ಸಂಪೂರ್ಣ ಹೊಸ ರೂಪದಲ್ಲಿ ನಿಮ್ಮ ಫೇಸ್‌ಬುಕ್ ಪ್ರೊಫೈಲ್

  By Shwetha
  |

  ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಫೇಸ್‌ಬುಕ್ ಹೆಚ್ಚಿನ ಮಾರ್ಪಾಡುಗಳನ್ನು ತರುವ ನಿಟ್ಟಿನಲ್ಲಿದೆ. ಅಂದರೆ ಇನ್ನು ನಿಮ್ಮ ಫೇಸ್‌ಬುಕ್ ಫೋಟೋದಲ್ಲಿ ಜಿಫ್ ಅನ್ನು ಬಳಸಬಹುದಾಗಿದೆ.

  ಓದಿರಿ: ಫೇಸ್‌ಬುಕ್ ಮೂಲಕ ಪೋಲೀಸರ ಅತಿಥಿಯಾದ ಖದೀಮರು

  ನಿಮ್ಮ ನ್ಯೂಸ್ ಫೀಡ್ ಮತ್ತು ಟೈಮ್‌ಲೈನ್ ಕೆಲವೊಂದು ಮಾರ್ಪಾಡುಗಳನ್ನು ಪಡೆದುಕೊಳ್ಳಲಿದ್ದು, ಕೆಲವೊಂದು ಹೊಸ ಮಾರ್ಪಾಡುಗಳನ್ನು ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಪಡೆದುಕೊಳ್ಳುವುದಂತೂ ನಿಜ. ನೀವು ಡೆಸ್ಕ್‌ಟಾಪ್‌ನಲ್ಲಿ ಅಥವಾ ಮೊಬೈಲ್‌ನಲ್ಲೇ ಫೇಸ್‌ಬುಕ್ ಬಳಸುತ್ತಿರಿ ಇವೆಲ್ಲವುಗಳಲ್ಲೂ ನೀವು ಅದ್ಭುತ ಎಂದೆನಿಸಬಹುದಾದ ವ್ಯತ್ಯಾಸಗಳನ್ನು ಕಾಣಲಿದ್ದೀರಿ.

  ಓದಿರಿ: ನಮ್ಮ ದೇಶಕ್ಕೂ ಫೇಸ್‌ಬುಕ್ ಹರಿಸಲಿದೆ ಲಾಭದ ಮಳೆ

  ಸದ್ಯದಲ್ಲಿಯೇ ಅನಿಮೇಟ್ ಮಾಡಲಾದ ಪ್ರೊಫೈಲ್ ಫೋಟೋವನ್ನು ನೀವು ನೋಡಲಿದ್ದೀರಿ ಎಂಬುದಾಗಿ ಫೇಸ್‌ಬುಕ್ ತಿಳಿಸಿದೆ. ನೀವು ಜಿಫ್ ಅನ್ನು ಅಪ್‌ಲೋಡ್ ಮಾಡಿದಾಗ ನಿಜಕ್ಕೂ ಇದು ಅದ್ಭುತವಾದ ಅನುಭವವನ್ನು ನಿಮಗೆ ನೀಡುತ್ತದೆ. ಇದರಿಂದ ಲೈವ್ ಮಾದರಿಯ ಫೋಟೋಗಳನ್ನು ನಿಮಗೆ ಬಳಸಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಫೇಸ್‌ಬುಕ್ ಖಾತೆಯೇ ಬೇಡ ಕಾರಣಗಳೇನು?

  ಫೇಸ್‌ಬುಕ್‌ನಲ್ಲಿ ದಿನದ 17 ನಿಮಿಷಗಳನ್ನು ನೀವು ಕಳೆಯುತ್ತಿದ್ದೀರಿ ಎಂದಾದಲ್ಲಿ ಅದು ಸಮಯ ವ್ಯರ್ಥವೇ. ಒಬ್ಬ ವ್ಯಕ್ತಿ ಫೇಸ್‌ಬುಕ್ ಸೈಟ್‌ನಲ್ಲಿ 10 ವರ್ಷಗಳ ಕಾಲ ವ್ಯಸ್ಥನಾಗಿದ್ದಾನೆ ಮತ್ತು ಆತ ತನ್ನ ಬದುಕಿನ 40 ಕ್ಕಿಂತಲೂ ಹೆಚ್ಚಿನ ಸಂಪೂರ್ಣ ದಿನಗಳನ್ನು ಕಳೆದಿದ್ದಾನೆ ಅದೂ ಸ್ಕ್ರಾಲ್ ಮಾಡಲು, ಫೋಟೋಗಳನ್ನು ಹಂಚಿಕೊಳ್ಳಲು ಮತ್ತು ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಲು ಎಂದಲ್ಲಿ ಅದು ಸಮಯ ಕೊಲ್ಲುವಿಕೆಯೇ ಆಗಿದೆ.

  ಫೇಸ್‌ಬುಕ್ ಖಾತೆಯೇ ಬೇಡ ಕಾರಣಗಳೇನು?

  2012 ರಲ್ಲಿ ಫೇಸ್‌ಬುಕ್ ಬಳಕೆದಾರರಿಗೆ ಅರಿವಿಲ್ಲದಂತೆ ನಿಮ್ಮ ಪುಟದಲ್ಲಿ ಕೆಲವು ಸಂಪಾದನೆಗಳನ್ನು ಮಾಡಿದೆ. ನಿಮ್ಮ ಪುಟಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡುವುದರ ಮೂಲಕ ಇದು ಭಾವನೆಗಳ ಮೇಲೆ ಪರಿಣಾಮವನ್ನು ಬೀರಬಹುದು.

