Home
ಸುದ್ದಿಜಾಲ

ತಲೆತಿನ್ನುವ ವಿಚಿತ್ರ ವಾಟ್ಸಾಪ್ ಬಳಕೆದಾರರು

By Shwetha

ಫೇಸ್‌ಬುಕ್ ಆಡಳಿತದಲ್ಲಿದ್ದರೂ ವಾಟ್ಸಾಪ್ ಎಂಬ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ತನ್ನದೇ ಅಸ್ತಿತ್ವವನ್ನು ಬಳಕೆದಾರರ ಮನದಲ್ಲಿ ಭದ್ರವಾಗಿಸಿಕೊಂಡಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ವಾಟ್ಸಾಪ್ ನಿಜಕ್ಕೂ ಅತ್ಯದ್ಭುತ ವಿಶೇಷತೆಗಳನ್ನು ಒಳಗೊಂಡಿದೆ ಎಂದರೆ ನೀವು ನಂಬಲೇಬೇಕು.

ಓದಿರಿ: ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಇಂದಿನ ಲೇಖನದಲ್ಲಿ ವಾಟ್ಸಾಪ್‌ನಲ್ಲಿ ನೀವು ದಿನವೂ ಹರಟುವ ನಿಮ್ಮ ಸ್ನೇಹಿತರನ್ನು ಕುರಿತು ಅವರ ಮನಸ್ಸನ್ನು ಕುರಿತು ನಾವಿಂದು ಮಾತನಾಡಲಿರುವೆವು. ಅದನ್ನು ಆಸ್ವಾದಿಸಿ.

ಸದ್ಗುಣ ಸಂಪನ್ನರು

ಸದ್ಗುಣ ಸಂಪನ್ನರು

ನಿಮ್ಮ ಗೆಳೆಯರ ಗುಂಪಿನಲ್ಲಿ ಇರುವ ಇವರುಗಳು ನಿಮಗೆ ಯಾವಾಗಲೂ ಉತ್ತಮ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಒಂದು ರೀತಿಯಲ್ಲಿ ಸದ್ಗುಣ ಸಂಪನ್ನರಾಗಿರುತ್ತಾರೆ.

ಒಂದೇ ಪದದಲ್ಲಿ ಉತ್ತರಿಸುವವರು

ಒಂದೇ ಪದದಲ್ಲಿ ಉತ್ತರಿಸುವವರು

ಇವರುಗಳು ಬರೇ ಒಂದು ಪದದಲ್ಲಿ ನಿಮ್ಮ ಅಷ್ಟು ದೊಡ್ಡ ಸಂದೇಶಕ್ಕೆ ಉತ್ತರಿಸುವವರು. ಓಕೆ ಎಂಬ ಪದ ಮಾತ್ರ ಅವರಿಂದ ಬರುತ್ತದೆ.

ಎಮೋಟಿಕನ್ ಮೆಸೆಂಜರ್

ಎಮೋಟಿಕನ್ ಮೆಸೆಂಜರ್

ಇವರು ಎಮೋಟಿಕಾನ್‌ಗಳನ್ನೇ ಬಳಸಿ ನಿಮಗೆ ಉತ್ತರಿಸುವವರು.

ಚೈನ್ ಮೆಸೇಜಸ್ ಫಾರ್ವರ್ಡರ್

ಚೈನ್ ಮೆಸೇಜಸ್ ಫಾರ್ವರ್ಡರ್

ನಿಮಗೆ ಇವರು ಉದ್ದನೆಯ ಸಂದೇಶಗಳನ್ನು ಮಿತಿಯಿಲ್ಲದೆ ಕಳುಹಿಸುತ್ತಲೇ ಇರುತ್ತಾರೆ.

ಸ್ಟೇಟಸ್ ಕದಿಯುವವರು

ಸ್ಟೇಟಸ್ ಕದಿಯುವವರು

ಆಗಾಗ್ಗೆ ನೀವು ಅಪ್‌ಡೇಟ್ ಮಾಡುತ್ತಿರುವ ಸ್ಟೇಟಸ್ ಕದಿಯುವಲ್ಲಿ ಇವರು ನಿಷ್ಣಾತರು.

