ನಾಸಾ ಚಂದ್ರನ ಮೇಲೆ ಹಿಂದಿರುಗಿ ಹೋಗದಿರಲು ಕಾರಣವೇನು ಗೊತ್ತೇ?

By Suneel
|

1969 ಜುಲೈ 20 ರಂದು ಮೊಟ್ಟ ಮೊದಲ ಬಾರಿಗೆ ನಾಸಾ 'ಅಪೋಲೋ 11' ಮಿಷನ್‌ ಮೂಲಕ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್‌, ಮೈಕ್ ಕಾಲಿನ್ಸ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಇಳಿದಿದ್ದರು. ಅಲ್ಲದೇ ಮೊಟ್ಟ ಮೊದಲ ಬಾರಿಗೆ ಚಂದ್ರಯಾನ ಮಾಡಿದ ಮೂವರು ಗಗನಯಾತ್ರಿಗಳು ಸಹ ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾಗಿದ್ದರು. ನಂತರದಲ್ಲಿ 2013 ವರೆಗೂ ಸಹ ಕೇವಲ ಮಾನವ ರಹಿತ ಚಂದ್ರಯಾನ ಮಾಡಲಾಗಿತ್ತು. 2013 ಡಿಸೆಂಬರ್‌ 14 ರಂದು ಚೀನಾ 'ರಾಬಿಟ್‌ ರೋಬೋಟ್‌ ರೋವರ್'‌ ಅನ್ನು ಚಂದ್ರನ ಮೇಲೆ ಇಳಿಸಿತ್ತು. ಅಂದಹಾಗೆ ಚಂದ್ರನ ಮೇಲೆ ವಾಸಿಸಬಹುದು ಎಂದು ಹೇಳುತ್ತಿದ್ದ ಸಂಶೋಧಕರು ಹಾಗೂ ನಾಸಾ ಈಗ ಯಾವುದೇ ಚಂದ್ರಯಾನವನ್ನು ಸಹ ಮಾಡುತ್ತಿಲ್ಲ. ಕಾರಣ ಎಂದರೆ ಭೂಮಿಯಿಂದ ನೋಡಿದರೆ ಕಾಣದ ಚಂದ್ರನ ಕಪ್ಪು ರಹಸ್ಯ ತಾಣದ ಬಗ್ಗೆ ಇರುವ ರಹಸ್ಯ ಎಂದು ಪಿತೂರಿ ಸಿದ್ಧಾಂತಿಗಳು ಹೇಳುತ್ತಿದ್ದಾರೆ.

ನಾಸಾ ಹಿಂದಿರುಗಿ ಚಂದ್ರಯಾನವನ್ನು ಏಕೆ ಕೈಗೊಂಡಿಲ್ಲ? ಎಂಬ ಪ್ರಶ್ನೆಗೆ ಉತ್ತರ ಹೇಳುತ್ತಿರುವ ಪಿತೂರಿ ಸಿದ್ಧಾಂತಿಗಳು ಈಗ ನಾಸಾ ಚಂದ್ರನ ಕಪ್ಪು ಪ್ರದೇಶದ (ಭೂಮಿಗೆ ಕಾಣದ ಚಂದ್ರನ ಇನ್ನೊಂದು ಮುಖ) ಬಗ್ಗೆ ರಹಸ್ಯವನ್ನು ಮುಚ್ಚಿಟ್ಟಿದೆ ಎಂದು ಹಲವು ಜನರು ಬರಹಗಳನ್ನು ಬರೆಯುತ್ತಿದ್ದಾರೆ. ಅಂದಹಾಗೆ ಈ ಬಗ್ಗೆ ಪಿತೂರಿ ಸಿದ್ಧಾಂತಿಗಳು ಹೇಳುತ್ತಿರುವುದಾದರೂ ಏನು? ಚಂದ್ರನ ಮೇಲೆ ನಾಸಾ ಪುನಃ ಏಕೆ ಪ್ರಯಾಣ ಕೈಗೊಂಡಿಲ್ಲ ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

1

1

ಪಿತೂರಿ ಸಿದ್ಧಾಂತಿಗಳು ಹಾಗೂ ಗಾಳಿಸುದ್ದಿಯೂ ಚಂದ್ರನ ಕಪ್ಪು ಭಾಗ ಏಲಿಯನ್‌ ಮೂಲ ಪ್ರದೇಶವಾಗಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಏಲಿಯನ್‌ ಮೂನ್‌ ಎನ್ನಲಾದ ಚಂದ್ರನ ಪ್ರದೇಶವನ್ನು ಭೂಮಿಯಿಂದ ಯಾರೂ ಸಹ ನೋಡಲು ಸಾಧ್ಯವಾಗುವುದಿಲ್ಲ.

2

2

ನಾಸಾ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಪ್ರಕಾರ ಏಲಿಯನ್‌ಗಳ ಮೂಲ ಚಂದ್ರನ ಮೇಲ್ಮೈನಲ್ಲಿ ಇದೆ. ಆದ್ದರಿಂದ ಯಾವುದೇ ರೀತಿಯಲ್ಲಿ ಚಂದ್ರನ ಮೇಲೆ ಉಳಿಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

3

3

ಮಿಲ್ಟನ್‌ ಕೂಪರ್‌ ಎಂ ನೌಕಾ ಗುಪ್ತಚರ ಅಧಿಕಾರಿಯೊಬ್ಬರು "ಕೇವಲ ಏಲಿಯನ್‌ಗಳು ಇರುವುದರ ಜೊತೆಗೆ ದೊಡ್ಡ ಗಣಿಗಾರಿಕೆ ನಡೆಯುತ್ತದೆ. ಕಾರಣ ಏಲಿಯನ್‌ಗಳ ಮದರ್‌ ಶಿಪ್‌(ಫ್ಲೇಯಿಂಗ್‌ ಸಾಸರ್‌) ಅನ್ನು ಭೂಮಿಗೆ ಬರಲು ತಯಾರು ಮಾಡಲಾಗುತ್ತದೆ{" ಎಂದು ಹೇಳಲಾಗಿದೆ.

4

4

ಚಂದ್ರನನ್ನು "ಲೂನಾ" ಎಂದು ಕರೆಯಲಾಗುತ್ತದೆ. ಚಂದ್ರನ ಇನ್ನೊಂದು ಪಾರ್ಶ್ವಭಾಗದಲ್ಲಿ ಏಲಿಯನ್‌ ಮೂಲವಿದ್ದು, ಅಲ್ಲಿ ಏಲಿಯನ್‌ಗಳು ದೊಡ್ಡ ದೊಡ್ಡ ಮಷಿನ್‌ಗಳಿಂದ ಗಣಿಗಾರಿಕೆ ಮಾಡುವ ಬಗ್ಗೆ ನಾಸಾ ಗಗನಯಾತ್ರಿಗಳು ತಾವು ಭೇಟಿ ನೀಡಿದ ಬಗ್ಗೆ ವೀಡಿಯೋ ಮಾಡಿದ್ದಾರೆ. ಅಲ್ಲದೇ ವರದಿಯೊಂದರಲ್ಲಿ ವಿಶಾಲ ಏಲಿಯನ್‌ ಕ್ರ್ಯಾಫ್ಟ್ ನೋಡಿರುವ ಬಗ್ಗೆ ಹೇಳಲಾಗಿದೆ ಎಂದು ಮಿಲ್ಟನ್‌ ಕೂಪರ್‌ ಹೇಳಿದ್ದಾರೆ.

5

5

1970 ರಲ್ಲಿ ನಾಸಾದ ಮಾಜಿ ವಿಶೇಷ ತಜ್ಞರು " ಚಂದ್ರಯಾನ ಗಗನಯಾತ್ರಿಗಳು ಸ್ಪೇಸ್‌ ಆಡಳಿತ ವಿಭಾಗಕ್ಕೆ ತಾವು ಚಂದ್ರನ ಮೇಲ್ಮೈನಲ್ಲಿ ಏಲಿಯನ್‌ ವೀಕ್ಷಿಸಿದ್ದಾಗಿ ಹೇಳಿದ್ದರು" ಎಂದು ಮಾಹಿತಿ ನೀಡಿದ್ದರು.

rn

6

ನಾಸಾ ಚಂದ್ರನ ಮೇಲೆ ಪುನಃ ಹೋಗದಿರಲು ಕಾರಣ ಏನು ಎಂಬುದನ್ನು ವೀಡಿಯೋ ನೋಡಿ ತಿಳಿಯಿರಿ.
ವೀಡಿಯೋ ಕೃಪೆ: KateLalit

ಗಿಜ್‌ಬಾಟ್‌

ಗಿಜ್‌ಬಾಟ್‌

ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ

ಏಲಿಯನ್ ಇರುವ ಬಗೆಗಿನ ವಾಸ್ತವ ಘಟನೆಗಳುಏಲಿಯನ್ ಇರುವ ಬಗೆಗಿನ ವಾಸ್ತವ ಘಟನೆಗಳು

ಏಲಿಯನ್ ಜೀವನವನ್ನು ಬೆಂಬಲಿಸುವ 15 ಕೌತುಕ ಸಂಗತಿಗಳುಏಲಿಯನ್ ಜೀವನವನ್ನು ಬೆಂಬಲಿಸುವ 15 ಕೌತುಕ ಸಂಗತಿಗಳು

ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Is NASA hiding a Dark Secret about why we never returned to the Moon. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X