  ಫೇಸ್‌ಬುಕ್ ಖಾತೆಯೇ ಬೇಡ ಕಾರಣಗಳೇನು?

  ನೀವು ಒಂದು ವಸ್ತುವನ್ನು ಖರೀದಿಸಲಿದ್ದೀರಿ ಮತ್ತು ಆ ವಸ್ತುವಿಗಾಗಿ ನೀವು ಹುಡುಕುತ್ತೀರಿ, ಮತ್ತು ಆರು ತಿಂಗಳ ನಂತರ ಫೇಸ್‌ಬುಕ್ ಆ ವಸ್ತುವನ್ನು ನೀವು ಏಕೆ ಖರೀದಿಸಿಲ್ಲ ಮುಂತಾಗಿ ನಿಮ್ಮನ್ನು ನೆನಪಿಸಿಕೊಂಡು ಇರುತ್ತದೆ.

  ಫೇಸ್‌ಬುಕ್ ಖಾತೆಯೇ ಬೇಡ ಕಾರಣಗಳೇನು?

  ನಿಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಇದು ಬೀರಬಹುದಾಗಿದ್ದು ಜೀರ್ಣಕ್ರಿಯೆ ಮತ್ತು ದೃಷ್ಟಿದೋಷದಲ್ಲಿ ವ್ಯತ್ಯಾಸವನ್ನುಂಟು ಮಾಡಬಹುದು.

  ಫೇಸ್‌ಬುಕ್ ಖಾತೆಯೇ ಬೇಡ ಕಾರಣಗಳೇನು?

  ಹೆಚ್ಚಿನ ವಯಸ್ಕರು ಫೇಸ್‌ಬುಕ್‌ನಲ್ಲಿ 338 ಸ್ನೇಹಿತರನ್ನು ಹೊಂದಿದ್ದಾರೆ. ಆದರೆ 10 ಶೇಕಡಾದಷ್ಟು ಅವರೆಲ್ಲಾ ಯಾರು ಎಂಬುದು ಇವರಿಗೆ ತಿಳಿದಿಲ್ಲ. ಹೆಚ್ಚಿನವರು ಹೊಸ ಹೆಸರು, ಹೊಸ ಪ್ಯಾಶನ್‌ಗಳನ್ನು ಒಳಗೊಂಡು ನಿಮ್ಮೆದುರು ಕಾಣಿಸಿಕೊಳ್ಳುತ್ತಾರೆ.

  ಫೇಸ್‌ಬುಕ್ ಖಾತೆಯೇ ಬೇಡ ಕಾರಣಗಳೇನು?

  ನಿಮ್ಮ ನಿಮ್ಮ ಗೌಪ್ಯತೆಯನ್ನು ಕುರಿತು ಕಾಳಜಿಯನ್ನು ವಹಿಸುವುದು ಬಿಡುವುದು ನಿಮಗೆ ಬಿಟ್ಟ ವಿಚಾರವಾಗಿದೆ. ಇಂಟರ್ನೆಟ್ ಬಳಸುತ್ತಿದ್ದು ನಿಮಗೆ ನಿಮ್ಮ ಕಾಳಜಿ ಬಗ್ಗೆ ಅಷ್ಟೇನೂ ಹೆದರಿಕೆಯಿಲ್ಲ ಎಂದಾದಲ್ಲಿ ಫೇಸ್‌ಬುಕ್‌ನಲ್ಲಿ ಸ್ವತಂತ್ರವಾಗಿ ನೀವು ಏನನ್ನು ಬೇಕಾದರೂ ಫೋಸ್ಟ್ ಮಾಡಬಹುದು, ಕಾಮೆಂಟ್ ಮಾಡಬಹುದು.

  ಫೇಸ್‌ಬುಕ್ ಖಾತೆಯೇ ಬೇಡ ಕಾರಣಗಳೇನು?

  ಫೇಸ್‌ಬುಕ್‌ನಲ್ಲಿ ತಮ್ಮೆಲ್ಲಾ ಚಟುವಟಿಕೆಗಳನ್ನು ಕೆಲವರು ಆಗಾಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಕಾಫಿ ಕುಡಿಯುವುದು, ಬೆಳಗ್ಗಿನ ಜಾವದ ಸೆಲ್ಫಿ ಹೀಗೆ ಫೇಸ್‌ಬುಕ್‌ನಲ್ಲಿ ತಮ್ಮೆಲ್ಲಾ ಚಟುವಟಿಕೆಗಳನ್ನು ಅಪ್‌ಡೇಟ್ ಮಾಡುತ್ತಲೇ ಇರುತ್ತಾರೆ. ಇದು ಅವರಿಗೆ ಮನರಂಜನೆಯನ್ನು ನೀಡುತ್ತಿದ್ದರೂ ಓದುವವರಿಗೆ ಕಿರಿಕಿರಿಯನ್ನುಂಟು ಮಾಡುವುದು ಸಹಜವೇ ಆಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Today, Facebook revealed a slew of new features and controls for your profile—including the ability to use a looping video as your photo. Which is… almost like a GIF.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more