ಸಾಮಾಜಿಕ ಕಳಕಳಿಯುಳ್ಳವರು

ಸಾಮಾಜಿಕ ಕಳಕಳಿಯುಳ್ಳವರು

ನಿಮ್ಮ ವಾಟ್ಸಾಪ್ ಗುಂಪಿನಲ್ಲಿರುವ ಈ ಸ್ನೇಹಿತರು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ವ್ಯಸ್ಥರಾಗಿರುತ್ತಾರೆ. ರಕ್ತದಾನ ಶಿಬಿರ, ರೋಗಿಗಳಿಗೆ ಅನಾಥ ಮಕ್ಕಳ ಚ್ಯಾರಿಟಿಗಳಿಗೆ ಸಹಾಯ ಹಸ್ತ ಮಾಡುವವರು ಹೀಗೆ ಇವರುಗಳು ಇಂತಹುದೇ ಸಂದೇಶಗಳನ್ನು ನಿಮಗೆ ಕಳುಹಿಸುತ್ತಿರುತ್ತಾರೆ.

ಫೋಟೋಗ್ರಾಫ್ ಕಳುಹಿಸುವವರು

ಫೋಟೋಗ್ರಾಫ್ ಕಳುಹಿಸುವವರು

ಇವರು ಹೆಚ್ಚು ಕ್ರಿಯಾತ್ಮಕತೆಯುಳ್ಳವರಾಗಿದ್ದು ನಿಮಗೆ ಹೆಚ್ಚಿನ ಆಸಕ್ತಿದಾಯಕ ಫೋಟೋಗಳನ್ನು ಕಳುಹಿಸುತ್ತಿರುತ್ತಾರೆ.

ನಿಮ್ಮ ಗಮನ ಸೆಳೆಯುವವರು

ನಿಮ್ಮ ಗಮನ ಸೆಳೆಯುವವರು

ಫೇಸ್‌ಬುಕ್‌ನಂತೆಯೇ ವಾಟ್ಸಾಪ್‌ನಲ್ಲಿ ಕೂಡ ನಿಮ್ಮ ಗಮನ ಸೆಳೆಯುವ ಚತುರರು ಇರುತ್ತಾರೆ.

ವಾಟ್ಸಾಪ್‌ನ ಮರೆಯಲ್ಲಿರುವವರು

ವಾಟ್ಸಾಪ್‌ನ ಮರೆಯಲ್ಲಿರುವವರು

ಇವರ ವಾಟ್ಸಾಪ್ ಸಂದೇಶ ಬರೇ ಹೇ ದೇರ್ ! ಐಯಾಮ್ ಯೂಸಿಂಗ್ ವಾಟ್ಸಾಪ್ ಎಂಬುದಾಗಿರುತ್ತದೆ. ತಮ್ಮ ಸ್ಟೇಟಸ್ ಅನ್ನು ಬದಲಾಯಿಸಬೇಕೆಂದು ಇವರಿಗೆ ಅನಿಸುವುದೇ ಇಲ್ಲ.

ಹೆಚ್ಚು ಗುಂಪು ಹೊಂದಿರುವವರು

ಹೆಚ್ಚು ಗುಂಪು ಹೊಂದಿರುವವರು

ಇವರು ಸ್ವಲ್ಪ ಕಿರಿಕಿರಿಯನ್ನುಂಟು ಮಾಡುತ್ತಿರುತ್ತಾರೆ. ತಮ್ಮ ಸ್ನೇಹಿತರ ಬಂಧುಬಾಂಧವರ ಗುಂಪನ್ನು ರಚಿಸುತ್ತಾ ಯಾವಾಗಲೂ ವಾಟ್ಸಾಪ್‌ನಲ್ಲಿ ತಮ್ಮನ್ನು ವ್ಯಸ್ತರನ್ನಾಗಿಸಿಕೊಂಡಿರುತ್ತಾರೆ.

Best Mobiles in India

English summary
There are few irritating yet funny traits shown by many of our friends on WhatsApp that make them fall in the ‘Weird Types of WhatsApp Friends’ categories. And here we take a look at 10 unique kinds of WhatsApp users that are definitely present in your contact list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+