ಅಪಾಯದಿಂದ ನಿಮ್ಮನ್ನು ಪಾರು ಮಾಡುವ ಟಾಪ್ ಅಪ್ಲಿಕೇಶನ್‌ಗಳು

Written By:

ಪ್ರಾಕೃತಿಕ ವಿಕೋಪಗಳು ಒಮ್ಮೊಮ್ಮೆ ಮುನ್ಸೂಚನೆ ನೀಡದೇ ನಿಮ್ಮನ್ನು ಸಮೀಪಿಸಬಹುದು. ಆದರೆ ಈ ಸಂದರ್ಭಗಳಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್ ನಿಮ್ಮ ಕೈಹಿಡಿಯುತ್ತದೆ ಎಂಬ ಅಂಶ ನಿಮಗೆ ಗೊತ್ತೇ?

ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನಲ್ಲಿರುವ ಟಾಪ್ ಅಪ್ಲಿಕೇಶನ್‌ಗಳನ್ನು ನೀಡಿರುವ ಸೌಲಭ್ಯಗಳನ್ನು ಬಳಸಿಕೊಂಡು ಅಪಾಯವನ್ನು ಹೇಗೆ ಎದುರಿಸುವುದು ಎಂಬುದನ್ನು ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟೇ ಅಲರ್ಟ್ ಮತ್ತು ಮಾಹಿತಿ ಸಂಗ್ರಹಿಸಿ

ಅಪಾಯದಿಂದ ನಿಮ್ಮನ್ನು ಪಾರು ಮಾಡುವ ಟಾಪ್ ಅಪ್ಲಿಕೇಶನ್‌ಗಳು

ಅಪಾಯದ ಮುನ್ಸೂಚನೆಯ ಬಗ್ಗೆ ಅರಿತುಕೊಳ್ಳುವುದು ನೀವು ಮಾಡಬೇಕಾದ ಅತಿ ಮುಖ್ಯ ಕೆಲವಾಗಿದೆ. ಇದಕ್ಕೆ ಸಂಬಂಧಪಟ್ಟ ಅಪ್ಲಿಕೇಶನ್‌ಗಳು ನಿಮಗೆ ಗೂಗಲ್ ಪ್ಲೇನಲ್ಲಿ ಲಭ್ಯವಿದೆ. ಇದರ ಬಳಕೆಯನ್ನು ನೀವು ಮಾಡಬೇಕು. ಮತ್ತು ಆದಷ್ಟು ಮಾಹಿತಿಯನ್ನು ಸಂಗ್ರಹಿಸಿ.

ಪ್ರಥಮ ಚಿಕಿತ್ಸೆ

ಅಪಾಯದಿಂದ ನಿಮ್ಮನ್ನು ಪಾರು ಮಾಡುವ ಟಾಪ್ ಅಪ್ಲಿಕೇಶನ್‌ಗಳು

ರೆಡ್ ಕ್ರಾಸ್‌ನ ಫಸ್ಟ್ ಏಡ್ ಅಪ್ಲಿಕೇಶನ್ ಯಾವುದೇ ಅಪಘಾತವನ್ನು ಎದುರಿಸಲು ಅತ್ಯುತ್ತಮವಾಗಿದೆ. ಪ್ರಥಮ ಚಿಕಿತ್ಸೆಯನ್ನು ಯಾವ ರೀತಿ ಮಾಡಬಹುದೆಂಬ ಸೂಕ್ತ ನಿರ್ದೇಶನ ಈ ಅಪ್ಲಿಕೇಶನ್‌ನಲ್ಲಿ ನಿಮಗೆ ಲಭ್ಯವಿರುತ್ತದೆ.

ಏರ್ ಫಸ್ಟ್ ಏಡ್

ಅಪಾಯದಿಂದ ನಿಮ್ಮನ್ನು ಪಾರು ಮಾಡುವ ಟಾಪ್ ಅಪ್ಲಿಕೇಶನ್‌ಗಳು

ಇನ್ನು ರೆಡ್ ಕ್ರಾಸ್‌ನಂತೆಯೇ ಏರ್ ಫಸ್ಟ್ ಏಡ್ ಎಂಬ ಅಪ್ಲಿಕೇಶನ್ ನಿಮಗೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು ಅಪಾಯದ ಮುನ್ಸೂಚನೆಯನ್ನು ನಿಮಗೆ ತಿಳಿಸಿಕೊಡುತ್ತದೆ.

 ಐಹ್ಯಾಂಡೀಸ್ ಹೈ ಪವರ್ ಫ್ಲ್ಯಾಶ್‌ಲೈಟ್

ಅಪಾಯದಿಂದ ನಿಮ್ಮನ್ನು ಪಾರು ಮಾಡುವ ಟಾಪ್ ಅಪ್ಲಿಕೇಶನ್‌ಗಳು

ಇದನ್ನು ಎಸ್‌ಒಎಸ್ ಸಿಗ್ನಲ್‌ನಲ್ಲಿ ರಚನೆ ಮಾಡಿರುವುದರಿಂದಾಗಿ, ಈ ಟಾಚ್ ಹೆಚ್ಚು ಪ್ರಕಾಶಮಾನವಾಗಿದೆ. ನಿಮ್ಮ ಫೋನ್‌ನಲ್ಲೇ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ.

ಪವರ್ ಟಾರ್ಚ್

ಅಪಾಯದಿಂದ ನಿಮ್ಮನ್ನು ಪಾರು ಮಾಡುವ ಟಾಪ್ ಅಪ್ಲಿಕೇಶನ್‌ಗಳು

ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡದೆಯೇ ನಿಮ್ಮ ಫೋನ್‌ನಲ್ಲಿರುವ ಲೈಟ್ ಅನ್ನು ಇದು ಆನ್ ಮಾಡುತ್ತದೆ. ಪವರ್ ಬಟನ್ ಅನ್ನು ದೀರ್ಘವಾಗಿ ಒತ್ತಿರಿ. ನಿಮಗಿಲ್ಲಿ ಟಾರ್ಚ್ ಲಭ್ಯವಾಗುತ್ತದೆ.

ವೈದ್ಯಕೀಯ ಮಾಹಿತಿ

ಅಪಾಯದಿಂದ ನಿಮ್ಮನ್ನು ಪಾರು ಮಾಡುವ ಟಾಪ್ ಅಪ್ಲಿಕೇಶನ್‌ಗಳು

ನಿಮ್ಮ ಕುಟುಂಬ ಸದಸ್ಯರ ವೈದ್ಯಕೀಯ ಮಾಹಿತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಿ. ಐಸಿಇ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಿರುವ ಅಪ್ಲಿಕೇಶನ್ ಆಗಿದ್ದು ಕೆಲವೊಂದು ವಿಷಯಗಳನ್ನು ನಿಯಂತ್ರಿಸಲು ನಿಮಗೆ ಸಹಕಾರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about When Disaster Strikes: Android Apps You Want in Case of an Emergency.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot