ಫೋನ್ ಒದ್ದೆಯಾಯಿತೇ? ಚಿಂತೆಬಿಡಿ ಪರಿಹಾರ ಇಲ್ಲಿದೆ

By Shwetha
|

ನೀವು ಎಷ್ಟೇ ದುಬಾರಿ ಫೋನ್ ಹೊಂದಿದ್ದು ಅದು ಒಂದು ಬಾರಿ ನೀರಿನಲ್ಲಿ ಬಿದ್ದು ಹೋಯಿತು ಎಂದರೆ ನಿಮಗಾಗುವ ನಷ್ಟ ಅದು ತುಂಬಲು ಆಗದೇ ಇರುವಂಥದ್ದು ಸಮಸ್ಯೆ ಇದ್ದಲ್ಲಿ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ ಎಂಬಂತೆ ನೀರಿನಲ್ಲಿ ಬಿದ್ದ ಫೋನ್‌ಗೂ ಪರಿಹಾರ ಖಂಡಿತ ಇದೆ. ಇದಕ್ಕಾಗಿ ಕೆಲವೊಂದು ಮಾರ್ಗದರ್ಶನಗಳನ್ನು ನೀವು ಪಾಲಿಸಬೇಕಾಗುತ್ತದೆ.

ಓದಿರಿ: ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

ಬನ್ನಿ ಇಂದಿನ ಲೇಖನದಲ್ಲಿ ಆ ಪರಿಹಾರಗಳೇನು ಎಂಬುದರತ್ತ ಗಮನಹರಿಸೋಣ.

ಫೋನ್ ಟರ್ನ್ ಆಫ್ ಮಾಡಿ

ಫೋನ್ ಟರ್ನ್ ಆಫ್ ಮಾಡಿ

ಫೋನ್ ನೀರಿಗೆ ಬಿದ್ದೊಡನೆ ಮೊದಲು ನೀವು ಮಾಡಬೇಕಾದ ಕೆಲಸ ಅದನ್ನು ಆಫ್ ಮಾಡುವುದಾಗಿದೆ ಸರ್ಕ್ಯೂಟ್ ಬೋರ್ಡ್‌ಗೆ ನೀರು ಪ್ರವೇಶಿಸುವ ಮುನ್ನ ಅದನ್ನು ಆಫ್ ಮಾಡಿ.

ಫೋನ್ ಶೇಕ್ ಮಾಡದಿರಿ

ಫೋನ್ ಶೇಕ್ ಮಾಡದಿರಿ

ಫೋನ್ ಅನ್ನು ಶೇಕ್ ಮಾಡದಿರಿ.

ಹೇರ್ ಡ್ರಯರ್ ಬಳಕೆ ಬೇಡ

ಹೇರ್ ಡ್ರಯರ್ ಬಳಕೆ ಬೇಡ

ಹೇರ್ ಡ್ರಯರ್, ಮೈಕ್ರೋವೇವ್, ಅಕ್ಕಿಚೀಲ ಇದರ ಬಳಕೆಯನ್ನು ಮಾಡಬೇಡಿ ಇದು ಕಾರ್ಯನಿರ್ವಹಿಸುವುದಿಲ್ಲ.

ಸ್ಟ್ರಾ ಬಳಸಿ

ಸ್ಟ್ರಾ ಬಳಸಿ

ಐಫೋನ್‌ನಂತಹ ಡಿವೈಸ್ ಅನ್ನು ನೀವು ಬಳಸಿದ್ದೀರಿ ಎಂದಾದಲ್ಲಿ ನೀರು ಹೊರತೆಗೆಯಲು ಸ್ಟ್ರಾ ಬಳಸಿ. ಮಿಕ್, ಇಯರ್ ಫೋನ್ ಪೋರ್ಟ್, ಸ್ಪೀಕರ್, ಹೆಡ್‌ಫೋನ್ ಜಾಕ್, ಚಾರ್ಜರ್ ಪೋರ್ಟ್‌ನಿಂದ ನೀರು ಊದಿ ತೆಗೆಯಿರಿ.

ಸಣ್ಣ ನೋಜಲ್

ಸಣ್ಣ ನೋಜಲ್

ಇನ್ನು ಸ್ಟ್ರಾಗೆ ಬದಲಾಗಿ ಸಣ್ಣ ವಾಕ್ಯುಮ್ ಇರುವ ನೋಜಲ್ ಅನ್ನು ಬಳಸಬಹುದಾಗಿದೆ.

ಆಂಡ್ರಾಯ್ಡ್ ಫೋನ್

ಆಂಡ್ರಾಯ್ಡ್ ಫೋನ್

ತೆರೆಯಬಹುದಾದ ಡಿವೈಸ್ ಆಂಡ್ರಾಯ್ಡ್ ಫೋನ್‌ಗಳನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ಅದನ್ನು ತೆರೆಯಿರಿ. ನಿಮಗೆ ಸಾಧ್ಯವಾದಷ್ಟು ಅದರ ಭಾಗಗಳನ್ನು ಹೊರತೆಗೆಯಿರಿ. ಬ್ಯಾಟರಿ, ಸಿಮ್ ಕಾರ್ಡ್, ಮಿನಿ ಎಸ್‌ಡಿ ಕಾರ್ಡ್ ಇತ್ಯಾದಿ.

ಒಣಗಿಸಿ

ಒಣಗಿಸಿ

ಈ ಭಾಗಗಳನ್ನು ಒಣಗಿಸಿ ಮತ್ತು ಫೋನ್‌ನ ಬಾಹ್ಯ ಭಾಗಗಳನ್ನು ಹತ್ತಿಯ ಬಟ್ಟೆಯಿಂದ ಒರೆಸಿ.

ಮ್ಯಾಜಿಕಲ್ ಬ್ಯಾಗ್ಸ್

ಮ್ಯಾಜಿಕಲ್ ಬ್ಯಾಗ್ಸ್

ನೀವು ಬೇಡ ಎಂದು ಬಿಸಾಡಿರುವ ಸಣ್ಣ ಬ್ಯಾಗ್‌ಗಳನ್ನು ಬಳಸಿ ಫೋನ್ ಅನ್ನು ಅದರಲ್ಲಿರಿಸಿ. ಇವುಗಳು ಫೋನ್ ಅನ್ನು ಶೀಘ್ರದಲ್ಲೇ ಒಣಗಿಸುತ್ತವೆ.

ಸಿಲಿಕಾ ಜೆಲ್ ಪ್ಯಾಕೆಟ್ಸ್

ಸಿಲಿಕಾ ಜೆಲ್ ಪ್ಯಾಕೆಟ್ಸ್

ಸೀಲ್ ಇರುವ ಪ್ಲಾಸ್ಟಿಕ್ ಚೀಲಗಳಲ್ಲಿ ಅಂದರೆ ಸಿಲಿಕಾ ಜೆಲ್ ಪ್ಯಾಕೆಟ್‌ಗಳಲ್ಲಿ ಫೋನ್ ಮತ್ತು ಅದರ ಬಿಡಿಭಾಗಗಳನ್ನು ತೆಗೆದಿರಿಸಿ. ಆನ್‌ಲೈನ್‌ನಲ್ಲಿ ಈ ಬ್ಯಾಗ್‌ಗಳು ಖರೀದಿಗೆ ಲಭ್ಯವಿದೆ.

Best Mobiles in India

English summary
Here to tell you what to do if your smartphone gets wet Warranty companies report a rise in water-damaged smartphones in the fall and winter months.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X