಇದನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
wedding card of Mukesh Ambani's son, Akash Ambani, worth 1.5 Lakh. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot