BMW ಕಂಪೆನಿಯ ಹಾರುವ ಬೈಕ್ ಹೇಗಿದೆ ಗೊತ್ತಾ?

Written By:

ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯು ಕಂಪೆನಿ ಇದೀಗ ಹಾರುವ ಬೈಕ್ ಅನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ.!! ಬಿಎಂಡಬ್ಲ್ಯು ಆರ್ 1200 ಜಿಎಸ್ ಹೆಸರಿನ ಹಾರುವ ಬೈಕ್ ಇನ್ನೇನು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಬೈಕ್ ಎಲ್ಲರಲ್ಲಿಯೂ ಕುತೂಹಲ ಉಂಟುಮಾಡಿದೆ.

ಹೊವರ್ ರೈಡ್ ಡಿಸೈನ್ ಪರಿಕಲ್ಪನೆಯಲ್ಲಿ ಬಿಎಂಡಬ್ಲ್ಯು ಆರ್1200 ಜಿಎಸ್ ಬೈಕ್ ಸಿದ್ಧಗೊಂಡಿದೆ. ಮ್ಯೂನಿಚ್‌ನ ಬಿಎಂಡಬ್ಲ್ಯು ಜೂನಿಯರ್ ಇಂಜನಿಯರ್ಸ್ ಇದನ್ನು ಆವಿಷ್ಕಾರ ಮಾಡಿದ್ದಾರೆ. ಹತ್ತು ಹಲವು ಸಂಶೋಧನೆಗಳು ಮತ್ತು ಆವಿಷ್ಕಾರಗಳ ಫಲವಾಗಿ ಹಾರುವ ಬೈಕ್ ನಿರ್ಮಾಣವಾಗಿದ್ದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.!!

BMW ಕಂಪೆನಿಯ ಹಾರುವ ಬೈಕ್ ಹೇಗಿದೆ ಗೊತ್ತಾ?

ಆಧಾರ್ ಪೇಮೆಂಟ್ ಬಳಕೆ ಮುನ್ನ ಎಚ್ಚರ!..ಆಧಾರ್ ಮಾಹಿತಿ ಸೋರಿಕೆಯಾಗಿದೆ!!

ಬೈಕಿನ ಮುಂಭಾಗದ ಚಕ್ರವೇ ಪ್ರೊಪೆಲ್ಲರ್ ಆಗಿದ್ದು, ಮೂವಿಂಗ್ ಹ್ಯಾಂಡಲ್ ಮತ್ತು ಹೊಂದಾಣಿಕೆಯ ಗಾಜುಗಳನ್ನು ಬೈಕ್ ಹೊಂದಿದೆ. ಎರಡು ಸಿಲಿಂಡರ್ ಹೊಂದಿರುವ ಎಂಜಿನ್ ಬೈಕ್ ಸಾಮರ್ಥ್ಯವನ್ನು ಹೆಚ್ಚಿಸಿದೆ. ಜೊತೆಗೆ ಬ್ಲ್ಯಾಕ್ ಸ್ಪೋಕ್ ವ್ಯವಸ್ಥೆ ಕೂಡಾ ಬೈಕ್‌ನಲ್ಲಿದೆ.!!

BMW ಕಂಪೆನಿಯ ಹಾರುವ ಬೈಕ್ ಹೇಗಿದೆ ಗೊತ್ತಾ?

ಇನ್ನು ಸದ್ಯದಲ್ಲೇ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ಕಂಪೆನಿಯ ಆರ್1200 ಜಿಎಸ್ ಹಾರುವ ಬೈಕ್ ರಸ್ತೆಗೆ? ಇಳಿಯಲಿದ್ದು, ಎಲ್ಲರ ಹುಬ್ಬೆರುವಂತೆ ಮಾಡಲು ಹಣಿಯಾಗಿದೆ. ಹಾಗಾಗಿ, ಜಗತ್ತೇ ಹಾರುವ ಬೈಕ್‌ಗಾಗಿ ಎದುರುನೋಡುತ್ತಿದೆ.!!

English summary
futuristic flying bike design. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot