ವಾಟ್ಸಪ್‌ನಲ್ಲಿ ಮತ್ತೆ ಹೊಸ ಫೀಚರ್‌!.ವಿಡಿಯೊ ನೋಡ್ತಾ ಚಾಟ್‌ ಮಾಡಿ!

|

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್‌ ಇತ್ತೀಚಿಗೆ ಆಂಡ್ರಾಯ್ಡ್‌ ಮತ್ತ ಐಓಎಸ್‌ ಓಎಸ್‌ಗಳಿಗೆ ಹಲವು ಹೊಸ ಅಚ್ಚರಿಯ ಫೀಚರ್ಸ್‌ಗಳನ್ನು ಘೋಷಿಸಿದೆ. ಅವುಗಳಲ್ಲಿ ಈಗಾಗಲೇ ಕೇಲವು ವಾಟ್ಸಪ್‌ ಸೇರಿಕೊಂಡಿದ್ದು, ಇನ್ನು ಕೇಲವು ಶೀಘ್ರದಲ್ಲಿಯೇ ವಾಟ್ಸಪ್‌ನಲ್ಲಿ ಕಾಣಿಸಿಕೊಳ್ಳಲಿವೆ. ಆದರೆ ವಾಟ್ಸಪ್‌ ಇದೀಗ ಮತ್ತೆ ಹೊಸ ಫೀಚರ್‌ವೊಂದನ್ನು ಪರಿಚಯಿಸುವ ತಯಾರಿಯಲ್ಲಿದೆ.

ವಾಟ್ಸಪ್‌ನಲ್ಲಿ ಮತ್ತೆ ಹೊಸ ಫೀಚರ್‌!.ವಿಡಿಯೊ ನೋಡ್ತಾ ಚಾಟ್‌ ಮಾಡಿ!

ಹೌದು, ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಪ್‌ ಹೊಸದಾಗಿ ಬ್ಯಾಕ್‌ಗ್ರೌಂಡ್‌ನಲ್ಲಿ ವಿಡಿಯೊ ಪ್ಲೇ ಮಾಡಿ, ಚಾಟ್‌ ಮಾಡಬಹುದಾದ ಆಯ್ಕೆಯನ್ನು ನೀಡಲಿದ್ದು, ಈ ಫೀಚರ್‌ ಸದ್ಯ ಪ್ರಯೋಗಿಕ ಹಂತದಲ್ಲಿದೆ. ಸಂಸ್ಥೆಯು ಇತ್ತೀಚಿಗಷ್ಟೆ ಪಿಚ್ಚರ್‌ ಟು ಪಿಚ್ಚರ್‌ (PiP feature) ಫೀಚರ್‌ ಅನ್ನು ಬಳಕೆದಾರರಿಗೆ ಪರಿಚಯಿಸಿದ್ದು, ಈ ಆಯ್ಕೆಯಲ್ಲಿ ವಾಟ್ಸಪ್‌ಗೆ ಬಂದಿರುವ ವಿಡಿಯೊಗಳನ್ನು ಚಾಟ್‌ನಲ್ಲಿಯೇ ನೋಡಬಹುದಾಗಿದೆ.

ವಾಟ್ಸಪ್‌ನಲ್ಲಿ ಮತ್ತೆ ಹೊಸ ಫೀಚರ್‌!.ವಿಡಿಯೊ ನೋಡ್ತಾ ಚಾಟ್‌ ಮಾಡಿ!

ಬ್ಯಾಕ್‌ಗ್ರೌಂಡ್‌ ವಿಡಿಯೊ ಪ್ಲೇ ಮಾಡುವ ಜೊತೆಗೆ ಚಾಟಿಂಗ್‌ ಅನ್ನು ಬದಲಾಯಿಸಿದರು ವಿಡಿಯೊ ಪ್ಲೇ ಮೋಡ್‌ನಲ್ಲಿಯೇ ಇರಲಿದೆ. ವಾಟ್ಸಪ್‌ನ ಹೊಸ ಫೀಚರ್‌ ಆಂಡ್ರಾಯ್ಡ್‌ ಓಎಸ್‌ ಮಾದರಿಯ ಡಿವೈಸ್‌ಗಳಿಗೆ ಬೆಂಬಲ ನೀಡಲಿದ್ದು, ಆದರೆ ಇನ್ನು ಆಂಡ್ರಾಯ್ಡ್‌ ಬೇಟಾ 2.19.177 ಪರೀಕ್ಷಾರ್ಥ ಹಂತದಲ್ಲಿದೆ. ಶೀಘ್ರದಲ್ಲೇ ಆಂಡ್ರಾಯ್ಡ್‌ ಆವೃತ್ತಿಯಲ್ಲಿ ಬರಲಿದ್ದು, ಐಓಎಸ್‌ ಮಾದರಿಯ ಡಿವೈಸ್‌ಗಳಿಗೆ ಬೆಂಬಲ ನೀಡಲಿರುವ ಬಗ್ಗೆ ಮಾಹಿತಿ ಹೊರಹಾಕಿಲ್ಲ.

ವಾಟ್ಸಪ್ ಈ ಫೀಚರ್‌ ಜೊತೆಗೆ UIಗೆ ಸಂಬಂಧಿಸಿದ ಮತ್ತೊಂದು ಫೀಚರ್‌ ಅನ್ನು ಬಿಡುಗಡೆ ಮಾಡಲಬಂಧಿಸಿದ ಬಳಕೆದಾರ ಇಮೇಜ್‌ ಅನ್ನು ವೈಯಕ್ತಿಕವಾಗಿ ಯಾರಿಗಾದರೂ ಕಳುಹಿಸಿದರೇ ಅಥವಾ ಗ್ರೂಪ್‌ನಲ್ಲಿ ಶೇರ ಮಾಡಿದರೇ ವಾಟ್ಸಪ್‌ ಶೇರ್‌ ಮಾಡಿದವರ ಹೆಸರನ್ನು ತೋರಿಸಲಿದೆ. ಹಾಗೆಯೇ ವಾಯಿಸ್‌ ಮೆಸೆಜ್‌ನಲ್ಲಿ ಮತ್ತಷ್ಟು ಹೊಸತನಗಳನ್ನು ಸೇರಿಸುವ ಪ್ರಯತ್ನದಲ್ಲಿದೆ.

ಓದಿರಿ : BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ!ಓದಿರಿ : BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ!

ಪ್ರಸ್ತುತ ಇರುವ ಪಿಚ್ಚರ್‌ ಟು ಪಿಚ್ಚರ್‌ ಫೀಚರ್‌ನಲ್ಲಿ ಯಾರಾದರೂ ವಾಟ್ಸಪ್‌ಗೆ ಬಂದಿರುವ ಶೇರ್‌ ವಿಡಿಯೊವನ್ನು ಅವರ ಚಾಟ್‌ ಲಿಸ್ಟ್‌ನಲ್ಲಿಯೇ ವಿಡಿಯೊ ವೀಕ್ಷಿಸುವ ಸೌಲಭ್ಯವಿದೆ. ವಿಡಿಯೊ ನೋಡುತ್ತಾ ಬೇರೆ ಚಾಟ್‌ ಲಿಸ್ಟ್‌ ನೋಡಲು ಆಗುತ್ತಿರಲಿಲ್ಲ. ಆದರೆ ಮುಂಬರುವ ಅಪ್‌ಡೇಟ್‌ ವರ್ಷನ್‌ನಲ್ಲಿ ವಿಡಿಯೊ ನೋಡುತ್ತಾ ಚಾಟಿಂಗ್‌ ಚಾಟಿಂಗ್‌ಲಿಸ್ಟ್‌ ತೆರೆಯಬಹುದಾಗಿರಲಿದೆ. ವಿಡಿಯೊ ಮಾತ್ರ ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗುತ್ತಲೇ ಇರುತ್ತದೆ.

ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!

Best Mobiles in India

English summary
Play a video in the background even after you switch to another chat. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X