Just In
Don't Miss
- Movies
ಸುದೀಪ್ ತಮ್ಮ ಹೆಸರಿನ ಮುಂದೆ 'ಸ್ಟಾರ್' ಬಿರುದು ಸೇರಿಸಿಲ್ಲ ಯಾಕೆ ಗೊತ್ತಾ
- News
ಉಪ ಚುನಾವಣೆ; ಯಶವಂತಪುರದಲ್ಲಿ ಗೆಲ್ಲೋದು ಯಾರು?
- Lifestyle
ಸೋಮವಾರದ ದಿನ ಭವಿಷ್ಯ 9-12-2019
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಫೇಸ್‌ಬುಕ್ ಹಿಸ್ಟ್ರಿ ಹೆಚ್ಚು ರೋಚಕ ಏಕೆ?
ಇಂದು ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣ ಹದಿಹರೆಯದವರಿಂದ ಹಿಡಿದು ಹಿರಿಯವರೆಗೂ ಮೋಡಿಯನ್ನು ಮಾಡಿದೆ. ಫೋಟೋ, ವೀಡಿಯೊ, ಫೋಸ್ಟ್ ಹಂಚಿಕೆ ಹೀಗೆ ನಿಮ್ಮ ಮನದಾಳದ ಮಾತುಗಳನ್ನು ವಿಶ್ವದ ನಿಮ್ಮ ಸಮಸ್ತ ಬಾಂಧವರು ತಿಳಿಯುವಂತೆ ಮಾಡುವ ಫೇಸ್‌ಬುಕ್ ತಾಣ ಎಲ್ಲಾ ವರ್ಗದವರನ್ನು ಸಮಾನವಾಗಿ ಪ್ರೀತಿಸುತ್ತದೆ ಮತ್ತು ಎಲ್ಲರಿಗೂ ಪ್ರೀತಿಪಾತ್ರವಾದುದು.
ಓದಿರಿ: ಫೇಸ್‌ಬುಕ್‌ನಲ್ಲಿ ನೀವು ಲೈಕ್ ಮಾಡಿದ ಚಿತ್ರಗಳು ಈಗ ಬಹಿರಂಗ
ಇಂದಿನ ನಮ್ಮ ಲೇಖನದಲ್ಲಿ ಈ ತಾಣದ ಕುರಿತಾದ ಕೆಲವೊಂದು ಸ್ವಾರಸ್ಯಮಯ ಇತಿಹಾಸವನ್ನು ನಿಮ್ಮ ಮುಂದೆ ನಾವು ತೆರೆದಿಡುತ್ತಿದ್ದೇವೆ. ಈ ತಾಣ ಏಕಿಷ್ಟು ಕೌತುಕಮಯವಾದುದು ಮತ್ತು ಇದರ ಇತಿಹಾಸ ಏಕೆ ಇಷ್ಟು ಮಹತ್ವದ್ದು ಎಂಬುದನ್ನು ಸ್ಲೈಡರ್ ಮೂಲಕ ಅರಿತುಕೊಳ್ಳಿ.

ಫೇಸ್‌ಬುಕ್ ಲಾಂಚ್
ಫೇಸ್‌ಬುಕ್ ಲಾಂಚ್ ಫೇಸ್‌ಬುಕ್ ಅನ್ನು ಮಾರ್ಕ್ ಜುಕರ್‌ಬರ್ಗ್ ಫೆಬ್ರವರಿ 4, 2004 ರಂದು ಲಾಂಚ್ ಮಾಡಿದರು.

ಜಾಹೀರಾತಿನೊಂದಿಗೆ ಸಂಪರ್ಕ
ನವೆಂಬರ್ 6, 2007 ಫೇಸ್‌ಬುಕ್ ಜಾಹೀರಾತುಗಳು ಬಳಕೆದಾರರೊಂದಿಗೆ ಸಂಪರ್ಕ ಹೊಂದಿ ಜಾಹೀರಾತುಗಳನ್ನು ಪ್ರೋತ್ಸಾಹಿಸಿದವು.

ಆಂಡ್ರಾಯ್ಡ್ ಆವೃತ್ತಿ ಅಪ್‌ಡೇಟ್
ಡಿಸೆಂಬರ್ 7, 2011 ಫೇಸ್‌ಬುಕ್‌ಗಾಗಿ ಆಂಡ್ರಾಯ್ಡ್ ಆವೃತ್ತಿಯನ್ನು ಅಪ್‌ಡೇಟ್ ಮಾಡಲಾಯಿತು.

ಫೇಸ್‌ಬುಕ್ ಐಪ್ಯಾಡ್
ಫೇಸ್‌ಬುಕ್ ಐಪ್ಯಾಡ್ ಫೇಸ್‌ಬುಕ್ ಐಪ್ಯಾಡ್ ಅನ್ನು ಅಕ್ಟೋಬರ್ 10, 2011 ರಂದು ಪ್ರಸ್ತುಪಡಿಸಲಾಯಿತು.

ಫೇಸ್‌ಬುಕ್ ಫೋಕ್
ಫೇಸ್‌ಬುಕ್ ಪೋಕ್ ಫೇಸ್‌ಬುಕ್ ಪೋಕ್ ಅನ್ನು 2004 ರಿಂದ ಒಂದು ಭಾಗವಾಗಿ ಪರಿಗಣಿಸಲಾಯಿತು.

ಐ ಟ್ಯೂನ್ ಗಿಫ್ಟ್
ಐ ಟ್ಯೂನ್ ಗಿಫ್ಟ್ ಐ ಟ್ಯೂನ್ ಗಿಫ್ಟ್ ಅನ್ನು ಫೇಸ್‌ಬುಕ್‌ನಲ್ಲಿ ನವೆಂಬರ್ 26, 2012 ರಂದು ಲಾಂಚ್ ಮಾಡಲಾಯಿತು.

ಫ್ರೆಂಡ್‌ಶಿಪ್ ಪೇಜ್
ಫ್ರೆಂಡ್‌ಶಿಪ್ ಪೇಜ್ ನವೆಂಬರ್ 8, 2012 ರಂದು ಫ್ರೆಂಡ್‌ಶಿಪ್ ಪೇಜ್‌ಗಳು ಪೋಸ್ಟ್‌ಗಳು, ಫೋಟೋಗಳು ಮತ್ತು ಈವೆಂಟ್‌ಗಳನ್ನು ಸಂಯೋಜಿಸಿತು.

ಹೋಮ್‌ಪೇಜ್
ಅಕ್ಟೋಬರ್ 2, 2012 ಹೋಮ್‌ಪೇಜ್ ಅನ್ನು ಅಪ್‌ಡೇಟ್ ಮಾಡಲಾಯಿತು.

ಡ್ಯಾಶ್‌ಬೋರ್ಡ್ ಬೆಂಬಲ
ಅಕ್ಟೋಬರ್ 2, 2012 ಡ್ಯಾಶ್‌ಬೋರ್ಡ್ ಬೆಂಬಲದೊಂದಿಗೆ ಫೇಸ್‌ಬುಕ್ ಸಮುದಾಯವನ್ನು ಉಲ್ಲಂಫಿಸುವ ವರದಿ ಅಥವಾ ವಿಷಯದ ಬಗ್ಗೆ ವರದಿ ಮಾಡಿದಾಗ ವರದಿಯನ್ನು ಪೋಸ್ಟ್ ಮಾಡಿದವರಿಗೆ ಪೋಸ್ಟ್‌ನ ಮನವರಿಕೆಯಾಗುತ್ತದೆ. ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದನ್ನು ಕುರಿತ ಇತ್ತೀಚಿನ ಸ್ಟೇಟಸ್ ಅನ್ನು ನಿಮಗೆ ಪರಿಶೀಲಿಸಬಹುದು.

ಹೊಸ ವೈಶಿಷ್ಟ್ಯದ ಅನುಮತಿ
ಸಪ್ಟೆಂಬರ್ 27, 2012 ಬಳಕೆದಾರರಿಗೆ ಗಿಫ್ಟ್ ಆರಿಸಲು, ಕಾರ್ಡ್ ಅಟ್ಯಾಚ್ ಮಾಡಿ ಕಳುಹಿಸಲು ಫೇಸ್‌ಬುಕ್ ಅನುಮತಿಸುತ್ತದೆ. ನಿಮ್ಮ ಸ್ನೇಹಿತರ ಟೈಮ್‌ಲೈನ್‌ನಲ್ಲಿ ನಿಮ್ಮ ಕೊಡುಗೆಯನ್ನು ಪೋಸ್ಟ್ ಮಾಡಬಹುದು ಅಥವಾ ಖಾಸಗಿಯಾಗಿ ಕೂಡ ಅದನ್ನು ಕಳುಹಿಸಬಹುದು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090