Subscribe to Gizbot

ಸೂರ್ಯನತ್ತ ನಾಸಾದ ನೌಕೆ!!..ಸೂರ್ಯನ ರಹಸ್ಯ ತಿಳಿಯಲು ಸಾಧ್ಯವೇ?

Written By:

ಸೂರ್ಯನ ರಹಸ್ಯ ತಿಳಿಯಲು ಸಾಧ್ಯವೇ? ಹೌದು, ಇಂತದೊಮದು ಪ್ರಶ್ನೆಗೆ ಉತ್ತರಿಸಲು ವಿಜ್ಞಾನಿಗಳಿಂದಲೂ ಸಾಧ್ಯವಿಲ್ಲಾ.!! ಆದರೆ, ಖಗೋಳ ಶಾಸ್ತ್ರಜ್ಞರಲ್ಲಿ ಇಂದಿಗೂ ಕುತೂಹಲದ ಕೇಂದ್ರವಾಗಿರುವ ಸೂರ್ಯನ ರಹಸ್ಯ ಭೇದಿಸಲು ನಾಸಾ ಹೊಸ ಯೋಜನೆ ರೂಪಿಸಿದೆ.!!

ಹೌದು, ವಿಜ್ಞಾನಿಗಳು ಮೊದಲಿನಿಂದಲೂ ಸೂರ್ಯನ ಮೇಲೆ ಹಲವು ರೀತಿಯಲ್ಲಿ ಶೋಧನಾ ಕಾರ್ಯ ನಡೆಸುತ್ತಿದ್ದು, ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದೀಗ ನಾಸಾ ಸೂರ್ಯನ ಅಧ್ಯಯನಕ್ಕಾಗಿ ಜಗತ್ತಿನ ಮಿಷನ್‌ ಸಿದ್ಧಪಡಿಸಿ ರವಾನಿಸುತ್ತಿದೆ.!!

ಓದಿರಿ: ಫೆಸ್‌ಬುಕ್‌ನಲ್ಲಿ ಲೈಕ್ ಒತ್ತಿದಕ್ಕೆ 2,50,000 ರೂ. ದಂಡ !!..ಎಲ್ಲಿ ಗೊತ್ತಾ?

ಸೂರ್ಯನತ್ತ ನಾಸಾದ ನೌಕೆ!!..ಸೂರ್ಯನ ರಹಸ್ಯ ತಿಳಿಯಲು ಸಾಧ್ಯವೇ?

ಸೂರ್ಯನಿಂದ 40 ಲಕ್ಷ ಮೈಲು ದೂರದಿಂದ ಸೂರ್ಯನ ಮೇಲಿನ ವಾತಾವರಣವನ್ನು ಅಧ್ಯಯನ ಮಾಡಲು ಈ ಮಿಷನ್‌ನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, 2018ರ ಜುಲೈ 31ರಂದು ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಸೂರ್ಯನ ಮೇಲಿನ ವಾತಾವರಣ ಅಧ್ಯಯನ ನೌಕೆ ಉಡಾವಣೆಗೊಳ್ಳಲಿದೆ.!!

ಸೂರ್ಯನತ್ತ ನಾಸಾದ ನೌಕೆ!!..ಸೂರ್ಯನ ರಹಸ್ಯ ತಿಳಿಯಲು ಸಾಧ್ಯವೇ?

60 ವರ್ಷಗಳ ಹಿಂದೆ ಸೌರ ಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳಶಾಸ್ತ್ರಜ್ಞ ಯುಗೀನ್ ಪಾರ್ಕರ್ ಅವರ ಗೌರವಾರ್ಥ ಪಾರ್ಕರ್‌ ಸೌರ ಶೋಧನಾನೌಕೆ ಎಂದು ಅಧ್ಯಯನ ನೌಕೆ ಗೆ ಹೆಸರಿಸಿರುವುದಾಗಿ ನಾಸಾ ತಿಳಿಸಿದೆ. ಇದರಿಂದ ಸೂರ್ಯನ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ.!!

ಓದಿರಿ: ಮೊಬೈಲ್‌ನಲ್ಲಿ ಇಂಟರ್‌ನೆಟ್ ಇಲ್ಲದೆಯೂ ಬ್ಯಾಂಕ್ ಹಣ ವರ್ಗಾವಣೆ ಸಾಧ್ಯ!! ಹೇಗೆ ಗೊತ್ತಾ?

English summary
NASA has released new details about its solar probe and renamed it the Parker Solar Probe. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot