Subscribe to Gizbot

ಶ್ಯೋಮಿ ಎಮ್ಐ ನೋಟ್ ಏಪ್ರಿಲ್ 23 ಕ್ಕೆ ಭಾರತಕ್ಕೆ ಶೀಘ್ರದಲ್ಲೇ

Written By:

ಏಪ್ರಿಲ್ 23 ಕ್ಕೆ ದೆಹಲಿಯಲ್ಲಿ ಈವೆಂಟ್ ನಡೆಸುವ ಸಿದ್ಧತೆಯನ್ನು ಶ್ಯೋಮಿ ಇಂಡಿಯಾ ಮಾಡಿದೆ. ನಮ್ಮ ಎಮ್ಐ ಫೋನ್‌ ಪ್ರೀಮಿಯರ್ ನವದೆಹಲಿಯಲ್ಲಿ 23 ರಂದು ನಡೆಯಲಿದ್ದು ನೋಂದಾಯಿಸಿ ಎಂದು ಟ್ವಿಟ್ಟರ್‌ನಲ್ಲಿ ಘೋಷಣೆ ಮಾಡಿದೆ.

ಶ್ಯೋಮಿ ಎಮ್ಐ ನೋಟ್ ಏಪ್ರಿಲ್ 23 ಕ್ಕೆ ಭಾರತಕ್ಕೆ ಶೀಘ್ರದಲ್ಲೇ

ಈವೆಂಟ್‌ಗಾಗಿ ನೋಂದಾಯಿಸಲು ತನ್ನ ಭಾರತದ ಸೈಟ್‌ಗಾಗಿ ಶ್ಯೋಮಿ ಬಳಕೆದಾರರಿಗೆ ತಿಳಿಸಿದೆ. ತನ್ನ ಅತ್ಯಾಧುನಿಕ ದುಬಾರಿ ಬೆಲೆಯ ಉತ್ಪನ್ನಗಳನ್ನು ಶ್ಯೋಮಿ ಕಂಪೆನಿ ಈವೆಂಟ್‌ನಲ್ಲಿ ಲಾಂಚ್ ಮಾಡುತ್ತಿದ್ದು, ಎಮ್ಐ ನೋಟ್ ಹಾಗೂ ಎಮ್ಐ ನೋಟ್ ಪ್ರೊ ಜೊತೆಗೆ ಎಮ್ಐ ಬಾಕ್ಸ್ ಮಿನಿ, ಎಮ್ಐ ಬಾಕ್ಸ್, ಎಮ್ಐ ಟಿವಿ ಅಥವಾ ಎಮ್ಐ ಟಿವಿ 2 ವನ್ನು ಕಂಪೆನಿ ಲಾಂಚ್ ಮಾಡಬಹುದಾಗಿದೆ.

ಶ್ಯೋಮಿ ಎಮ್ಐ ನೋಟ್ ಏಪ್ರಿಲ್ 23 ಕ್ಕೆ ಭಾರತಕ್ಕೆ ಶೀಘ್ರದಲ್ಲೇ

[ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು]

ಚೀನಾದಲ್ಲಿ ಈಗಾಗಲೇ ಲಾಂಚ್ ಆಗಿರುವ ಎಮ್ಐ ನೋಟ್ ಮತ್ತು ಎಮ್ಐ ನೋಟ್ ಪ್ರೊ ವಿಶೇಷ ಆವೃತ್ತಿಗಳನ್ನು ಪಡೆದುಕೊಂಡಿದೆ ಅಂದರೆ ಎಮ್ಐ ನೋಟ್ ಬ್ಯಾಂಬೂ ಎಡಿಷನ್, ಎಮ್ಐ ನೋಟ್ ಪಿಂಕ್ ಎಡಿಷನ್ ಹೀಗೆ.

ಶ್ಯೋಮಿ ಎಮ್ಐ ನೋಟ್ ಏಪ್ರಿಲ್ 23 ಕ್ಕೆ ಭಾರತಕ್ಕೆ ಶೀಘ್ರದಲ್ಲೇ

ಡ್ಯುಯಲ್ ಸ್ಟ್ಯಾಂಡ್ ಬೈ ಮತ್ತು ಡ್ಯುಯಲ್ ಸಿಮ್ ಹೊಂದಿರುವ ಶ್ಯೋಮಿ ಎಮ್ಐ ನೋಟ್ ಮೈಕ್ರೊ ಸಿಮ್ ಅಂತೆಯೇ ನ್ಯಾನೊ ಸಿಮ್ ಕಾರ್ಡ್‌ಗಳನ್ನು ಹೊಂದಿದೆ. ಇದು 5.7 ಇಂಚಿನ ಪೂರ್ಣ ಎಚ್‌ಡಿ ಶಾರ್ಪ್ ಜೆಡಿಐ ಡಿಸ್‌ಪ್ಲೇಯನ್ನು ಒಳಗೊಂಡಿದ್ದು ಪಿಕ್ಸೆಲ್ ಡೆನ್ಸಿಟಿ 386 ಪಿಪಿಐ ಆಗಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಇದು ಹೊಂದಿದ್ದು, ಮೆಟಲ್ ಫ್ರೇಮ್ ಇದರಲ್ಲಿದೆ. ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು, ಮುಂಭಾಗದಲ್ಲಿ 4 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇದು ಹೊಂದಿದೆ. ಸೋನಿಯ CMOS ಸೆನ್ಸಾರ್ ಹೀಗೆ ಅದ್ಭುತ ವಿಶೇಷತೆಗಳನ್ನು ಈ ಕ್ಯಾಮೆರಾಗಳಲ್ಲಿ ನಮಗೆ ನೋಡಬಹುದಾಗಿದೆ.

ಶ್ಯೋಮಿ ಎಮ್ಐ ನೋಟ್ ಏಪ್ರಿಲ್ 23 ಕ್ಕೆ ಭಾರತಕ್ಕೆ ಶೀಘ್ರದಲ್ಲೇ

ಇನ್ನು ಎಮ್ಐ ನೋಟ್ ಪ್ರೊ ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಅನ್ನು ಹೊಂದಿದ್ದು 4ಜಿಬಿ RAM ಇದರಲ್ಲಿದೆ. ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಇದರಲ್ಲಿದ್ದು ಎಮ್ಐ ನೋಟ್ ಪ್ರೊ ಸಿಂಗಲ್ ಸಿಮ್‌ಗೆ ಮಾತ್ರವೇ ಬೆಂಬಲವನ್ನು ನೀಡುತ್ತಿದೆ. ಇನ್ನು ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು, ಮುಂಭಾಗದಲ್ಲಿ 4 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ.

English summary
Xiaomi India on Friday announced an event in New Delhi on April 23. The company made the announcement via a tweet, which read "i IS COMING. Register for our global Mi phone premiere in New Delhi on 23 April.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot